ಭಾರತೀಯ ವಾಯುಸೇನೆ ನೇಮಕಾತಿ: 174 ಸಿವಿಲಿಯನ್ ಹುದ್ದೆಗಳಿವೆ
ನವದೆಹಲಿ, ಸೆಪ್ಟೆಂಬರ್ 10: ಭಾರತೀಯ ವಾಯುಸೇನೆಯಲ್ಲಿ 2021ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಸುಮಾರು 174 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕುಕ್, ಎಂಟಿಎಸ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 03ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಭಾರತೀಯ ವಾಯು ಸೇನೆ
ಸಂಸ್ಥೆ ಹೆಸರು: Cook, MTS
ಒಟ್ಟು ಹುದ್ದೆ: 174
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 03, 2021

ಐಎಎಫ್ ನೇಮಕಾತಿ
ಹುದ್ದೆ ಹೆಸರು- ಒಟ್ಟು ಹುದ್ದೆ
ಸೂಪರಿಂಟೆಂಡ್ (ದಾಸ್ತಾನು): 3
ಕೆಳ ಸ್ತರದ ಕ್ಲರ್ಕ್: 10
ಉಗ್ರಾಣ ಪಾಲಕ: 6
ಅಡುಗೆಯವ: 23
ಪೈಂಟರ್: 2
ಕಾರ್ಪೆಂಟರ್: 3
ಹೌಸ್ ಕೀಪಿಂಗ್: 23
ಮೆಸ್ ಸಿಬ್ಬಂದಿ: 1
ವಿವಿಧ ಇನ್ನಿತರ ಹುದ್ದೆ: 98
ವಿದ್ಯಾರ್ಹತೆ:
ಹುದ್ದೆ ಹೆಸರು- ಒಟ್ಟು ಹುದ್ದೆ
ಸೂಪರಿಂಟೆಂಡ್ (ದಾಸ್ತಾನು): ಪದವಿ
ಕೆಳ ಸ್ತರದ ಕ್ಲರ್ಕ್: 12ನೇ ತರಗತಿ ಪಾಸ್
ಉಗ್ರಾಣ ಪಾಲಕ: 12ನೇ ತರಗತಿ ಪಾಸ್
ಅಡುಗೆಯವ: ಮೆಟ್ರಿಕ್ಯುಲೇಷನ್
ಪೈಂಟರ್: 10ನೇ ತರಗತಿ, ಐಟಿಐ
ಕಾರ್ಪೆಂಟರ್: 10ನೇ ತರಗತಿ, ಐಟಿಐ
ಹೌಸ್ ಕೀಪಿಂಗ್: ಮೆಟ್ರಿಕ್ಯುಲೇಷನ್
ಮೆಸ್ ಸಿಬ್ಬಂದಿ: ಮೆಟ್ರಿಕ್ಯುಲೇಷನ್
ವಿವಿಧ ಇನ್ನಿತರ ಹುದ್ದೆ: ಮೆಟ್ರಿಕ್ಯುಲೇಷನ್
ವಯೋಮಿತಿ:
ಕನಿಷ್ಠ 18 ರಿಂದ ಗರಿಷ್ಠ 25 ವರ್ಷ, ನಿಯಮಾನುಸಾರ ಅರ್ಹರಿಗೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಂಡ: 05 ವರ್ಷ
ಹಿಂದುಳಿದ ವರ್ಗ ಅಭ್ಯರ್ಥಿ: 03 ವರ್ಷ
ದಿವ್ಯಾಂಗ: 10 ವರ್ಷ
ದಿವ್ಯಾಂಗ (ಒಬಿಸಿ): 13 ವರ್ಷ
ದಿವ್ಯಾಂಗ (ಎಸ್ ಸಿ/ ಎಸ್ ಟಿ): 15 ವರ್ಷ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ಪ್ರಯೋಗಿಕ ಪರೀಕ್ಷೆ/ ಪಿಎಸ್ ಟಿ/ ಪಿಇಟಿ/ಪಿಎಂಟಿ.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 03/09/2021
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03/10/2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ (indianairforce.nic.in)
* ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ಚಾಲ್ತಿಯಲ್ಲಿರುವ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಿ
* ಐಡಿ ಪ್ರೂಫ್, ವಯಸ್ಸು, ವಿದ್ಯಾರ್ಹತೆ ಕುರಿತಂತೆ ಅಗತ್ಯ ದಾಖಲೆ ಒದಗಿಸಿ, ಭರ್ತಿಯಾದ ಅರ್ಜಿಯನ್ನು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಅರ್ಜಿಗಳನ್ನು ಕಳಿಸಲು ವಿಳಾಸಗಳು:
HQ Central Air Command, IAF
ಏರ್ ಆಫೀಸರ್ ಕಮಾಂಡಿಂಗ್, ಏರ್ ಫೋರ್ಸ್ ಸ್ಟೇಷನ್ ಆಗ್ರಾ(ಯುಪಿ) - 282008
HQ Central Air Command, IAF
ಏರ್ ಆಫೀಸರ್ ಕಮಾಂಡಿಂಗ್, ಏರ್ ಫೋರ್ಸ್ ಸ್ಟೇಷನ್ ಆಗ್ರಾ(ಯುಪಿ) - 282008
Commanding Officer PTS
ಏರ್ ಫೋರ್ಸ್ ಸ್ಟೇಷನ್ ಆಗ್ರಾ (ಯುಪಿ) - 282008
Commanding Officer, Yaks,
ಏರ್ ಫೋರ್ಸ್ ಸ್ಟೇಷನ್ ಆಗ್ರಾ(ಯುಪಿ) - 282008
Station Commander,ಏರ್ ಫೋರ್ಸ್ ಸ್ಟೇಷನ್
ಭಕ್ಷಿ ಕಾ ತಲಾಬ್, ಲಕ್ನೋ (ಉತ್ತರ ಪ್ರದೇಶ)- 226 201
***
HQ Southern Air Command, IAF
Station Commander,ಏರ್ ಫೋರ್ಸ್ ಸ್ಟೇಷನ್
ಚಿಮಣಿ ಹಿಲ್ಸ್, ಚಿಕ್ಕ ಬಾಣಾವಾರ, ಬೆಂಗಳೂರು- 560 090
ಏರ್ ಫೋರ್ಸ್ ಕಮಾಂಡಿಂಗ್, ಏರ್ ಫೋರ್ಸ್ ಸೆಲೆಕ್ಷನ್ ಬೋರ್ಡ್,
ಚಾಮುಂಡಿ ಹಿಲ್ಸ್ ಕಾಂಪ್ಲೆಕ್ಸ್, ಸಿದ್ದಾರ್ಥ ನಗರ, ಮೈಸೂರು- 570 011
ಇದಲ್ಲದೆ, HQ Training Command, IAF, HQ Western Air Command, IAF ವಿವಿಧ ಕೇಂದ್ರಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications