ಐಸಿಎಂಆರ್ ನೇಮಕಾತಿ: ವಿಜ್ಞಾನಿ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಜನವರಿ 01: ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫಾಮ್ಯಾಟಿಕ್ಸ್ ಅಂಡ್ ರಿಸರ್ಚ್ (ಐಸಿಎಂಆರ್) ಸಂಸ್ಥೆಯಲ್ಲಿ 2021ನೇ ಸಾಲಿನ ನೇಮಕಾತಿ ಆರಂಭವಾಗಿದೆ.

ಈ ಕುರಿತಂತೆ ಅಧಿಕೃತ ಪ್ರಕಟಣೆಯನ್ನು ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ. ವಿಜ್ಞಾನಿ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಜನವರಿ 07ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: ICMR- National Centre for Disease Informatics and Research
ಹುದ್ದೆ ಹೆಸರು: Scientist B, Computer Programmer ಹಾಗೂ ಇತರೆ ಹುದ್ದೆಗಳು.
ಒಟ್ಟು ಹುದ್ದೆ: 8
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 07,2021.

ICMR Recruitment 2021 apply for Scientist B and Various Post

ಹುದ್ದೆ ವಿವರ:
ಪ್ರಾಜೆಕ್ಟ್ ವಿಜ್ಞಾನಿ -ಬಿ: 3
ಕಂಪ್ಯೂಟರ್ ಪ್ರೋಗ್ರಾಮರ್: 1
ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ): 2
ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ): 1
ಪ್ರಾಜೆಕ್ಟ್ ಅಸಿಸ್ಟಂಟ್: 1

ಸಂಬಳ ವಿವರ:
ಪ್ರಾಜೆಕ್ಟ್ ವಿಜ್ಞಾನಿ -ಬಿ: 68,875/-
ಕಂಪ್ಯೂಟರ್ ಪ್ರೋಗ್ರಾಮರ್: 32,500/-
ಡೇಟಾ ಎಂಟ್ರಿ ಆಪರೇಟರ್ : 17,000/-
ಪ್ರಾಜೆಕ್ಟ್ ಅಸಿಸ್ಟಂಟ್: 31,000/-

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ, ಪದವಿ, ಎಂಬಿಬಿಎಸ್.

ವಯೋಮಿತಿ: 25 ರಿಂದ 45 ವರ್ಷ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07-01-2021

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+