ಎಚ್ಎಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ನವೆಂಬರ್ 13: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್ ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿ ಅಧಿಸೂಚನೆ ಹೊರಡಿಸಿದೆ. ಫ್ಲೈಯಿಂಗ್ ಮಾರ್ಗದರ್ಶಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 19ರೊಳಗೆ ಅರ್ಜಿ ಸಲ್ಲಿಸಬಹುದು

ಸಂಸ್ಥೆ ಹೆಸರು : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್ )
ಒಟ್ಟು ಹುದ್ದೆಗಳು: ವಿವಿಧ ಹುದ್ದೆಗಳು
ಹುದ್ದೆ ಹೆಸರು: Flying instructor
ಉದ್ಯೋಗ ಸ್ಥಳ : ಬೆಂಗಳೂರು
ಕೊನೆ ದಿನಾಂಕ : ನವೆಂಬರ್ 19, 2018

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಎಚ್ ಪಿಎಲ್ ಅಥವಾ ಎಟಿ ಪಿಎಲ್ (ಎಚ್) ಜತೆಗೆ ಎಫ್ಐಆರ್ (ಎಚ್) ಅಥವಾ ಎಎಫ್ ಐಆರ್ (ಎಚ್) ಅಥವಾ ತತ್ಸಮಾನ ಪದವಿ ಪಡೆದು ಉತ್ತೀರ್ಣರಾಗಿರಬೇಕು.

HAL Recruitment 2018 apply for Various Instructor Posts

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 65 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ವಿಸಿಟಿಂಗ್ ಕನ್ಸ್‌ಲೆಂಟ್ ಹುದ್ದೆಗೆ ವೇತನವೆಷ್ಟು? ಎಂಬುದನ್ನು ಅಧಿಸೂಚನೆಯಲ್ಲಿ ತಿಳಿಸಿಲ್ಲ.

ನೇಮಕಾತಿ : ನೇರ ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ:
ನಿಗದಿತ ಅರ್ಜಿ ನಮೂನೆ ಜತೆಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಈ ಕೆಳಕಂಡ ವಿಳಾಸಕ್ಕೆ ಕಳಿಸಿ

The Deputy General Manager(HR)
HAL-Helicopter Division,
P.B.No-1790, Vimanapura Post,
ಬೆಂಗಳೂರು-560017
ಕರ್ನಾಟಕ

ಮುಖ್ಯ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 12/11/2018
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19/11/2018
ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಇನ್ನಷ್ಟು ಮಾಹಿತಿ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+