ಭಾರತ ಸ್ವಾತಂತ್ರ್ಯ ದಿನದಂದೇ ಈ ದೇಶಗಳಲ್ಲೂ ಸ್ವಾತಂತ್ರ್ಯ ದಿನದ ಸಂಭ್ರಮ
ಆಗಸ್ಟ್ 15ರಂದು ಭಾರತದಾದ್ಯಂತ ದೊಡ್ಡ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ನಮ್ಮ ಜತೆಗೆ ಸ್ವಾತಂತ್ರ್ಯದ ಹಬ್ಬದ ಆಚರಣೆ ಮಾಡುವ ಇನ್ನಷ್ಟು ದೇಶಗಳಿವೆ. ಆ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ.
ಕೊರಿಯಾ
ಭಾರತ
ಕಾಂಗೋ ಗಣರಾಜ್ಯ
ಬಹರೇನ್
ಈ ನಾಲ್ಕೂ ದೇಶಗಳ ಸ್ವಾತಂತ್ರ್ಯ ದಿನ ಆಗಸ್ಟ್ ಹದಿನೈದನೇ ತಾರೀಕಿನಂದೇ. ಆದರೆ ಯಾವ ವರ್ಷ ಸ್ವಾತಂತ್ರ್ಯ ಪಡೆದವು, ಯಾರ ಹಿಡಿತದಿಂದ ಸ್ವತಂತ್ರಗೊಂಡವು ಅನ್ನೋದಕ್ಕೆ ಮಾತ್ರ ಇಲ್ಲಿಂದ ಮುಂದಿನ ಮಾಹಿತಿಯನ್ನು ನೀವು ಓದಲೇಬೇಕು ಹಾಗೂ ನೋಡಲೇಬೇಕು.












Click it and Unblock the Notifications