ಹಿನ್ನೆಲೆ ಬಣ್ಣ ಯಾವುದೇ ಇರಲಿ, ಒನ್ ಇಂಡಿಯ ಬ್ಯಾಡ್ಜುಗಳು ಚೆನ್ನಾಗಿ ಕಾಣಿಸುತ್ತವೆ. ಪ್ರಮುಖವಾದ ಎಲ್ಲಾ ಬ್ರೌಸರುಗಳಲ್ಲಿ ಇದು ಬಿಂಬಿಸಲ್ಪಡುತ್ತದೆ. ಯಾವುದಾದರೂ ಒಂದು ಬ್ಯಾಡ್ಜ್ ಆಯ್ಕೆ ಮಾಡಿಕೊಳ್ಳಿರಿ. ಆನಂತರ ನಿಮ್ಮ ಬ್ಲಾಗ್ ಅಥವಾ ವರ್ಡ್ ಪ್ರೆಸ್ಗೆ ಕೋಡನ್ನು ಸೇರಿಸಿಬಿಡಿ.