136474ಉಪವಾಸಸಾಬೂದಾಣಿ ವಡಿ ಮಾಡೋಣ ನಡಿ/recipe/snacks/2008/0618-sabudana-vada.htmlಸುಬ್ಬಣ್ಣ, ನೆಲಮಂಗಲ ಅವರು ಬರೆದ "ಸಾಬೂದಾಣಿ ಖಿಚಡಿ" ಓದಿ ಮನ ಮುಂಬೈನಲ್ಲಿ ನೆಲೆಸಿದ್ದ ದಿನಗಳತ್ತ ಓಡಿತು. ಮಹಾರಾಷ್ಟ್ರದಲಿ ಉಪವಾಸಾಚಿ ಭಾಜಣಿ ಸಾಬೂದಾಣ ಖಿಚಡಿ ಅಥವಾ ಸಾಬೂದಾಣಿಚಿ ವಡಿ. ಮುಂಬೈ ವಡಾಪಾವ್ ಅಂತೆಯೇ ಇದು ಕೂಡ ಫೇಮಸ್. ದಕ್ಷಿಣ ಭಾರತದಲ್ಲಿ ಸೀಮೆ ಅಕ್ಕಿ ಅಥವಾ ಸಬ್ಬಕ್ಕಿ ಸಂಡಿಗೆ, ಪಾಯಸಗಳಲ್ಲಿ ಉಪಯುಕ್ತವಾದರೆ ಕೇರಳದಲಿ ಮರಚೀನಿ (ಸಬ್ಬಕ್ಕಿ ಅನ್ನ) ಕೋಳಿ, ಮೀನು 2134http://kannada.oneindia.com/img/2009/08/25-sabudana-vada1.jpg136474ಉಪವಾಸಸಾಬೂದಾಣಿ ಖಿಚಡಿ : ಇದು ಏಕಾದಶಿ ಪರಿಹಾರ/recipe/breakfast/2008/0613-sabudana-khichadi.htmlಉಪ್ಪಿಟ್ಟು ವಿರೋಧಿಗಳಿಗೆ ಅನ್ಯ ಉಪಹಾರ. ರವೆ ಉಪ್ಪಿಟ್ಟು ಕಂಡರೇ ಆಗದವರಿಗೆ, ಪ್ರತಿ ಏಕಾದಶಿಯಂದು ಒಂದೇ ಬಗೆಯ ತಿಂಡಿ ತಿಂದು ರುಚಿಮಬ್ಬಾಗಿರುವವರಿಗೆ ಸಬ್ಬಕ್ಕಿ ಖಿಚಡಿ ಹೇಳಿ ಮಾಡಿಸಿದ ತಿಂಡಿ. ಸಬ್ಬಕ್ಕಿ ಉಪ್ಪಿಟ್ಟು ಮಾಡಲು ಸುಬ್ಬಣ್ಣನ ಸಲಹೆಗಳು. * ಸುಬ್ಬಣ್ಣ, ನೆಲಮಂಗಲ ಏಕಾದಶಿ ಬಂತೆಂದರೆ ನನಗೆ ಕುತ್ತಿಗೆಗೆ ಬಂದು ಕುಂತುಕೊಳ್ಳುತ್ತದೆ. ಅಂದರೆ, ನನ್ನಂಥ ಭಾರೀ ಅಲ್ಲದಿದ್ದರೂ ಸಾಧಾರಣ ತಿಂಡಿಪೋತನಿಗೆ ಈ 2180http://kannada.oneindia.com/img/2009/08/25-sabudana-khichadi1.jpg136474ಉಪವಾಸವೈಕುಂಠ ಏಕಾದಶಿ, ಸ್ವರ್ಗದ ಬಾಗಿಲು ತೆರೆಯುತ್ತಿದೆ/festivals/general/2009/0106-vaikuntha-ekadashi-free-passport-to-heaven.htmlಹಿಂದೂ ಧರ್ಮದ ಅತ್ಯಂತ ಮನಮೋಹಕ ಕಲ್ಪನೆಗಳಲ್ಲಿ ಕಳಶಪ್ರಾಯವಾದದ್ದು ಸ್ವರ್ಗದ ಕಲ್ಪನೆ. ಹಿಂದೂ ಧರ್ಮ ಮಾತ್ರವಲ್ಲ. ಇತರ ಎಲ್ಲ ಧರ್ಮಗಳೂ ಕೂಡ ಸಹಜವಾಗಿ ತಮ್ಮದೇ ಆದ ಸ್ವರ್ಗದ ಕಲ್ಪನೆಗಳನ್ನು ಇಟ್ಟುಕೊಂಡಿವೆ. ಏಕೆಂದರೆ, ಇಲ್ಲಿಗೆ ಬಂದಿರುವ ಎಲ್ಲರೂ ಅಲ್ಲಿಗೆ ಹೋಗಬೇಕು. ಹೋದರೆ, ಸ್ವರ್ಗಕ್ಕೇ ಹೋಗಬೇಕು.ಸ್ವರ್ಗದಲ್ಲಿ ನೋವುಗಳೇ ಇರುವುದಿಲ್ಲವಂತೆ. ಮೇಲು ಕೀಳು ಭೇದಭಾವ ಇಲ್ಲವಂತೆ. ಹಾಗಾಗಿ, ರಾಗ ದ್ವೇಷ ಮದ ಮತ್ಸರಗಳನ್ನು 33915http://kannada.oneindia.com/img/2009/01/06-vaikuntha-ekadashi1e.jpg136474ಉಪವಾಸಏಕಾದಶಿ ನಿಮಿತ್ತ ಇವತ್ತು ಫಲಾಹಾರ/recipe/culture/2009/0107-fruit-kick-for-vaikunta-ekadasi.htmlವೈಕುಂಠ ಏಕಾದಶಿ ಸಲುವಾಗಿ ಇವತ್ತು ದಟ್ಸ್ ಕನ್ನಡ ಅಡುಗೆ ಮನೆಯಲ್ಲಿ ಸ್ಟೌವ್ ಹತ್ತಿಸುವುದಿಲ್ಲ. ಏಕಾದಶಿ ದಿನ ಮುಸುರೆ, ಅಂದರೆ ಬೇಯಿಸಿದ ಪದಾರ್ಥ ನಿಷಿದ್ಧವಾದುದರಿಂದ ನಾವು ಯಾವುದೇ ಅಡುಗೆ ರೆಸಿಪಿಗಳನ್ನು ಸೂಚಿಸಿರುವುದಿಲ್ಲ. ತುಂಬಾ ನೇಮ ನಿಷ್ಠೆ ಮಾಡುವವರು ಒಂದು ಉದ್ಧರಣೆ ತೀರ್ಥ ಸೇವಿಸುವುದುಂಟು. ಈಗಿನ ಕಾಲದಲ್ಲಿ ಅಷ್ಟೊಂದು ಜಿಗುಟಾಗಿರಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಇವತ್ತು ಕೇವಲ ಫಲಾಹಾರವನ್ನು 33946http://kannada.oneindia.com/img/2009/01/07-fruits-basket1.jpg136474ಉಪವಾಸರಂಜಾನ್ ಪ್ರಯುಕ್ತ ಮುಸ್ಲಿಂರಿಗೆ ಒಬಾಮಾ ಸಂದೇಶ/news/2009/08/31/barack-obama-ramadan-wishes.htmlವಾಷಿಂಗ್ಟನ್, ಆ. 31 : ಸೆಪ್ಟೆಂಬರ್ 20ರಂದು ಆಚರಿಸಲಾಗುತ್ತಿರುವ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅಥವಾ ರಮಾದಾನ್ ಪ್ರಯುಕ್ತ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅಮೆರಿಕ ಮತ್ತು ವಿಶ್ವದಾದ್ಯಂತ ಇರುವ ಮುಸ್ಲಿಂ ಬಾಂಧವರಿಗೆ ಸಂದೇಶ ಕಳಿಸಿದ್ದಾರೆ.ಮುಸ್ಲಿಂ ರಾಷ್ಟ್ರಗಳೊಡನೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಬರಾಕ್ ಒಬಾಮಾ ರಂಜಾನ್ ತಿಂಗಳು ಪ್ರಾರಂಭವಾದಂದಿನಿಂದಲೇ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ವಿಶ್ವದಾದ್ಯಂತ ಇರುವ ಮುಸ್ಲಿಂ ಬಾಂಧವರು 38915http://kannada.oneindia.com/img/2009/08/31-obama1e.jpg136480ವಿಷ್ಣು‘ಶಿವ’ನೆಂಬ ಅಂತಿಮ ನಿಲ್ದಾಣ/festivals/shivaratri/2003/010303shiva.htmlಆಕಾಶದಲ್ಲಿ ಹೊಳೆಯುವ ಮೂರು ನಕ್ಷತ್ರಗಳು ಒಂದೇ ಸರಳ ರೇಖೆಯಲ್ಲಿ ಇರುವುದನ್ನು ತೋರಿಸಿ ಅಮ್ಮ ಹೇಳುತ್ತಿದ್ದಳು- ಅದು ಬ್ರಹ್ಮ ವಿಷ್ಣು ಮಹೇಶ್ವರ...ಸೃಷ್ಟಿ ಸ್ಥಿತಿ ಮತ್ತು ಲಯ ಕರ್ತೃಗಳು.ಈ ಕ್ಲಿಷ್ಟ ಶಬ್ದಗಳು ಮಗುವಿನ ಮನಸ್ಸಿಗೆ ಹೋಗುವುದಿಲ್ಲ . ಸರಳವಾಗಿ ಹೇಳುವುದಾದರೆ- ಹುಟ್ಟು, ಬದುಕು ಮತ್ತು ಸಾವು. ಹುಟ್ಟಿದ ನಂತರದ ಪಾಲನೆಯ ಜವಾಬ್ದಾರಿ ವಿಷ್ಣುವಿನದ್ದು, ಮುಕ್ತಾಯದ ಅಧಿಪತಿ ಈಶ್ವರ. ಈ ಅನುಕ್ರಮವನ್ನು 6666http://kannada.oneindia.com/img/2009/02/23-shiva8.jpg136480ವಿಷ್ಣುವೈಕುಂಠ ಏಕಾದಶಿ, ಸ್ವರ್ಗದ ಬಾಗಿಲು ತೆರೆಯುತ್ತಿದೆ/festivals/general/2009/0106-vaikuntha-ekadashi-free-passport-to-heaven.htmlಹಿಂದೂ ಧರ್ಮದ ಅತ್ಯಂತ ಮನಮೋಹಕ ಕಲ್ಪನೆಗಳಲ್ಲಿ ಕಳಶಪ್ರಾಯವಾದದ್ದು ಸ್ವರ್ಗದ ಕಲ್ಪನೆ. ಹಿಂದೂ ಧರ್ಮ ಮಾತ್ರವಲ್ಲ. ಇತರ ಎಲ್ಲ ಧರ್ಮಗಳೂ ಕೂಡ ಸಹಜವಾಗಿ ತಮ್ಮದೇ ಆದ ಸ್ವರ್ಗದ ಕಲ್ಪನೆಗಳನ್ನು ಇಟ್ಟುಕೊಂಡಿವೆ. ಏಕೆಂದರೆ, ಇಲ್ಲಿಗೆ ಬಂದಿರುವ ಎಲ್ಲರೂ ಅಲ್ಲಿಗೆ ಹೋಗಬೇಕು. ಹೋದರೆ, ಸ್ವರ್ಗಕ್ಕೇ ಹೋಗಬೇಕು.ಸ್ವರ್ಗದಲ್ಲಿ ನೋವುಗಳೇ ಇರುವುದಿಲ್ಲವಂತೆ. ಮೇಲು ಕೀಳು ಭೇದಭಾವ ಇಲ್ಲವಂತೆ. ಹಾಗಾಗಿ, ರಾಗ ದ್ವೇಷ ಮದ ಮತ್ಸರಗಳನ್ನು 33915http://kannada.oneindia.com/img/2009/01/06-vaikuntha-ekadashi1e.jpg136480ವಿಷ್ಣುಅಂತರ್ ಜಾಲದಲ್ಲಿ ನಾರಾಯಣ ದರ್ಶನ/festivals/general/2009/0107-vishnu-sleeping-on-the-cosmic-ocean-vaikunta.htmlಕರ್ನಾಟಕ, ಜ. 7 :ಇಂದು ವೈಕುಂಠ ಏಕಾದಶಿ. ಹಿಂದುಗಳಿಗೆ ಪವಿತ್ರವಾದ ಮತ್ತೊಂದು ದಿನ. ತಪ್ಪದೆ ಇಂದು ವಿಷ್ಣುವಿನ ದರ್ಶನ ಮಾಡಬೇಕು. ವೈಕುಂಠದ ಏಳು ಬಾಗಿಲುಗಳು ಇಂದು ತೆರೆದಿರುತ್ತವೆ. ಭಕ್ತರಿಗೆ ಮುಕ್ತ ಪ್ರವೇಶ. ಆಧುನಿಕ ಜೀವನ ಶೈಲಿಗೆ , ಒತ್ತಡಕ್ಕೆ ಸಿಲುಕಿ ಶ್ರೀಮನ್ನಾರಾಯಣ ದರ್ಶನಕ್ಕಾಗಿ ಗುಡಿಗುಂಡಾರಗಳಿಗೆ ಹೋಗಲಾರದವರಿಗೆ ದಟ್ಸ್ ಕನ್ನಡ ನಾರಾಯಣ ದರ್ಶನ ಭಾಗ್ಯ ಕಲ್ಪಿಸಿರುತ್ತದೆ.ಆಸ್ತಿಕ ಮಹಾಶಯರು ಅಂತರ್ 33929http://kannada.oneindia.com/img/2009/01/07-vishnu-painting.jpg136480ವಿಷ್ಣುಹಕ್ಕು ಚಲಾಯಿಸಿದ ಕನ್ನಡದ ತಾರೆಯರು/news/2009/04/23/kannada-film-stars-cast-vote.htmlಬೆಂಗಳೂರು, ಏ. 23 : ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖರಾದ ವಿಷ್ಣುವರ್ಧನ್ ದಂಪತಿಗಳು, ರಮೇಶ್ ಅರವಿಂದ, ಉಪೇಂದ್ರ ದಂಪತಿಗಳು, ನಟ ವಿಜಯ, ನಟಿ ರಕ್ಷಿತಾ ಸೇರಿದಂತೆ ಅನೇಕ ಹಿರಿತೆರೆ, ಕಿರುತೆರೆ ನಟ-ನಟಿಯರು ತಮ್ಮ ಮತ ಚಲಾಯಿಸಿದರು. ಆದರೆ, ನಟಿ ರಮ್ಯ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂಬಂತೆ 36167http://kannada.oneindia.com/img/2009/04/23-ramesh-aravind1.jpg136480ವಿಷ್ಣು'ಶ್ವೇತನಾಗು' ಡಬ್ಬಿಂಗ್ ವಿರುದ್ಧ ಸಿಡಿದೆದ್ದ ಕಲಾವಿದರು/movies/controversy/2009/07/06-swetha-nagu-producers-penalised-vishnuvardhan.html'ಶ್ವೇತನಾಗು' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿರುವ ಬಗ್ಗೆ ನಟರಾದಡಾ.ವಿಷ್ಣುವರ್ಧನ್ ಮತ್ತು ರವಿಚಂದ್ರನ್ ತೀವ್ರವಾಗಿ ವಿರೋಧಿಸಿದ್ದಾರೆ. ಈ ತಪ್ಪಿಗೆ ಕೆಸಿಎನ್ ಚಂದ್ರಶೇಖರ್ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಡಬ್ಬಿಂಗ್ ಚಿತ್ರವನ್ನು ಮಾಡಿರುವ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್ ಸಿಸಿ) ದಂಡ ಕಟ್ಟಲಿ. ಆ ದುಡ್ಡು ಚಿತ್ರೋದ್ಯಮದ ಚಟುವಟಿಕೆಗಳಿಗೆ, ಅಭಿವೃದ್ಧಿಗೆ ವಿನಿಯೋಗವಾಗುತ್ತದೆ. ಇದೊಂದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರಿಗೆ 37792http://kannada.oneindia.com/img/2009/07/06-vishnuvardhan-master2.jpgnews"> ವೈಕುಂಠ ಏಕಾದಶಿ, ಸ್ವರ್ಗದ ಬಾಗಿಲು ತೆರೆಯುತ್ತಿದೆ | Vaikuntha Ekadashi, Free Passport to Heaven! - ವೈಕುಂಠ ಏಕಾದಶಿ, ಸ್ವರ್ಗದ ಬಾಗಿಲು ತೆರೆಯುತ್ತಿದೆ - Kannada Oneindia

ವೈಕುಂಠ ಏಕಾದಶಿ, ಸ್ವರ್ಗದ ಬಾಗಿಲು ತೆರೆಯುತ್ತಿದೆ

Vaikuntha Ekadashi, Free Passpost to Heaven!
ಹಿಂದೂ ಧರ್ಮದ ಅತ್ಯಂತ ಮನಮೋಹಕ ಕಲ್ಪನೆಗಳಲ್ಲಿ ಕಳಶಪ್ರಾಯವಾದದ್ದು ಸ್ವರ್ಗದ ಕಲ್ಪನೆ. ಹಿಂದೂ ಧರ್ಮ ಮಾತ್ರವಲ್ಲ. ಇತರ ಎಲ್ಲ ಧರ್ಮಗಳೂ ಕೂಡ ಸಹಜವಾಗಿ ತಮ್ಮದೇ ಆದ ಸ್ವರ್ಗದ ಕಲ್ಪನೆಗಳನ್ನು ಇಟ್ಟುಕೊಂಡಿವೆ. ಏಕೆಂದರೆ, ಇಲ್ಲಿಗೆ ಬಂದಿರುವ ಎಲ್ಲರೂ ಅಲ್ಲಿಗೆ ಹೋಗಬೇಕು. ಹೋದರೆ, ಸ್ವರ್ಗಕ್ಕೇ ಹೋಗಬೇಕು.

ಸ್ವರ್ಗದಲ್ಲಿ ನೋವುಗಳೇ ಇರುವುದಿಲ್ಲವಂತೆ. ಮೇಲು ಕೀಳು ಭೇದಭಾವ ಇಲ್ಲವಂತೆ. ಹಾಗಾಗಿ, ರಾಗ ದ್ವೇಷ ಮದ ಮತ್ಸರಗಳನ್ನು ಮೀರಿದ ಅಪ್ಯಾಯಮಾನವಾದ ಹೂವಿನ ತೋಟವೇ ಸ್ವರ್ಗ ಎಂಬ ಭಾವನೆ ಮನುಜಮತಬಾಂಧವರಲ್ಲಿ ಭದ್ರವಾಗಿದೆ. ಸೊಗಸಾದದ್ದನ್ನು ಮತ್ತು ಹಿತವಾದದ್ದನ್ನು ಏಕಕಾಲಕ್ಕೆ ದಯಪಾಲಿಸುವ ಸಮೃದ್ಧ ನೆಲ ಸ್ವರ್ಗಕ್ಕೆ ತೆರಳಲು ಎಲ್ಲರೂ ಬಯಸುವುದು ತೀರ ಸ್ವಾಭಾವಿಕವೇ ಆಗಿದೆ.

ಈ ಇಳೆಯ ಮೇಲೆ ಜಾತಿ, ಉಪಜಾತಿ, ಮತ, ಪಾಪ-ಪುಣ್ಯದ ಕಲ್ಪನೆಗಳು ಲೆಕ್ಕವಿಡಲಾರದಷ್ಟು ಸಂಖ್ಯೆಯಲ್ಲಿವೆ. ವೈಯಕ್ತಿಕವಾಗಿ ನಿಮ್ಮ ನಂಬಿಕೆಗಳ ನೆಲೆ ಏನೇ ಇರಲಿ, ಶ್ರದ್ದೆ, ನಿಷ್ಠೆ, ಭಕ್ತಿಯಿಂದ ನಾಳೆ (ಜ.7, ಬುಧವಾರ) ಉಪವಾಸ ವ್ರತ ಮಾಡಬೇಕು. ನಾಳೆ ದಿವಸ ನೀವು ಕೈಗೊಳ್ಳುವ ಈ ಪವಿತ್ರ ಉಪವಾಸದಿಂದ ಲಭ್ಯವಾಗುವ ಪುಣ್ಯ ಇನ್ನುಳಿದ 23 ಏಕಾದಶಿ ವ್ರತಾಚರಣೆಗೆ ಸಮ ಎನ್ನುವ ನಂಬಿಕೆಯೂ ಇದೆ. ಹಿನ್ನೆಲೆಗಳು ಇಂತಿರಲು, ನೀವೂ ಸ್ವರ್ಗದ ಅಭಿಲಾಷಿಗಳಾಗಿದ್ದರೆ ಸ್ವರ್ಗದ ಬಾಗಿಲು ತಟ್ಟಲು ಇದು ಪ್ರಶಸ್ತವಾದ ಸಕಾಲ. ವೈಕುಂಠ ಏಕಾದಶಿ ದಿನ ಉಪವಾಸ ವ್ರತ ಆಚರಿಸಿದರೆ ಸತ್ತಮೇಲೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆಂಬ ನಂಬಿಕೆಯಿದೆ.

ಒಂದಲ್ಲ ಒಂದು ದಿವಸ ಸ್ವರ್ಗದಲ್ಲಿ ಲೀನವಾಗುವುದಕ್ಕೆ ಅವಕಾಶ ಕಲ್ಪಿಸಿಕೊಡುವ ದೈವದತ್ತ ಕಾಲ ಈಗ ಮತ್ತೊಮ್ಮೆ ಮನೆಬಾಗಿಲಿಗೆ ಬಂದಿದೆ. ಹಿಂದೂ ಪಂಚಾಗದ ಪ್ರಕಾರ ಪುಷ್ಯ ಮಾಸ, ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿ ದಿನವನ್ನು "ವೈಕುಂಠ ಏಕಾದಶಿ" ಎಂದು ವೈಷ್ಣವ ಅನುಯಾಯಿಗಳು ಆಚರಿಸುವುದು ತಮಗೆಲ್ಲ ತಿಳಿದಿದೆ. ಅವತ್ತು ಉಪವಾಸ ಮಾಡಿ, ಶ್ರೀಮನ್ನಾರಾಯಣನ ದರ್ಶನ ಪಡೆದರೆ ಸ್ವರ್ಗದ ಆಕಾಂಕ್ಷೆ ಇಟ್ಟುಕೊಂಡಿರುವ ಯಾರು ಬೇಕಾದರೂ ಅಲ್ಲಿಗೆ ತೆರಳಬಹುದಾಗಿದೆ.

ಈ ಸಂದರ್ಭದಲ್ಲಿ ದೇಶದೆಲ್ಲೆಡೆ ನಾಳೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಉದಾಹರಣೆಗೆ, ಬೆಂಗಳೂರಿನ ದೇವಗಿರಿ, ಜೆ ಪಿ ನಗರದ ವೆಂಕಟೇಶ್ವರ ದೇವಾಲಯ, ಶ್ರೀನಗರದ ವಿಷ್ಮು ಕುಟೀರ, ಮಹಾಲಕ್ಷ್ಮಿ ಬಡಾವಣೆ, ಕೋಟೆ, ಇಸ್ಕಾನ್, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ನರಸಿಂಹ ಸ್ವಾಮಿ, ಶ್ರೀರಂಗ ಪಟ್ಟಣದ ರಂಗನಾಥ ಸ್ವಾಮಿ, ಉಡುಪಿಯ ಶ್ರೀಕೃಷ್ಣ, ಚಿಕ್ಕ ತಿರುಪತಿ ಮುಂತಾದ ಹಲವಾರು ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ಪೂಜೆ, ವೈಕುಂಠ ದರ್ಶನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 14 ಬುಧವಾರ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ಈಗ ನಾವೆಲ್ಲ ದಕ್ಷಿಣಾಯಣ ಪುಣ್ಯಕಾಲದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಪುರಾಣ ಪ್ರತೀತಿಗಳು ಹೇಳುವ ಪ್ರಕಾರ ಉಪವಾಸ ವ್ರತ ಆಚರಿಸಿ ದಕ್ಷಿಣಾಯಣದಲ್ಲಿ ಭೂಲೋಕದ ವ್ಯಾಪಾರ ಮುಗಿಸಿದರೆ ಸ್ವರ್ಗ ತಪ್ಪದೆ ಮತ್ತು ಆದಷ್ಟು ಶೀರ್ಘ ಗತಿಯಲ್ಲಿ ಸಿಗುತ್ತದೆ. ಆಕಸ್ಮಾತ್ ಅಫ್ಜಲ್ ಗುರು ಮತ್ತು ಕಸಬ ಕೂಡ ಇವತ್ತು ಉಪವಾಸ ಮಾಡಿ, ನಾರಾಯಣ ದರ್ಶನಭಾಗ್ಯ ಪಡೆದರೆ ಅವರಿಗೂ ಸ್ವರ್ಗ ದಕ್ಕುವುದರಲ್ಲಿ ಸಂಶಯವಿರುವುದಿಲ್ಲ.

ಏಕಾದಶಿ ತಿನಿಸುಗಳು
ಸಾಬೂದಾಣಿ ಖಿಚಡಿ : ಇದು ಏಕಾದಶಿ ಪರಿಹಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+