• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

unforgettable 2020: ನಮ್ಮನ್ನು ಅಗಲಿದ ಸೆಲೆಬ್ರಿಟಿಗಳ ಸ್ಮರಣೆ

|
Google Oneindia Kannada News

ಸಾಕಷ್ಟು ಸಾವು ನೋವು ಕಂಡ 2020ನೇ ಇಸವಿ ಅತ್ಯಂತ ದುರಂತ ವರ್ಷ ಎಂಬ ಟ್ಯಾಗ್ ಹಾಕಿಕೊಂಡಿದೆ. ಪ್ರತಿ ವರ್ಷದಂತೆ ಡಿಸೆಂಬರ್ ಬಂತೆಂದರೆ ವರ್ಷಾಂತ್ಯ ಪಾರ್ಟಿ, ರಜೆ ಮಜಾ, ಹೊಸ ವರ್ಷದ ರೆಸಲ್ಯೂಷನ್, ಟೂರ್ ಪ್ಲ್ಯಾನಿಂಗ್ ನಲ್ಲಿ ಮುಳುಗುತ್ತಿದ್ದವರ ಎಣಿಕೆ ಬದಲಾಗಿದೆ.

ಆಧುನಿಕ ವೈದ್ಯಲೋಕಕ್ಕೆ ಸವಾಲು ಹಾಕಿರುವ ಜಾಗತಿಕ ಸಾಂಕ್ರಾಮಿಕ ನೊವೆಲ್ ಕೊರೊನಾವೈರಸ್ ಬಹುತೇಕ ಎಲ್ಲರನ್ನು ಒಂದಲ್ಲ ಒಂದು ರೀತಿ ಕಾಡಿದೆ. ಬಡವ ಬಲ್ಲಿದ ಎಂದು ನೋಡದೆ ಬಲಿ ಪಡೆದಿದೆ. ಈ ವರ್ಷ ಕೆಲವು ಗಣ್ಯರು, ರಾಜಕಾರಣಿಗಳು, ಸಿನಿಮಾ ಮಂದಿ ಜೊತೆಗೆ ಸಾವಿರಾರು ಶ್ರೀಸಾಮಾನ್ಯರನ್ನು ಭಾರತ ಕಳೆದುಕೊಂಡಿದೆ.

Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!

ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಸಾಮಾನ್ಯರು ಹೆಣಗುತ್ತಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಬೆರಳ ತುದಿಯಲ್ಲೇ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಗಣ್ಯರು, ಸೆಲೆಬ್ರಿಟಿಗಳು ಕೂಡಾ ಕೊವಿಡ್ 19 ಭೀತಿಯಿಂದ ದೂರಾಗಿಲ್ಲ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಎಷ್ಟೇ ದುಡ್ಡು, ಅಧಿಕಾರ ಬಲವಿದ್ದರೂ ಕೊರೊನಾ ಮುಂದೆ ತಲೆ ಬಾಗಿ ಶರಣಾದ ಅನೇಕ ಉದಾಹರಣೆಗಳು ವಿಶ್ವದೆಲ್ಲೆಡೆ ಕಂಡು ಬಂದಿದೆ.

ವರ್ಷಾಂತ್ಯದಲ್ಲಿ ಕ್ಯಾಲೆಂಡರ್ ಪುಟವನ್ನು ಹಿಂದಕ್ಕೆ ತಿರುವಿದ್ದಂತೆಲ್ಲ ಅಗಲಿದ ಜೀವಗಳ ನೆನಪು ಕಾಡುತ್ತದೆ. 2021ರಲ್ಲಿ ಕೊರೊನಾಕ್ಕೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಹುಟ್ಟಿದ್ದು, ಸೋಂಕು ಹರಡುವುದನ್ನು ನಿಯಂತ್ರಿಸುವ ಭರವಸೆ ಸಿಕ್ಕಿದೆ. ಇದಕ್ಕೂ ಮುನ್ನ ನಮ್ಮನ್ನಗಲಿದ ಪ್ರಮುಖರ ಪಟ್ಟಿ ಇಲ್ಲಿದೆ...

 ಜನವರಿ ಇಂದ ಮಾರ್ಚ್

ಜನವರಿ ಇಂದ ಮಾರ್ಚ್

* ಡಿ.ಪಿ ತ್ರಿಪಾಠಿ, ರಾಜಕಾರಣಿ
* ದೈತರಿ ಬೆಹರಾ, ರಾಜಕಾರಣಿ
* ಎಂ ಶಕ್ತಿವೇಲ್ ಮುರುಗನ್, ರಾಜಕಾರಣಿ
* ಸುನಂದಾ ಪಟ್ನಾಯಕ್, ಶಾಸ್ತ್ರೀಯ ಗಾಯಕ
* ಷೇರ್ ಬಹದ್ದೂರ್ ಸಿಂಗ್, ರಾಜಕಾರಣಿ
* ಮನ್ ಸೂದ್, ಕ್ರಿಕೆಟರ್
* ಮಹರಾಜ್ ಕಿಶನ್ ಭಾನ್, ಖ್ಯಾತ ವೈದ್ಯ(virologist)
* ವಿದ್ಯಾ ಬಾಲ್, ಮರಾಠಿ ಸಾಹಿತಿ.

* ಕೆ.ಎಸ್.ಎಸ್ ನಂಬೂದರಿಪಡ್, ಗಣಿತಜ್ಞ

* ಪಿ.ಎಚ್ ಪಾಂಡಿಯನ್, ರಾಜಕಾರಣಿ
* ಟಿ.ಎನ್ ಚತುರ್ವೇದಿ, ಮಾಜಿ ರಾಜ್ಯಪಾಲ
* ಕಮಲ್ ಸಿಂಗ್, ರಾಜಕಾರಣಿ
* ರಘುನಾಥ್ ಸಿಂಗ್ ಅಂಜನಾ, ರಾಜಕಾರಣಿ
* ಆರ್. ಪಿ ಉಳಗನಂಬಿ, ರಾಜಕಾರಣಿ
* ಮದನ್ ಮೋಹನ್, ಕ್ರಿಕೆಟರ್
* ಗೋಪಿನಾಥ್ ಗಜಪತಿ, ರಾಜಕಾರಣಿ
* ಪಿ. ಟಿ ಮೋಹನ್ ಕೃಷ್ಣನ್, ರಾಜಕಾರಣಿ
* ಎಂ ಚಿದಾನಂದ ಮೂರ್ತಿ, ಇತಿಹಾಸಜ್ಞ, ಸಾಹಿತಿ
* ಮಾರಿಸ್ ಕುಜುರ್, ರಾಜಕಾರಣಿ
* ಮೋಹನ್ ಮಹಾಪಾತ್ರ, ಚಿತ್ರ ನಿರ್ದೇಶಕ
* ನಂದನ್ ಲಾಲ್ ಚೌಧರಿ, ರಾಜಕಾರಣಿ
* ನಾಕಾ ಲಕ್ಷ್ಮಯ್ಯ, ರಾಜಕಾರಣಿ
* ಬಾಪು ನಾಡುಕರ್ಣಿ, ಕ್ರಿಕೆಟರ್
* ವಿ ಬಲರಾಮ್, ರಾಜಕಾರಣಿ
* ಅಶ್ವಿನಿ ಕುಮಾರ್ ಛೋಪ್ರಾ, ರಾಜಕಾರಣಿ
* ನಂಜಿಲ್ ನಳಿನಿ, ನಟಿ
* ಷಂಶೇರ್ ಸಿಂಗ್ ಸುರ್ಜೇವಾಲ, ರಾಜಕಾರಣಿ
* ಗೌರಹರಿ ನಾಯ್ಕ್, ರಾಜಕಾರಣಿ
* ಜಗನ್ನಾಥ್ ರೌತ್, ರಾಜಕಾರಣಿ
* ಅಮರನಾಥ್ ಶೆಟ್ಟಿ, ರಾಜಕಾರಣಿ

* ಅಬ್ದುಲ್ ಗಫೂರ್, ರಾಜಕಾರಣಿ
* ಎಂ ಕಮಲಂ, ರಾಜಕಾರಣಿ
* ಟಿಎಸ್ ರಾಘವೇಂದ್ರ, ನಟ
* ಮನೋಹರ್ ಉಂಟ್ವಾಲ್, ರಾಜಕಾರಣಿ
++++
ಫೆಬ್ರವರಿ ತಿಂಗಳು
* ಪಿ ಪರಮೇಶ್ವರನ್, ರಾಜಕಾರಣಿ
* ರಾಜೇಂದ್ರ ಕೆ ಪಚೌರಿ, ವಿಜ್ಞಾನಿ, ಆಡಳಿತಾಧಿಕಾರಿ
* ತಪಸ್ ಪೌಲ್, ನಟ, ರಾಜಕಾರಣಿ
* ಕೃಷ್ಣ ಬೋಸ್, ರಾಜಕಾರಣಿ, ಸಮಾಜ ಸೇವಕ
* ಬೈದ್ಯನಾಥ್ ಪ್ರಸಾದ್ ಮಹ್ತೋ, ರಾಜಕಾರಣಿ

* ಅಡ್ಮಿರಲ್ ಕೆ ಸಂಗ್ಮಾ, ರಾಜಕಾರಣಿ

* ಕೆ ಸುರೇಂದರ್ ರೆಡ್ಡಿ, ರಾಜಕಾರಣಿ
* ಎಂ ನಾರಾಯಣ ರೆಡ್ಡಿ, ರಾಜಕಾರಣಿ
* ಪ್ರಣಬ್ ಕುಮಾರ್ ಗೊಗಾಯ್, ರಾಜಕಾರಣಿ
* ನಾಡೊಡಿಗಳ್ ಗೋಪಾಲ್, ನಟ

* ಬಿ ಸುಂದರ ರಾಮಿ ರೆಡ್ಡಿ, ರಾಜಕಾರಣಿ
* ಗಿರಿರಾಜ್ ಕಿಶೋರ್, ಸಾಹಿತಿ
* ಸೈಯದ್ ಇಮ್ತಿಯಾಜ್ ಅಹ್ಮದ್, ಕ್ರಿಕೆಟರ್

* ಮಲ್ಹೋತ್ರ ಚಮನ್ ಲಾಲ್, ಕ್ರಿಕೆಟರ್
* ಹಬುಲ್ ಚಕ್ರವರ್ತಿ, ರಾಜಕಾರಣಿ
* ಚೌಧರಿ ಖುರ್ಷಿದ್ ಅಹ್ಮದ್, ರಾಜಕಾರಣಿ
* ಕಿಶೋರಿ ಬಲ್ಲಾಳ್, ನಟಿ
* ತಪಸ್ ಪಾಲ್, ರಾಜಕಾರಣಿ
* ಬಜು ಬಾನ್ ರಿಯಾನ್, ರಾಜಕಾರಣಿ
* ಬಿಜಯ್ ಕುಮಾರ್ ನಾಯಕ್, ರಾಜಕಾರಣಿ
* ಸುಧಾಕರ್ ಚತುರ್ವೇದಿ, ವೇದ ವಿದ್ವಾಂಸ
++++
ಮಾರ್ಚ್ ತಿಂಗಳು
* ವೀರೇಂದ್ರ ಸಿಂಗ್ ಸಿರೋಹಿ, ರಾಜಕಾರಣಿ
* ಹಂಸರಾಜ್ ಭಾರದ್ವಾಜ್, ರಾಜಕಾರಣಿ
* ಪಿ.ಕೆ ಬ್ಯಾನರ್ಜಿ, ಫುಟ್ಬಾಲ್ ಆಟಗಾರ
* ವಿಶು, ನಟ, ನಿರ್ದೇಶಕ
* ನಿಮ್ಮಿ, ನಟಿ
* ಬೇನಿ ಪ್ರಸಾದ್ ವರ್ಮ, ರಾಜಕಾರಣಿ
* ಕೆ ಅನ್ಬಳಗನ್, ರಾಜಕಾರಣಿ
* ಪಾಟೀಲ್ ಪುಟ್ಟಪ್ಪ, ಸಾಹಿತಿ, ರಾಜಕಾರಣಿ

 ಏಪ್ರಿಲ್ ಇಂದ ಜೂನ್

ಏಪ್ರಿಲ್ ಇಂದ ಜೂನ್

ಏಪ್ರಿಲ್ ತಿಂಗಳು
* ರಿಷಿ ಕಪೂರ್, ನಟ
* ಚುನ್ನಿ ಗೋಸ್ವಾಮಿ, ಫುಟ್ಬಾಲ್ ಆಟಗಾರ

* ಇರ್ಫಾನ್ ಖಾನ್, ನಟ
* ನಿರ್ಮಲ್ ಸಿಂಗ್ ಖಲ್ಸಾ, ಗಾಯಕ
* ಬುಲೆಟ್ ಪ್ರಕಾಶ್, ನಟ
* ವಾಲ್ಟರ್ ಡಿಸೋಜ, ಕ್ರಿಕೆಟರ್
* ಎಂ.ವಿ ರಾಜಶೇಖರನ್, ರಾಜಕಾರಣಿ
* ಉಷಾ ಗಂಗೂಲಿ, ನಟಿ, ನಿರ್ದೇಶಕ
* ಮಹೇಂದ್ರ ಕುಮಾರ್, ಸಾಮಾಜಿಕ ಕಾರ್ಯಕರ್ತ
* ಬದ್ರುದ್ದೀನ್ ಶೇಖ್, ರಾಜಕಾರಣಿ
++++
ಮೇ ತಿಂಗಳು
* ಕೆ.ಎಸ್ ನಿಸಾರ್ ಅಹ್ಮದ್, ಕವಿ
* ರತ್ನಾಕರ್ ಮಟ್ಕರಿ, ಮರಾಠಿ ಲೇಖಕ
* ಬಲ್ಬೀರ್ ಸಿಂಗ್, ಹಾಕಿ ಆಟಗಾರ
* ಮಜ್ತಬಾ ಹುಸೇನ್, ಸಾಹಿತಿ
* ಎಂ.ಪಿ ವೀರೇಂದ್ರ ಕುಮಾರ್, ರಾಜಕಾರಣಿ
* ಅಜಿತ್ ಜೋಗಿ, ರಾಜಕಾರಣಿ
* ಭನ್ವಾರ್ ಲಾಲ್ ಶರ್ಮ, ರಾಜಕಾರಣಿ
* ಬೇಜಾನ್ ದಾರುವಾಲ, ಜ್ಯೋತಿಷಿ
* ಯೋಗೇಶ್, ಸಾಹಿತಿ
* ವಾಜಿದ್ ಖಾನ್, ಸಂಗೀತಗಾರ
* ಮೈಕಲ್ ಮಧು, ನಟ
* ಗುರ್ದಾಸ್ ಸಿಂಗ್ ಬಾದಲ್, ರಾಜಕಾರಣಿ
* ಮುತ್ತಪ್ಪ ರೈ, ಮಾಜಿ ಡಾನ್, ಉದ್ಯಮಿ
* ಎ.ಟಿ ಪತ್ರೋಸ್, ರಾಜಕಾರಣಿ
* ಯೋಗೇಶ್, ಚಿತ್ರ ಸಾಹಿತಿ
++++
ಜೂನ್ ತಿಂಗಳು
* ಬಸು ಚಟರ್ಜಿ, ಚಿತ್ರಕರ್ಮಿ
* ವೇದ್ ಮರ್ವಾ, ನಾಗರಿಕ ಸೇವೆ ಅಧಿಕಾರಿ
* ಚಿರಂಜೀವಿ ಸರ್ಜಾ, ನಟ
* ಪ್ರಶಾಂತ್ ಯಾದವ್, ರಾಜಕಾರಣಿ
* ವಸಂತ್ ರಾಯ್ಜಿ, ಕ್ರಿಕೆಟರ್
* ಸುಶಾಂತ್ ಸಿಂಗ್ ರಜಪೂತ್, ನಟ
* ಕರ್ನಲ್ ಸಂತೋಷ್ ಬಾಬು, ಭಾರತೀಯ ಯೋಧ
* ಕೆ. ಆರ್ ಸಚ್ಚಿದಾನಂದನ್, ಸಿನಿಮಾ ನಿರ್ದೇಶಕ
* ರಾಜೀಂದರ್ ಗೋಯೆಲ್, ಕ್ರಿಕೆಟರ್
* ಜಯಮೋಹನ್ ಥಂಪಿ, ಕ್ರಿಕೆಟರ್
* ಅರುಣ್ ಕುಮಾರ್ ಮೆಹ್ತಾ, ಉದ್ಯಮಿ
* ವಿದ್ಯಾಬೆನ್ ಶಾ, ಸಾಮಾಜಿಕ ಕಾರ್ಯಕರ್ತೆ
* ಉಷಾರಾಣಿ, ನಟಿ
* ಶೀಲಾ ಬೋರ್ ಥಾಕೂರ್, ಸಾಮಾಜಿಕ ಕಾರ್ಯಕರ್ತೆ
* ಜೀತ್ ಸಿಂಗ್ ನೇಗಿ, ಜಾನಪದ ಗಾಯಕಿ
* ಪಪ್ಪುಕುಟ್ಟಿ ಭಾಗವತರ್, ನಟ, ಗಾಯಕ
* ಗೀತಾನಾಗಭೂಷಣ್ (78), ಸಾಹಿತಿ

 ಜುಲೈ ಇಂದ ಸೆಪ್ಟೆಂಬರ್

ಜುಲೈ ಇಂದ ಸೆಪ್ಟೆಂಬರ್

ಜುಲೈ ತಿಂಗಳು
* ಸರೋಜ್ ಖಾನ್, ನೃತ್ಯ ಸಂಯೋಜಕಿ
* ಜಗದೀಪ್, ನಟಿ
* ವಿಕಾಸ್ ದುಬೇ, ಗ್ಯಾಂಗ್ ಸ್ಟರ್
* ಜ್ಯೋತ್ಸ್ನಾ ಭಟ್, ಸೆರಾಮಿಸ್ಟ್
* ದೇವೇಂದ್ರನಾಥ್ ರಾಯ್, ರಾಜಕಾರಣಿ
* ನೀಲಾ ಸತ್ಯನಾರಾಯಣನ್, ನಾಗರಿಕ ಸೇವಾ ಅಧಿಕಾರಿ
* ಲಾಲ್ಜಿ ಟಂಡನ್, ರಾಜಕಾರಣಿ
* ಕುಮ್ ಕುಮ್, ನಟಿ
* ಭಕ್ತಿ ಚಾರುಸ್ವಾಮಿ, ಆಧ್ಯಾತ್ಮಿಕ ಗುರು
* ಮಹೇಂದ್ರ ಯಾದವ್, ರಾಜಕಾರಣಿ
* ಬಿಷ್ಣು ಚರಣ್ ದಾಸ್, ರಾಜಕಾರಣಿ
* ಆರ್ ಸುಂದರರಾಜನ್, ರಾಜಕಾರಣಿ
* ಎ. ಎಚ್ ಜಾಮಿ, ಕಾರ್ಟೂನಿಸ್ಟ್
* ಶಾಂತಮ್ಮ, ನಟಿ
* ರಾಮ್ ಅವಧೇಶ್ ಸಿಂಗ್, ರಾಜಕಾರಣಿ
* ಅಮಲ ಶಂಕರ್ (101), ನಟಿ, ಡ್ಯಾನ್ಸರ್
* ರಾವಿ ಕೊಂಡಲ ರಾವ್, ನಟ
* ಸೊಮೇನ್ ಮಿತ್ರ, ರಾಜಕಾರಣಿ
* ಅನಿಲ್ ಮುರಳಿ, ನಟ
* ಎಸ್ ಕಂದಸ್ವಾಮಿ, ಚಿತ್ರಕರ್ಮಿ
++++

ಆಗಸ್ಟ್ ತಿಂಗಳು
* ಅಮರ್ ಸಿಂಗ್, ರಾಜಕಾರಣಿ
* ಪಿ ಮಾಣಿಕ್ಯಲ ರಾವ್, ರಾಜಕಾರಣಿ
* ಕಮಲ್ ರಾಣಿ ವರುಣ್, ರಾಜಕಾರಣಿ
* ಶಿವಾಜಿರಾವ್ ನಿಲಂಗೇಕರ್ ಪಾಟೀಲ್,ರಾಜಕಾರಣಿ
* ಸಮೀರ್ ಶರ್ಮ, ನಟ
* ಅನಿಲ್ ರಾಥೋಡ್, ರಾಜಕಾರಣಿ
* ರಾಹತ್ ಇಂದೋರಿ, ಕವಿ
* ಚೇತನ್ ಚೌಹಾಣ್, ಕ್ರಿಕೆಟರ್-ರಾಜಕಾರಣಿ
* ಅಹ್ಮದ್ ಹಾಜಿ ಮೊಯಿದ್ದೀನ್, ದಾನಿ
* ವಿಜಯ್ ಮುಡೆ, ರಾಜಕಾರಣಿ
* ನಿಶಿಕಾಂತ್ ಕಾಮತ್, ಚಿತ್ರಕರ್ಮಿ
* ಪಂಡಿತ್ ಜಸ್ ರಾಜ್, ಶಾಸ್ತ್ರೀಯ ಗಾಯಕ
* ಗೋಪಾಲಸ್ವಾಮಿ ಕಸ್ತೂರಿರಂಗನ್, ಕ್ರಿಕೆಟರ್
* ರೆಹಮಾನ್ ಖಾನ್, ರಾಜಕಾರಣಿ
* ಜನಮೇಜಯ್ ಸಿಂಗ್, ರಾಜಕಾರಣಿ
* ಎ.ಬಿ ರಾಜ್, ಚಿತ್ರ ನಿರ್ದೇಶಕ
* ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ
* ಉಮೇಶ್ ದಸ್ತಾನೆ, ಕ್ರಿಕೆಟರ್
* ಅನಂತ್ ಶೇಠ್, ರಾಜಕಾರಣಿ
* ಸತ್ಯನಾರಾಯಣ ಸಿಂಗ್, ರಾಜಕಾರಣಿ
* ಇಬ್ರಾಹಿಂ ಅಲ್ಕಾಜಿ, ರಂಗ ನಿರ್ದೇಶಕ
* ಎಸ್ ರಾಜಯ್ಯ, ರಾಜಕಾರಣಿ
* ಎಸ್ ರಾಮಲಿಂಗ ರೆಡ್ಡಿ ರಾಜಕಾರಣಿ
* ಆರ್ ವೆಂಕಟರಮಣನ್, ಕ್ರಿಕೆಟರ್
* ವಿ ಬಾಲಕೃಷ್ಣನ್, ರಾಜಕಾರಣಿ
* ನಂದಿ ಯೆಲ್ಲಯ್ಯ, ರಾಜಕಾರಣಿ
* ಭಾಯಿ ಲಾಲ್, ರಾಜಕಾರಣಿ
* ರಾಜೀವ್ ತ್ಯಾಗಿ, ರಾಜಕಾರಣಿ
* ಸುರೇಂದ್ರ ನಾಥ್ ಗೊಯೆಲ್, ರಾಜಕಾರಣಿ
* ವಿಮಲಾ ಶರ್ಮ, ರಾಜಕಾರಣಿ
* ಎ. ಬಿ ರಾಜ್, ಚಿತ್ರ ನಿರ್ದೇಶಕ
* ವಸಂತ್ ಕುಮಾರ್, ರಾಜಕಾರಣಿ
+++
ಸೆಪ್ಟೆಂಬರ್ ತಿಂಗಳು
* ಶೇಖರ್ ಗವ್ಲಿ, ಕ್ರಿಕೆಟರ್
* ಎಂ.ಜೆ ಅಪ್ಪಾಜಿ ಗೌಡ, ರಾಜಕಾರಣಿ
* ರಾಮಕೃಷ್ಣ ಬಾಬಾ ಪಾಟೀಲ್, ರಾಜಕಾರಣಿ
* ಜಾನಿ ಬಕ್ಷಿ, ನಟ, ನಿರ್ದೇಶಕ
* ಕೇಶವಾನಂದ ಭಾರತಿ, ಸನ್ಯಾಸಿ, ನಾಗರಿಕ ಹಕ್ಕು ಹೋರಾಟಗಾರರು
* ಪಾಲ್ ಛಿಟ್ಟಿಲಪಿಲ್ಲಿ, ಥಲಮಚ್ಚೇರಿ ಬಿಷಪ್
* ನಿರ್ವೇಂದ್ರ ಕುಮಾರ್ ಮಿಶ್ರಾ, ರಾಜಕಾರಣಿ
* ಎಸ್ ಮೊಹಿಂದರ್, ಸಂಗೀತಗಾರ
* ಜಯ ಪ್ರಕಾಶ್ ರೆಡ್ಡಿ, ನಟ
* ವಡಿವೇಲ್ ಬಾಲಾಜಿ, ನಟ
* ಸುಧಂಗನ್, ಪತ್ರಕರ್ತ, ಕಾದಂಬರಿಕಾರ
* ಎಸ್.ಪಿ ಬಾಲಸುಬ್ರಹ್ಮಣ್ಯಂ, ಹಿನ್ನೆಲೆ ಗಾಯಕ
* ಜಸ್ವಂತ್ ಸಿಂಗ್, ಕೇಂದ್ರದ ಮಾಜಿ ಸಚಿವ
* ನರೇಂದ್ರ ಕುಮಾರ್ ಸ್ವೆನ್, ರಾಜಕಾರಣಿ
* ಸ್ವಾಮಿ ಅಗ್ನಿವೇಶ್, ಸಾಮಾಜಿಕ ಕಾರ್ಯಕರ್ತ
* ಅಜಿತ್ ದಾಸ್, ನಟ
* ರಘುವಂಶ್ ಪ್ರಸಾದ್ ಸಿಂಗ್, ರಾಜಕಾರಣಿ
* ಕೆ ತಂಗವೇಲ್, ರಾಜಕಾರಣಿ
* ಫ್ಲೋರೆಂಟ್ ಪೆರೆರಿಯಾ, ನಟ

* ಸದಾಶಿವ್ ಪಾಟೀಲ್, ಕ್ರಿಕೆಟರ್
* ಬಿ ದುರ್ಗಾಪ್ರಸಾದ್ ರಾವ್, ರಾಜಕಾರಣಿ
* ಅಶೋಕ್ ಗಸ್ತಿ, ರಾಜಕಾರಣಿ
* ಲೀಲಾಧರ್ ವಘೇಲ, ರಾಜಕಾರಣಿ
* ಎ ಕಲಾನಿಧಿ, ರಾಜಕಾರಣಿ
* ತಾರಾಸಿಂಗ್, ರಾಜಕಾರಣಿ
* ಕೆವಿ ಶಾಂತಿ, ನಟಿ
* ಶ್ಯಾಮ ಶರ್ಮ, ರಾಜಕಾರಣಿ
* ರಾಜೇಂದ್ರ ದೆವ್ಲೇಕರ್, ರಾಜಕಾರಣಿ
* ಗೋಪಾಲ್ ಸಿಂಗ್ ರಾವತ್, ರಾಜಕಾರಣಿ
* ಆಶಾಲತಾ ವಬ್ಗಾಂಕರ್, ನಟಿ
* ಸುರೇಶ್ ಅಂಗಡಿ, ರಾಜಕಾರಣಿ
* ಕೃಷ್ಣಚಂದ್ರ ಪುನೇತ, ರಾಜಕಾರಣಿ
* ಜಿ.ಪಿ ವೆಂಕಿಡೂ, ರಾಜಕಾರಣಿ
* ಶೇಖರ್ ಬಸು, ವಿಜ್ಞಾನಿ
* ಬಿ ನಾರಾಯಣ ರಾವ್, ರಾಜಕಾರಣಿ
* ಸಿ. ಎಫ್, ಥಾಮಸ್, ರಾಜಕಾರಣಿ
* ಜಿ.ಎಸ್ ಆಮೂರ, ವಿಮರ್ಶಕ, ಸಾಹಿತಿ
* ಅನ್ವರಾ ತೈಮೂರ್, ರಾಜಕಾರಣಿ
* ಮಾಮು ರಾಂ ಗೌಂಡರ್, ರಾಜಕಾರಣಿ
* ಶಂಕರ್, ಚಂದಮಾಮ ಕಲಾವಿದ

* ಅನಂತ ಚರಣ್ ಶುಕ್ಲಾ, ಸಾಹಿತ್ಯ ವಿದ್ವಾಂಸ

 ಅಕ್ಟೋಬರ್ ಇಂದ ಡಿಸೆಂಬರ್

ಅಕ್ಟೋಬರ್ ಇಂದ ಡಿಸೆಂಬರ್

ಅಕ್ಟೋಬರ್ ತಿಂಗಳು
* ಹಾಜಿ ಹುಸೇನ್ ಅನ್ಸಾರಿ, ರಾಜಕಾರಣಿ
* ವಿಶಾಲ್ ಆನಂದ್, ನಟ
* ಪ್ರದೀಪ್ ಮಹಾರಥಿ, ರಾಜಕಾರಣಿ
* ಮುಲಾಯಂ ಸಿಂಗ್ ಯಾದವ್, ರಾಜಕಾರಣಿ
* ಅನಂತ್ ಕುಮಾರ್ ಎಸ್ ದವೆ, ಜಡ್ಜ್
* ಅನಿಲ್ ದೇವಗನ್, ಚಿತ್ರ ನಿರ್ದೇಶಕ
* ರಶೀದ್ ಮಸೂದ್, ರಾಜಕಾರಣಿ
* ಕೆ. ಕೆ ಉಷಾ, ಜಡ್ಜ್
* ಅಶ್ವನಿ ಕುಮಾರ್, ಮಾಜಿ ಸಿಬಿಐ ನಿರ್ದೇಶಕ
* ರಾಮ್ ವಿಲಾಸ್ ಪಾಸ್ವಾನ್, ರಾಜಕಾರಣಿ
* ಎಂ ಸುರೇಶ್ ಕುಮಾರ್, ಕ್ರಿಕೆಟರ್
* ವಿಜಯ್, ಚಿತ್ರ ನಿರ್ದೇಶಕ
* ಸುರೇಶ್ ಗೊರೆ, ರಾಜಕಾರಣಿ
* ರಾಜನ್, ಸಂಗೀತ ನಿರ್ದೇಶಕ
* ಸಿ. ಎಂ ಚಾಂಗ್, ರಾಜಕಾರಣಿ, ಮಾಜಿ ಐಎಎಸ್ ಅಧಿಕಾರಿ
* ಕಾರ್ಲ್ಟನ್ ಚಾಪ್ಮನ್, ಫುಟ್ಬಾಲ್ ಆಟಗಾರ
* ಶರತ್ ಕುಮಾರ್ ಕರ್, ರಾಜಕಾರಣಿ
* ಕೆ ಮಲ್ಲಪ್ಪ, ರಾಜಕಾರಣಿ
* ಶೋಭಾ ನಾಯ್ಡು, ಕೂಚಿಪೂಡಿ ನೃತ್ಯಗಾರ್ತಿ
* ಭಾನು ಅಥೈಯಾ, ವಸ್ತ್ರ ವಿನ್ಯಾಸಕಿ
* ಕಿಶೋರ್ ಭಿಮಾನಿ, ಕ್ರೀಡಾ ಪತ್ರಕರ್ತ
* ಎ.ಎ. ನಂಬೂದಿರಿ, ಕವಿ
* ತ್ಸರಿಂಗ್ ತಾಷಿ, ರಾಜಕಾರಣಿ
* ಪಿ ವೆಟ್ರಿವೇಲ್, ರಾಜಕಾರಣಿ
* ಕಪಿಲ್ ದೇವ್ ಕಾಮತ್, ರಾಜಕಾರಣಿ
* ಪಿ.ಎಸ್ ನಾರಾಯಣಸ್ವಾಮಿ, ಗಾಯಕ
* ವಿಜಯಲಕ್ಷ್ಮಿ ರಮಣನ್, ಐಎಎಫ್ ಅಧಿಕಾರಿ
* ಮೊಹಿಂದರ್ ಪ್ರತಾಪ್ ಚಂದ್, ಕವಿ
* ಪಿ ಗೋಪಿಕುಮಾರ್, ಚಿತ್ರ ನಿರ್ದೇಶಕ
* ಜೀರೋ ಬಾಬು, ಹಿನ್ನೆಲೆ ಗಾಯಕ
* ಎಂ ಭಾಸ್ಕರನ್, ರಾಜಕಾರಣಿ
* ಕೆ ದೀಪ್, ಕಾಮಿಡಿಯನ್, ಗಾಯಕ
* ನೈನಿ ನರಸಿಂಹ ರೆಡ್ಡಿ, ರಾಜಕಾರಣಿ
* ಮಹೇಶ್ ಕನೋಡಿಯಾ, ಗಾಯಕ, ರಾಜಕಾರಣಿ
* ನರೇಶ್ ಕನೋಡಿಯಾ, ನಟ, ಸಂಗೀತಗಾರ
* ವೈ ನಾಗಪ್ಪ, ರಾಜಕಾರಣಿ
* ಸುಕುಮಾರ್ ಹನ್ಸಡಾ, ರಾಜಕಾರಣಿ
* ಕೇಶುಭಾಯಿ ಪಟೇಲ್, ರಾಜಕಾರಣಿ
* ಶ್ಯಾಮ ಚರಣ್ ಪಟಿ, ನೃತ್ಯಪಟು
* ಆರ್ ದೊರೈಕಣ್ಣು, ರಾಜಕಾರಣಿ

+++
ನವೆಂಬರ್ ತಿಂಗಳು
* ಸೌಮಿತ್ರಾ ಚಟರ್ಜಿ, ನಟ, ನಿರ್ದೇಶಕ
* ರವಿ ಬೆಳಗೆರೆ, ಪತ್ರಕರ್ತ
* ಕೈಲಾಶ್ ಸಾರಂಗ್, ರಾಜಕಾರಣಿ
* ಚಂದ್ರವತಿ, ರಾಜಕಾರಣಿ
* ತುಳಸಿ ರಾಮ್, ರಾಜಕಾರಣಿ
* ಅಲೋಕ್ ರಂಜನ್ ದಾಸ್ ಗುಪ್ತಾ, ಕವಿ
* ಅಂಜುಮ್ ಸಿಂಗ್, ಕಲಾವಿದ
* ಜಗ್ಮೋಹನ್ ಸಿಂಗ್, ಒಲಿಂಪಿಯನ್
* ಮೃದುಲಾ ಸಿನ್ಹಾ, ರಾಜಕಾರಣಿ
* ಸಾಹುರಾಜ್ ಶಿಂಧೆ, ನಿರ್ದೇಶಕ
* ಲೀನಾ ಆಚಾರ್ಯ, ನಟಿ
* ಸಿ.ಕೆ ಬಾಸ್ಕರನ್, ಕ್ರಿಕೆಟರ್
* ದೇವಿಪ್ರಿಯ, ಕವಿ
* ವಿಎಂ ಬಡೋಲಾ, ನಟ
* ತರುಣ್ ಗೊಗಾಯ್, ರಾಜಕಾರಣಿ
* ಅಹ್ಮದ್ ಪಟೇಲ್, ರಾಜಕಾರಣಿ
* ಎಫ್. ಸಿ ಕೊಹ್ಲಿ, ಉದ್ಯಮಿ
* ಶೀತಲ್ ಅಮ್ಟೆ, ಸಾಮಾಜಿಕ ಕಾರ್ಯಕರ್ತೆ
* ಕಿರಣ್ ಮಹೇಶ್ವರಿ, ರಾಜಕಾರಣಿ
++++
ಡಿಸೆಂಬರ್
* ಧರಂಪಾಲ್ ಮಹಾಶಯ್ ಗುಲಾಟಿ, ಎಂಡಿಎಚ್ ಎಂಡಿ
* ಉದ್ಯಾವರ ಮಾಧವ ಆಚಾರ್ಯ, ಕವಿ, ಸಾಹಿತಿ
* ದಿವ್ಯಾ ಭಟ್ನಾಗರ್, ನಟಿ
* ಮೃಗೇಂದ್ರ ನಾಥ್ ಮೈತಿ, ರಾಜಕಾರಣಿ
* ಮೋನು ಮುಖ್ಯೋಪಾಧ್ಯಾಯ್, ನಟಿ
* ರವಿ ಪಟವರ್ಧನ್, ನಟ
* ಅನುಸೂಯ ಪ್ರಸಾದ್ ಮೈಖುರಿ, ರಾಜಕಾರಣಿ
* ಅಭಯ್ ಭಾರದ್ವಾಜ್, ರಾಜಕಾರಣಿ
* ನೊಮುಲ ನರಸಿಂಹಯ್ಯ, ರಾಜಕಾರಣಿ
English summary
Here are the list of Notable stars, actors, politicians celebrities died in 2020. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X