New Year Wishes 2024: ನಿಮ್ಮ ಪ್ರೀತಿಪಾತ್ರರಿಗಾಗಿ ಇಲ್ಲಿದೆ ಶುಭಾಶಯಗಳು
New Year Wishes In Kannada: 2024 ಜನವರಿ 1ರಂದು ನಾವೆಲ್ಲಾ ಹೊಸ ವರ್ಷಕ್ಕೆ ಹೆಜ್ಜೆ ಇಡುತ್ತಿದ್ದೇವೆ. ಈ ಹೊಸ ವರ್ಷ ನಿಮಗೆ ಶುಭವಾಗಲಿ ಮತ್ತು ನಿಮಗೆ ಸಂತೋಷವನ್ನು ತರಲಿ. ಈ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಸಂದೇಶಗಳು ಮತ್ತು ಅವರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ.
ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರಿಗೆ ಈ ಸುಂದರವಾದ ಸಂದೇಶಗಳು ಮತ್ತು ಕವನಗಳನ್ನು ಕಳುಹಿಸಿ ಖುಷಿಪಡಿ. ಹಾಗಾದರೆ ಹೊಸ ವರ್ಷಕ್ಕೆ ಶುಭಾಶಯ ಸಂದೇಶಗಳು ಕಳಿಸುವುದಾರೆ ಇಲ್ಲಿದೆ.
1.ಹೊಸ ವರ್ಷದ ಶುಭಾಶಯಗಳು 2024:
ಸ್ನೇಹವು ಸಂತೋಷದ ಸುರಿಮಳೆಯಿದ್ದಂತೆ
ಪ್ರತೀ ವರ್ಷಗಳು ಹೊಸದಾಗಿ ಬಂದರೂ
ಸ್ನೇಹ ಮಾತ್ರ ಯಾವಾಗಲೂ ಅರಳುತ್ತಲೇ ಇರುತ್ತದೆ
ಹೊಸ ವರ್ಷದ ಶುಭಾಶಯಗಳು 2024

2.ಸದಾ ಒಳ್ಳೆಯ ಸುದ್ದಿಯನ್ನು ಸ್ವೀಕರಿ
ಸಂತೋಷದ ವೇಷ ಧರಿಸಿ
ಹಳೆಯ ವರ್ಷಕ್ಕೆ ವಿದಾಯ ಹೇಳಿ
ಮುಂಬರುವ ಹೊಸ ವರ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸಿ ಮುಗುಳ್ನಗುತ್ತಲೇ ಇರಿ.
ಹೊಸ ವರ್ಷದ ಶುಭಾಶಯಗಳು 2024
3.ಹೊಸ ವರ್ಷವು ಬೆಳಕಿನಂತೆ
ನಿಮ್ಮ ಅದೃಷ್ಟದ ಬೀಗ ತೆರೆಯಲಿ
ದೇವರು ಯಾವಾಗಲೂ ನಿಮಗೆ ದಯೆ ತೋರಲಿ
ನಿಮ್ಮ ಆತ್ಮೀಯ ಸ್ನೇಹಿತನಾದ ನಾವು ಪ್ರಾರ್ಥಿಸುವುದು ಇದನ್ನೇ.
ಹೊಸ ವರ್ಷದ ಶುಭಾಶಯಗಳು 2024

4.ದುಃಖದ ಛಾಯೆಯಿಂದ ಯಾವಾಗಲೂ ದೂರವಿರಿ
ಒಂಟಿತನದಿಂದ ದೂರವಿರಿ
ನಿಮ್ಮ ಪ್ರತಿಯೊಂದು ಆಸೆ ಮತ್ತು ಕನಸುಗಳು ನನಸಾಗಲಿ
ಇದು ನನ್ನ ಹೃದಯದ ಪ್ರಾರ್ಥನೆ
ಹೊಸ ವರ್ಷದ ಶುಭಾಶಯಗಳು.
5. ಈ ಹೊಸ ವರ್ಷ ನಿಮ್ಮ ಮನೆ ಸಂತೋಷದಿಂದ ತುಂಬಿರಲಿ
ಸಂಪತ್ತಿನ ಕೊರತೆ ಇರಬಾರದು, ನೀವು ಶ್ರೀಮಂತರಾಗಿರಬೇಕು
ನಗುನಗುತ್ತಾ ಇರಿ, ನಿಮ್ಮ ಸಂಸಾರವೂ ಹೀಗೇ ಇರಲಿ
ನನ್ನ ಹೃದಯದಿಂದ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷದ ಶುಭಾಶಯಗಳು 2024
6.ವರ್ಷಗಳು ಬರುತ್ತವೆ ಮತ್ತು ಹೋಗುತ್ತವೆ
ಆದರೆ ಕುಟುಂಬದ ಮೇಲಿನ ನನ್ನ ಪ್ರೀತಿ ಯಾವಾಗಲೂ ಹಾಗೆಯೇ ಇರುತ್ತದೆ.
ಇದು ಎಂದಿಗೂ ಕಡಿಮೆಯಾಗುವುದಿಲ್ಲ,
ಇದು ಪ್ರತೀ ವರ್ಷ ಹೆಚ್ಚಾಗುತ್ತಲೇ ಇರುತ್ತದೆ
ಹೊಸ ವರ್ಷದ ಶುಭಾಶಯಗಳು 2024

7.ಈ ಹೊಸ ವರ್ಷದಲ್ಲಿ.. ನಿಮಗೆ ಏನು ಬೇಕೋ ಅದು ನಿಮ್ಮದಾಗಲಿ
ಪ್ರತಿದಿನ ಸುಂದರವಾಗಿರಲಿ, ರಾತ್ರಿಗಳು ಪ್ರಕಾಶಮಾನವಾಗಿರಲಿ
ನಿಮ್ಮ ಪಾದಗಳು ಯಾವಾಗಲೂ ಯಶಸ್ಸಿನಿಂದ ಚುಂಬಿಸಲ್ಪಡಲಿ
ನನ್ನ ಗೆಳೆಯ ನಿನಗೆ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷದ ಶುಭಾಶಯಗಳು 2024
8.ಯಾರಿಗೂ ಒಂದು ಕ್ಷಣವೂ ಕೋಪ ಬರಬಾರದು
ದೇವರು ಎಲ್ಲರಿಗೂ ಹೊಸ ವರ್ಷದಲ್ಲಿ ಸಂತೋಷವನ್ನು ನೀಡಲಿ
ನಿಮ್ಮ ಕನಸುಗಳು ನನಸಾಗಲಿ
ಹೊಸ ವರ್ಷದ ಶುಭಾಶಯಗಳು 2024
9. ಬಾಳ ಸಂಗಾತಿಯಾಗಿ, ನನ್ನ ಜೀವನದ ದಾರಿಯಾಗಿ
ಮನೆಯ ಬೆಳಕಾಗಿ, ಸಂಸಾರದ ಆಧಾರ ಸ್ತಂಭವಾಗಿ
ಕಷ್ಟ ಸುಖ:ದಲ್ಲಿ ಸದಾ ನೀನು ನನ್ನೊಂದಿಗೆ ಇರು
ನನ್ನ ಮುದ್ದಿನ ಬಾಳ ಸಂಗಾತಿಗೆ
ಹೊಸ ವರ್ಷದ ಶುಭಾಶಯಗಳು 2024
10. ಸ್ನೇಹವಿಲ್ಲದೆ ಬದುಕು ಶೂನ್ಯ
ಪ್ರೀತಿ ಇಲ್ಲದ ಜೀವನ ಜೀವ ಎರಡೂ ಇಲ್ಲ
ಪ್ರೀತಿ ಮತ್ತು ಸ್ನೇಹ ನಿನ್ನಿಂದ ನಾ ಬಯಸುವೆ
ನನ್ನ ಬಾಳ ಪ್ರೀತಿಗೆ ಹೊಸ ವರ್ಷದ ಶುಭಾಶಯಗಳು
11. ಹೊಸ ಕಿರಣದೊಂದಿಗೆ ಹೊಸ ಮುಂಜಾನೆ,
ಸುಂದರವಾದ ನಗುವಿನೊಂದಿಗೆ ಹೊಸ ದಿನ
ನಿಮ್ಮ ಜೀವನದಲ್ಲಿ ಸದಾ ಬರುತ್ತಲಿರಲಿ
ನಿಮಗೆ ಹೊಸ ವರ್ಷದ ಶುಭಾಶಯಗಳು.
12. ನೋಡಿ ಹೊಸ ವರ್ಷ ಬಂತು.
ಭೂಮಿಗೆ ಸಂತೋಷವಾಗಿದೆ ಮತ್ತು ಆಕಾಶವು ಮುಗುಳ್ನಗುತಿದೆ.
ಒಂದು ಭಾವನೆ, ಒಂದು ಹೊಸತನ, ಒಂದು ನಂಬಿಕೆ, ಒಂದು ಕನಸು, ಒಂದು ಸತ್ಯ, ಒಂದು ಕಲ್ಪನೆ, ಇದು ಹೊಸ ವರ್ಷದ ಆರಂಭ.
ನಿಮಗೆ ಹೊಸ ವರ್ಷದ ಶುಭಾಶಯಗಳು.












Click it and Unblock the Notifications