Vinod Raj: ಲೀಲಾವತಿ ಮಗ ವಿನೋದ್ ರಾಜ್ ಅಪ್ಪ ಯಾರು ಎಂಬ ರಹಸ್ಯ ಸಂಗತಿ ಕೊನೆಗೂ....
ಲೀಲಾವತಿ ಮಗ ವಿನೋದ್ ರಾಜ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಅತ್ಯುದ್ಭುತ ನಟ & ಡಾನ್ಸರ್. ವಿನೋದ್ ರಾಜ್ ಅವರ ರೀತಿ ಮತ್ತೊಬ್ಬರು ಕನ್ನಡ ಸಿನಿಮಾ ಇಂಡಸ್ಟ್ರಿಯ ಇತಿಹಾಸದಲ್ಲೇ ಇಲ್ಲ ಅನ್ನೋದು ಅವರ ಅಭಿಮಾನಿಗಳ ಮಾತು. ಮಾಡಿದ ಕೆಲವೇ ಸಿನಿಮಾಗಳಲ್ಲಿ ಮಿಂಚಿ ದೊಡ್ಡ ಹೆಸರನ್ನ ಮಾಡಿದ್ದ ನಟ ಇನ್ನೊಬ್ಬರು ಇಲ್ಲ, ವಿನೋದ್ ರಾಜ್ ಅವರಿಗೆ ವಿನೋದ್ ರಾಜ್ ಅವರೇ ಸಾಠಿ ಎಂಬ ಮಾತು ಇದೆ. ಹೀಗಿದ್ದಾಗಲೇ, ಲೀಲಾವತಿ ಮಗ ವಿನೋದ್ ರಾಜ್ ಅಪ್ಪ ಯಾರು ಎಂಬ ರಹಸ್ಯ ಸಂಗತಿ ಕೊನೆಗೂ....
ವಿನೋದ್ ರಾಜ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಹವಾ ಇಟ್ಟಿದ್ದರು & ತಮ್ಮ ತಾಯಿಯ ಹಾದಿಯಲ್ಲೇ ನಡೆಯಬೇಕು ಎಂಬ ಕನಸು ಕೂಡ ಅವರಿಗೆ ಇತ್ತು. ಇದೇ ಕಾರಣಕ್ಕೆ ವಿನೋದ್ ರಾಜ್ ಅವರು ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಲು & ಕನ್ನಡ ಸಿನಿಮಾ ರಸಿಕರನ್ನು ರಂಜಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಹೀಗಿದ್ದರೂ ನಟ ವಿನೋದ್ ರಾಜ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಗೆಲುವು ಕಾಣಲು ಆಗಲೇ ಇಲ್ಲ. ಮತ್ತೊಂದು ಕಡೆ ಲೀಲಾವತಿ ಮಗ ವಿನೋದ್ ರಾಜ್ ಅಪ್ಪ ಯಾರು ಎಂಬುದು ಕೂಡ ದೊಡ್ಡ ವಿವಾದ...

ಅಪ್ಪನ ಬಗ್ಗೆ ವಿನೋದ್ ರಾಜ್ ಹೇಳಿದ್ದು...
ಲೀಲಾವತಿ ಅವರು ನೂರಾರು ಸಿನಿಮಾ ಮಾಡಿ, ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಹಿಟ್ ಚಿತ್ರಗಳನ್ನು ನೀಡಿದ್ದವರು. ಅಲ್ಲದೆ ಸಾಕಷ್ಟು ದೊಡ್ಡ ಶ್ರೀಮಂತರು ಕೂಡ. ಹೀಗಿದ್ದರೂ ಲೀಲಾವತಿ ಮಗ ವಿನೋದ್ ರಾಜ್ ಅಪ್ಪ ಯಾರು? ಅಂತಾ ಕೆಲವು ಕಿಡಿಗೇಡಿಗಳು ವಿವಾದ & ವದಂತಿ ಹಬ್ಬಿಸುವ ಕೆಲಸ ಮಾಡುತ್ತಿದ್ದರು. ಈ ಎಲ್ಲಾ ಮಾತುಗಳಿಗೂ ಇದೀಗ ವಿನೋದ್ ರಾಜ್ ಅವರು ಖಡಕ್ ಉತ್ತರ ನೀಡಿದ್ದಾರೆ.
ನಾವು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ!
ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿರುವ ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು, ನಾವು ಅಂತಹ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಲ್ಲ. ನಾವು ಹಂಗೆ ಮಾತನಾಡಿದ್ದರೆ ಏನು ಬೇಕಾದರೂ ಮಾತನಾಡುತ್ತಿದ್ದೆವು. ಆದರೆ ನಾವು ಎಂದಿಗೂ ಯಾರ ಬಗ್ಗೆ ಕೂಡ ಆ ರೀತಿ ಮಾತನಾಡಿಲ್ಲ... ಎಂದು ವಿನೋದ್ ರಾಜ್ ಅವರು ತಮ್ಮ ಕುಟುಂಬದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕಿಡಿಗೇಡಿಗಳ ವಿರುದ್ಧ ಇದೀಗ ರೊಚ್ಚಿಗೆದ್ದು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ನಲ್ಲಿ ವಿನೋದ್ ರಾಜ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಒಬ್ಬ ಅತ್ಯುದ್ಭುತ ನಟ. ಹೀಗಿದ್ದಾಗಲೇ ಅವರ ವಯಕ್ತಿಕ ವಿಚಾರದ ಬಗ್ಗೆಯೇ ದೊಡ್ಡ ಚರ್ಚೆ ಕೂಡ ಶುರುವಾಗಿತ್ತು, ಮತ್ತೊಂದು ಕಡೆ ದಿಢೀರ್ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿ ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ ವಿನೋದ್ ರಾಜ್ ಅವರು.












Click it and Unblock the Notifications