ದೇಶದಲ್ಲಿ ದಿಢೀರ್ ಹೊಸ ವೈರಸ್ ದಾಳಿ, 25 ವರ್ಷ ಒಳಗಿನ ಹುಡುಗ & ಹುಡುಗಿಯರೇ ಬಲಿ? Saiyaara Movie
ದೇಶದಲ್ಲಿ
ಭಾರಿ ದೊಡ್ಡ ದೊಡ್ಡ ಅವಾಂತರಗಳು ಸೃಷ್ಟಿ ಆಗುತ್ತಿದ್ದು, ಒಂದು ಕಡೆ ಪ್ರಾಕೃತಿಕ ವಿಕೋಪ ಕಾರಣ ಈಗಾಗಲೇ ಜನರು ನಲುಗಿ ಹೋಗಿದ್ದಾರೆ. ಈ ನಡುವೆ ಕಳೆದ ಕೆಲವು ವರ್ಷಗಳಲ್ಲಿ ಹಲವು ಹೊಸ ಹೊಸ ವೈರಸ್ ಭಾರತ ಸೇರಿದಂತೆ ಇಡೀ ಜಗತ್ತಿನಲ್ಲೂ ಕಾಣಿಸಿಕೊಂಡು ಭಯ ಕೂಡ ಹುಟ್ಟು ಹಾಕಿತ್ತು. ಹೀಗೆ ಎಲ್ಲವನ್ನೂ ಎದುರಿಸಿಕೊಂಡು ಬಂದ ಸಮಯದಲ್ಲೇ, ಮತ್ತೊಂದು ಆಘಾತ ಎದುರಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ, ದೇಶದಲ್ಲಿ ದಿಢೀರ್ ಹೊಸ ವೈರಸ್ ದಾಳಿ, 25 ವರ್ಷ ಒಳಗಿನ ಹುಡುಗ & ಹುಡುಗಿಯರೇ ಬಲಿ? id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ಭಾರತದಲ್ಲಿ ಸಿನಿಮಾಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಅದರಲ್ಲೂ ಅಭಿಮಾನಿಗಳು ಸಿನಿಮಾ, ನಟನೆ ನೋಡಿ ಅದನ್ನ ತಮ್ಮ ನಿಜ ಜೀವನದಲ್ಲೂ ಅಳವಡಿಕೆ ಮಾಡಿಕೊಳ್ಳುತ್ತಾರೆ. ಹೀಗಿದ್ದಾಗ ಇಂಡಿಯಾ ಪೂರ್ತಿ ಸಿನಿಮಾ ನಟ & ನಟಿಯರಿಗೆ ಭಾರಿ ಡಿಮ್ಯಾಂಡ್ ಕೂಡ ಇದ್ದು, ಪ್ರತಿ ಒಬ್ಬರಿಗೂ ಸಿನಿಮಾ ನಟ ಮತ್ತು ನಟಿ ಆಗಬೇಕು ಅನ್ನೋ ಆಸೆ ಇರುತ್ತದೆ. ಇದೇ ಕಾರಣಕ್ಕೆ ಇಂಡಿಯಾ ಸಿನಿಮಾ ಇಂಡಸ್ಟ್ರಿ ಸಾವಿರ ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡುತ್ತದೆ. ಇಷ್ಟೆಲ್ಲದರ ನಡುವೆ ಹೊಸ ಸಿನಿಮಾ ಒಂದು ಈಗ ಹೊಸ ತಲೆಮಾರಿನ ಹುಡುಗ & ಹುಡುಗಿಯರಿಗೆ ಭರ್ಜರಿ ಇಷ್ಟವಾಗಿದೆ! id='are-slot-2' class='oiad oi-axt oiadv'>












Click it and Unblock the Notifications