Kiccha Sudeep: ಕಿಚ್ಚ ಸುದೀಪ್ "ಚಾಲೆಂಜ್‌ಗೆ" ಸೂಪರ್ "ಬಾಸ್" ಎಂದ ಫ್ಯಾನ್ಸ್!
ಕಿಚ್ಚ ಸುದೀಪ್ ಅವರು ಹೊಸ ಚಾಲೆಂಜ್‌ವೊಂದು ಅಕ್ಸೆಪ್ಟ್ ಮಾಡಿದ್ದಾರೆ. ಸುದೀಪ್ ಅವರ ಅಭಿಮಾನಿಗಳಲ್ಲಿ ಈ ವಿಷಯಕ್ಕೆ ಫಿದಾ ಆಗಿದ್ದಾರೆ. ಕನ್ನಡ ಚಿತ್ರರಂಗದ ಮಾಣಿಕ್ಯ ಎಂದೇ ಫೇಮಸ್ ಆಗಿರುವ ಕಿಚ್ಚ ಸುದೀಪ್ ಅವರು ನಡೆ - ನುಡಿಗಳಿಂದ ಜನರ ಮನಸ್ಸು ಗೆದ್ದವರು. ಅವರ ಹೊಸ ಚಾಲೆಂಜ್‌ಗೆ ನೆಟ್ಟಿಗರು ಶಾಕ್ ಆಗಿದ್ದಾರೆ. ಕಿಚ್ಚ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಟೋ ಯಾವುದು, ಅವರ ಅಭಿಮಾನಿಗಳು ಏನಂದ್ರು ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಸುದೀಪ್ ಅವರು ಹೊಸ ಮೂವಿಗಳಿಗಾಗಿ ಫರ್ಫೆಕ್ಟ್ ಆಗಿ ತಯಾರಾಗ್ತಾರೆ. ಆ ಸಿನಿಮಾಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಅವರ ಫ್ಯಾನ್ಸ್‌ಗಳನ್ನು ಹಾಗೂ ಕನ್ನಡ ಸಿನಿಮಾ ಅಭಿಮಾನಿಗಳನ್ನು ಮೆಚ್ಚಿಸುತ್ತಾರೆ. ಇದೀಗ ಕಿಚ್ಚ ಸುದೀಪ್ ಅವರು ಮುಂದಿನ ಚಿತ್ರ "ಬಿಲ್ಲ ರಂಗ ಭಾಷ"ಗಾಗಿ ಸಖತ್ ಫಿಟ್ ಆಗ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ಸಿದ್ಧತೆ ನಡೆಸಿರುವ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಾರೆ. ಭಾಷ ಸಿನಿಮಾಗಿ ಅವರು ಫಿಟ್ ಆಗ್ತಿದ್ದಾರೆ. ಗುರಿಯತ್ತ ಕೆಲವು ಹೆಜ್ಜೆಗಳನ್ನು ಇಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Have managed few more steps towards the Goal.#BRB pic.twitter.com/uhqwPrzQwp
— Kichcha Sudeepa (@KicchaSudeep) October 7, 2024
ಸೂಪರ್ ಬಾಸ್ ಅಂದ ಫ್ಯಾನ್ಸ್: ಕಿಚ್ಚ ಸುದೀಪ್ ಅವರ ಸಿಕ್ಸ್ ಪ್ಯಾಕ್ ಕಸರತ್ತಿಗೆ ಸುದೀಪ್ ಫ್ಯಾನ್ಸ್ ಸೂಪರ್ ಬಾಸ್ ಎಂದಿದ್ದಾರೆ. ಸುದೀಪ್ ಅವರ ಸೋಷಿಯಲ್ ಮೀಡಿಯಾದಲ್ಲಿ ವರ್ಕ್‌ಔಟ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಕಿಚ್ಚ ಅವರ ಅಭಿಮಾನಿಗಳು ಸೂಪರ್ ಬಾಸ್ ಎಂದು ಕಾಮೆಂಟ್ ಮಾಡಿದ್ದಾರೆ. ಸುದೀಪ್ ಅವರು ಸೆಲ್ಫಿ ಈಗ ವೈರಲ್ ಆಗಿದೆ. ಕನ್ನಡಿಯ ಮುಂದೆ ನಿಂತು ಅವರು ಸೆಲ್ಫಿ ಕ್ಲಿಕ್ಕಿಸಿದ್ದು ಸುದೀಪ್ ಅವರ
Samsung Galaxy ಫ್ಲಾಗ್‌ಶಿಪ್ ಬಗ್ಗೆಯೂ ಜನ ಕಾಮೆಂಟ್ ಮಾಡಿದ್ದಾರೆ. ಈ ವಯಸ್ಸಿನಲ್ಲೂ ಚಾಲೆಂಜ್ ಹಾಗೂ ಅತ್ಯುತ್ತಮ ಫಿಟ್ನೆಸ್ (BOSS challenging his age. Peakk Fitnessss) ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ನಿಮ್ಮ ಮುಂದಿನ ಸಿನಿಮಾಗಾಗಿ ಅತ್ಯಂತ ಕಾತುರದಿಂದ ಕಾಯುತ್ತಿದ್ದೇವೆ. ಮಾಸ್ ಲುಕ್, ಫಿಟ್ನೆಸ್ ಬೆಸ್ಟ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸುದೀಪ್ ಅವರು ಟೀನೆಜ್ ಹುಡುಗರಂತೆ ತಯಾರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಸುದೀಪ್ ಅವರ ಪೋಟೋ & ಲುಕ್‌ಗೆ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ದರ್ಶನ್ ಕಾಲೆಳೆದ ಅಭಿಮಾನಿಗಳು: ದರ್ಶನ್ ಅವರ ಫಿಟ್ನೆಸ್‌ಗೆ ಶೇ 90ರಷ್ಟು ಜನ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಸುದೀಪ್ ಅವರ ಫಿಟ್ನೆಸ್ ವಿಚಾರ ಮೆಚ್ಚುಗೆ ಸೂಚಿಸುವಂತೆ ನಟ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ಕಾಲೆಳೆದಿದ್ದಾರೆ. ಕೆಲವರು ದರ್ಶನ್ ಹೆಸರು ಉಲ್ಲೇಖಿಸದೆ ದರ್ಶನ್ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ. ಕೇಶವ್ ಮನು ಎನ್ನುವವರು ಫಿಟ್ನೆಸ್ ಬಗ್ಗೆ ಈ ಪರಿಯಾಗಿ ನೀವು ಹೀಗೆ ಗಮನ ಕೊಟ್ಟಿದ್ದೆ ಆದ್ರೆ ಚಿತ್ರೋದ್ಯಮದಲ್ಲಿ ನಿಮ್ಮ ಬೆಳವಣಿಗೆ ಮತ್ತಷ್ಟು ಉತ್ತಮ ಮಟ್ಟಕ್ಕೆ ಹೋಗುತ್ತೆ ಅದಕ್ಕಿಂತ ಹೆಚ್ಚಾಗಿ ನೀವು ಅತ್ಯುತ್ತಮ ಆರೋಗ್ಯ ವಂತರಾಗಿ ಚಿತ್ರರಸಿಕರನ್ನ ರಂಜಿಸಲಿದ್ದೀರಿ ಎಂದು ಶುಭಕೋರಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications