ಕರಾವಳಿ ಸಂಸ್ಕೃತಿಯ ಅಬ್ಬರ, ಕಾಂತಾರ ಸಿನಿಮಾ 2,35,00,00,000 ರೂಪಾಯಿ ಭರ್ಜರಿ... Kantara Chapter-1
ಕಾಂತಾರ ಸಿನಿಮಾ ಅಬ್ಬರಿಸುತ್ತಿದೆ... ಕರಾವಳಿ ಸಂಸ್ಕೃತಿಯ ಅಬ್ಬರ ಕಂಡು ಇಡೀ ಇಂಡಿಯಾ ಮಾತ್ರ ಅಲ್ಲ ಇಡೀ ಜಗತ್ತು ಒಂದು ಬಾರಿ ತಲೆಬಾಗಿ ನಮಸ್ಕರಿಸಿದೆ... ಹೌದು, ಕಾಂತಾರ ಸಿನಿಮಾ ಎಲ್ಲೆಲ್ಲೂ ತನ್ನ ಹವಾ ಎಬ್ಬಿಸಿದೆ, ಸಿನಿಮಾ ನೋಡಲು ಟಿಕೆಟ್ ಸಿಗದೆ ಅಭಿಮಾನಿಗಳೂ ಕಾಯುವಂತೆ ಆಗಿದೆ. ಕನ್ನಡ ಸಿನಿಮಾ ನೋಡಿ ತೆಲುಗು, ತಮಿಳು, ಮಲಯಾಳಂ & ಹಿಂದಿ ಸಿನಿಮಾಗಳ ಪ್ರೇಕ್ಷಕ ಪ್ರಭುಗಳು ಕೂಡ ಫಿದಾ ಆಗಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಭರ್ಜರಿ ಸುದ್ದಿ ಕಾಂತಾರಾ ಪ್ರೇಮಿಗಳಿಗೆ ಇದೀಗ ಸಿಕ್ಕಿದೆ!
ಹೌದು, ಕಾಂತಾರ 2ನೇ ಭಾಗ ಈಗ 3 ವರ್ಷಗಳ ನಂತರ ಮತ್ತೆ ಬಂದಿದೆ. ಕಾಂತಾರ ಹೊಸ ಭಾಗದಲ್ಲಿ ವಿಸ್ಮಯಗಳ ರಾಶಿ ಶತಕೋಟಿ ಭಾರತೀಯರ ಎದುರು ಇಟ್ಟಿದ್ದಾರೆ ರಿಷಬ್ ಶೆಟ್ಟರು. ಹೀಗೆಲ್ಲಾ ಕಾಂತಾರ ಎಂಬ ಅದ್ಭುತ ಸಿನಿಮಾ ನೋಡಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಆನಂದವಾಗಿದೆ. ಈ ಸಿನಿಮಾ ನೋಡಲು ಥಿಯೇಟರ್ ಎದುರು ಮುಗಿಬೀಳುವ ಪರಿಸ್ಥಿತಿ ಕೂಡ ಇದೆ. ಮೊದಲ ಭಾಗದಲ್ಲೇ ಸುಮಾರು 400 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಬಾಚಿಕೊಂಡು ಸಂಚಲನ ಸೃಷ್ಟಿ ಮಾಡಿದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗ ಮತ್ತೊಂದು ವಿಶ್ವದಾಖಲೆ ಬರೆಯುತ್ತಿದೆ...

2,35,00,00,000 ರೂಪಾಯಿ ಭರ್ಜರಿ...
ಕಾಂತಾರ.. ಕಾಂತಾರ.. ಕಾಂತಾರ... ಹೀಗೆ ಕನ್ನಡಿಗರ ಸಿನಿಮಾ ಕಾಂತಾರ ಬಗ್ಗೆ ಪ್ರಪಂಚದ ಸಿನಿಮಾ ಅಭಿಮಾನಿಗಳು ಹೆಮ್ಮೆ ಪಡುತ್ತಿದ್ದಾರೆ. ಅದರಲ್ಲೂ ರಿಷಬ್ ಶೆಟ್ಟಿ ಅವರ ನಿರ್ದೇಶನವು ಇಡೀ ಜಗತ್ತನ್ನು ಕನ್ನಡ ನಾಡಿನತ್ತ ಸೆಳೆಯುತ್ತಿದೆ. ಹೀಗಿದ್ದಾಗಲೇ, ಕರಾವಳಿ ಸಂಸ್ಕೃತಿಯ ಅಬ್ಬರ, ಕಾಂತಾರ ಸಿನಿಮಾ 2,35,00,00,000 ರೂಪಾಯಿ ಭರ್ಜರಿ ಕಲೆಕ್ಷನ್ ಮಾಡಿದೆ ಅಂತಾ ಹೇಳಲಾಗುತ್ತಿದೆ. ಈ ನಡುವೆ ಮತ್ತಷ್ಟು ದಾಖಲೆಗಳನ್ನು ಕೂಡ ಕಾಂತಾರ ಸಿನಿಮಾ ನಿರ್ಮಾಣ ಮಾಡುವುದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು.
ಎಲ್ಲೆಲ್ಲೂ ಕಾಂತಾರ ಸಿನಿಮಾ ಅಬ್ಬರ!
ಹೌದು, ಕಾಂತಾರ 2ನೇ ಭಾಗ ಈಗ 3 ವರ್ಷಗಳ ನಂತರ ಮತ್ತೆ ಬಂದಿದೆ. ಕಾಂತಾರ ಹೊಸ ಭಾಗದಲ್ಲಿ ವಿಸ್ಮಯಗಳ ರಾಶಿ ಶತಕೋಟಿ ಭಾರತೀಯರ ಎದುರು ಇಟ್ಟಿದ್ದಾರೆ ರಿಷಬ್ ಶೆಟ್ಟರು. ಹೀಗೆಲ್ಲಾ ಕಾಂತಾರ ಎಂಬ ಅದ್ಭುತ ಸಿನಿಮಾ ನೋಡಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಆನಂದವಾಗಿದೆ. ಈ ಸಿನಿಮಾ ನೋಡಲು ಥಿಯೇಟರ್ ಎದುರು ಮುಗಿಬೀಳುವ ಪರಿಸ್ಥಿತಿ ಕೂಡ ಇದೆ. ಮೊದಲ ಭಾಗದಲ್ಲೇ ಸುಮಾರು 400 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಬಾಚಿಕೊಂಡು ಸಂಚಲನ ಸೃಷ್ಟಿ ಮಾಡಿದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗ ಮತ್ತೊಂದು ವಿಶ್ವದಾಖಲೆ ಬರೆಯುತ್ತಿದೆ...

Click it and Unblock the Notifications