ಕನ್ನಡದ ಖ್ಯಾತ ನಟಿಗೆ 48ನೇ ವಯಸ್ಸಲ್ಲಿ ಮದುವೆಗೆ ತಯಾರಿ... Kannada Actress
ಕನ್ನಡ ಸಿನಿಮಾ ರಂಗದ ನಟ & ನಟಿಯರ ಹೆಂಡತಿ ಮತ್ತು ಗಂಡ ಸಾಯುವುದು ಆತಂಕ ಹುಟ್ಟು ಹಾಕಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಈ ರೀತಿ ಹಲವು ಘಟನೆಗಳು ನಡೆದು ಹೋಗಿವೆ. 2020 ಕೊರೊನಾ ಬಂದು ಹೋದ ನಂತರ, ಕನ್ನಡ ಸಿನಿಮಾ ರಂಗದ ಹಲವು ನಟ & ನಟಿಯರು ಜೀವ ಬಿಟ್ಟು ಅಭಿಮಾನಿಗಳಿಗೆ ನೋವು ಕೊಟ್ಟು ಹೋಗಿದ್ದಾರೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟಿಗೆ 48ನೇ ವಯಸ್ಸಲ್ಲಿ ಮದುವೆಗೆ ತಯಾರಿ...
ಕನ್ನಡ ಸಿನಿಮಾ ರಂಗದಲ್ಲಿ ಏನಾಗಿದೆಯೋ ಗೊತ್ತಿಲ್ಲ ಸಾಲು ಸಾಲು ನೋವಿನ ಸುದ್ದಿಗಳೇ ಬರುತ್ತಿದ್ದು, ಕನ್ನಡ ಸಿನಿಮಾ ರಂಗದ ನಟ & ನಟಿಯರು ಬೆಚ್ಚಿ ಬಿದ್ದಿದ್ದಾರೆ. ಪರಿಸ್ಥಿತಿ ಈ ರೀತಿ ಮುಂದುವರಿದರೆ ಭವಿಷ್ಯದಲ್ಲಿ ಇನ್ನಷ್ಟು ನೋವುಗಳು ಎದುರಾಗುವ ಭಯ ಕೂಡ ಈ ಸಮಯದಲ್ಲಿ ಆವರಿಸಿದೆ. 100 ವರ್ಷಗಳ ಇತಿಹಾಸ ಇರುವ ಕನ್ನಡ ಸಿನಿಮಾ ರಂಗದಲ್ಲಿ, ಈಗಾಗಲೇ ಹಲವು ನಟ & ನಟಿಯರ ಸಾವು ಭಯದ ವಾತಾವರಣ ಸೃಷ್ಟಿ ಮಾಡಿರುವ ಈ ಸಮಯದಲ್ಲೇ ಕನ್ನಡದ ಖ್ಯಾತ ನಟಿಗೆ 48ನೇ ವಯಸ್ಸಲ್ಲಿ ಮದುವೆಗೆ ತಯಾರಿ...

ನಟಿಗೆ 48ನೇ ವಯಸ್ಸಲ್ಲಿ ಮದುವೆಗೆ ತಯಾರಿ...
ಹೌದು, ಕನ್ನಡ ಸಿನಿಮಾ ರಂಗ ಇಡೀ ಪ್ರಪಂಚದ ಮೂಲೆ ಮೂಲೆಯಲ್ಲೂ ಸದ್ದು ಮಾಡಿ ಸುದ್ದಿಯಾಗುತ್ತಿದೆ. ಕನ್ನಡಿಗರ ಸಿನಿಮಾ ರಂಗವು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಂಡು ಖುಷಿ ಕೂಡ ನೀಡುತ್ತಿದೆ. ಆದರೆ ಇದರ ಜೊತೆಗೆ ಕನ್ನಡ ಸಿನಿಮಾ ರಂಗದಲ್ಲಿ ಭಾರಿ, ಭರ್ಜರಿ ಮಿಂಚು ಹರಿಸಿದ್ದ ನಟ & ನಟಿಯರು ಜೀವ ಬಿಡುತ್ತಿದ್ದು ಭಯ ಹುಟ್ಟಿತ್ತು. ಹೀಗೆ ಇದ್ದಾಗಲೇ, ಇದೀಗ ಭರ್ಜರಿ ಶುಭ ಸುದ್ದಿಯೊಂದು ಸಿಕ್ಕಿದ್ದು ಕನ್ನಡದ ಖ್ಯಾತ ನಟಿಗೆ 48ನೇ ವಯಸ್ಸಲ್ಲಿ ಮದುವೆಗೆ ತಯಾರಿ...
2ನೇ ಮದುವೆಗೆ ಭರ್ಜರಿ ಸಿದ್ಧತೆ?
ಹೌದು, ಕನ್ನಡ ಸಿನಿಮಾ ರಂಗದಲ್ಲಿ ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ರು ಕೂಡ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ್ದ ನಟಿಗೆ ಇದೀಗ, ಅವರ 48ನೇ ವಯಸ್ಸಲ್ಲಿ 2ನೇ ಮದುವೆಗೆ ತಯಾರಿ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಕೋಟಿ, ಕೋಟಿ ಅಭಿಮಾನಿಗಳನ್ನು ಹೊಂದಿರುವ 48 ವರ್ಷ ವಯಸ್ಸಿನ ನಟಿ ಮೀನಾ ಅವರಿಗೆ ಇದೀಗ 2ನೇ ಮದುವೆಗೆ ಸಿದ್ಧತೆ ನಡೆದಿದೆ ಎಂಬ ಸುದ್ದಿ ಹಬ್ಬಿದೆ. ಅದರಲ್ಲೂ, ಕನ್ನಡ ನಾಡಿನ ಮೂಲದ ಖ್ಯಾತ ತಮಿಳು ನಟನ ಮಾಜಿ ಅಳಿಯನ ಜೊತೆಗೆ 48 ವರ್ಷ ವಯಸ್ಸಿನ ನಟಿ ಮೀನಾ ಅವರಿಗೆ 2ನೇ ಮದುವೆಗೆ ಸಿದ್ಧತೆ ಸಾಗಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಯಾವುದೇ ರೀತಿ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಕುತೂಹಲ ಹೆಚ್ಚಾಗಿದೆ...












Click it and Unblock the Notifications