ಖ್ಯಾತ ನಟ ರಿಷಭ್ ದಿಢೀರ್ ಸಾವು, ಅಭಿಮಾನಿಗಳ ಕಂಬನಿ... Famous Actor
ಸಿನಿಮಾ ರಂಗದಲ್ಲಿ ದಿಢೀರ್ ಸಾಲು, ಸಾಲು ನಟ & ನಟಿಯರ ಸಾವು ಸಂಭವಿಸುತ್ತಿದೆ. ನೋಡ ನೋಡುತ್ತಲೇ ನೂರಾರು ಸಿನಿಮಾಗಳ ನಟ, ನಟಿಯರು ಜೀವ ಬಿಡುತ್ತಿದ್ದಾರೆ. ಹೀಗೆ ತಮ್ಮ ನೆಚ್ಚಿನ ನಟ & ನಟಿಯರ ಸಾವಿನ ಸುದ್ದಿ ಕೇಳಿ ಕೋಟ್ಯಂತರ ಅಭಿಮಾನಿಗಳು ಕೂಡ ಕಣ್ಣೀರು ಹಾಕ್ತಾ ಇದ್ದಾರೆ. ಕನ್ನಡ ಸಿನಿಮಾ ರಂಗದಲ್ಲೂ ಸಾಲು ಸಾಲು ನಟ & ನಟಿಯರ ಸಾವಿನ ಸುದ್ದಿ ಹೀಗೆ ಸೂತಕ ಮನೆ ಮಾಡುವಂತೆ ಮಾಡಿದೆ. ಹಿಂದಿ, ತಮಿಳು, ತೆಲುಗು ಸಿನಿಮಾ ರಂಗದಲ್ಲೂ ನಟ & ನಟಿಯರ ಸಾವಿನ ಸುದ್ದಿ ತಲ್ಲಣ ಎಬ್ಬಿಸಿದೆ. ಹೀಗಿದ್ದಾಗಲೇ, ಖ್ಯಾತ ನಟ ರಿಷಭ್ ದಿಢೀರ್ ಸಾವು, ಅಭಿಮಾನಿಗಳ ಕಂಬನಿ...
ಹೌದು, ಖ್ಯಾತ ಗಾಯಕ ಹಾಗೂ ಬಾಲಿವುಡ್ ಅಂಗಳಲ್ಲಿ ದೊಡ್ಡ ಹೆಸರು ಮಾಡಿದ್ದ ರಿಷಬ್ ಟಂಡನ್ ಅವರು ಇದೀಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೀಗೆ ಸಂಗೀತ ಸಂಯೋಜನೆ & ಗಾಯಕನದ ಮೂಲಕ ಅವರು ದೊಡ್ಡ ಹೆಸರು ಮಾಡಿದ್ದರು. ಆದರೆ ನವೆಂಬರ್ 22ರಂದು ದೆಹಲಿಯಲ್ಲಿ ನಿಧನರಾಗಿದ್ದಾರೆ. 'ಫಕೀರ್' ಎಂದೂ ಪ್ರಸಿದ್ಧಿ ಪಡೆದಿದ್ದ ರಿಷಬ್ ಟಂಡನ್ ಅವರು ಹೃದಯಾಘಾತಕ್ಕೆ ಬಲಿಯಾದ ವಿಚಾರ ಈಗ ಅಭಿಮಾನಿಗಳಿಗೆ ಆಘಾತವನ್ನೇ ನೀಡಿದೆ.

ಸಾಲು ಸಾಲು ನಟರ ಸಾವು...
ಒಟ್ನಲ್ಲಿ ಸಿನಿಮಾ ಅಭಿಮಾನಿಗಳ ಪಾಲಿಗೆ ಈ ವರ್ಷ ಸಾಲು ಸಾಲು ಆಘಾತ ಸಿಗುತ್ತಿದೆ. ಅದರಲ್ಲೂ ಸಾಕಷ್ಟು ನಟ & ನಟಿಯರ ಸಾವು ನೋವು ಕೊಟ್ಟಿದೆ. ಇಂತಹ ಸಮಯಲ್ಲೇ ನಟ ರಿಷಬ್ ಟಂಡನ್ ಅವರ ಸಾವು ಕೂಡ ನೋವು ನೀಡಿದೆ. ಕೆಲವು ದಿನಗಳ ಹಿಂದಷ್ಟೇ ತಮ್ಮ ಕುಟುಂಬದ ಜೊತೆಗೆ ಸಂತಸದ ಸಮಯ ಕಳೆಯುತ್ತಿದ್ದ ನಟ ಈಗ ಇಲ್ಲ ಎಂಬ ಸುದ್ದಿ ಭಾರಿ ಆಘಾತವನ್ನೇ ಅಭಿಮಾನಿಗಳಿಗೆ ಇದೀಗ ನೀಡಿದೆ.












Click it and Unblock the Notifications