Darshan Thoogudeepa: ರಜತ್ & ವಿನಯ್ ಪ್ರಕರಣದಿಂದ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಮತ್ತೆ ಸಮಸ್ಯೆ?

ರಜತ್ & ವಿನಯ್ ಗೌಡ ಅದ್ಯಾವ ಘಳಿಗೆಯಲ್ಲಿ ಮಚ್ಚು ಹಿಡಿದು, ರೀಲ್ಸ್ ಮಾಡಿದ್ದಾರೋ ಗೊತ್ತಿಲ್ಲ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಒಂದು ಕಡೆ ಜೈಲು ಸೇರಿರುವ ರಜತ್ & ವಿನಯ್ ಗೌಡ ಜಾಮೀನು ಪಡೆಯಲು ಪರದಾಡುತ್ತಿದ್ದಾರೆ. ಇದೇ ಸಮಯದಲ್ಲಿ ಘಟನೆ ಬಗ್ಗೆ ದೊಡ್ಡ ಚರ್ಚೆ ಕೂಡ ಶುರುವಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಈ ಸಮಯದಲ್ಲಿ ರಜತ್ & ವಿನಯ್ ಗೌಡ ಬೆನ್ನಿಗೆ ನಿಂತಿದ್ದಾರೆ.

ಅಂದಹಾಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಅರೆಸ್ಟ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮೂಲಕ ಡೆವಿಲ್ ಸಿನಿಮಾದ ಹೀರೋ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ಅವರ ತಂಡ, ಈಗ ಡೆವಿಲ್ ಸಿನಿಮಾದ ವಿಲನ್‌ನ ಕೂಡ ಅರೆಸ್ಟ್ ಮಾಡಿದಂತೆ ಆಗಿದೆ. ಇದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಭಾರಿ ದೊಡ್ಡ ಆಘಾತವನ್ನೇ ನೀಡಿದೆ. ಹೀಗಿದ್ದಾಗಲೇ, ರಜತ್ & ವಿನಯ್ ಪ್ರಕರಣದಿಂದ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಮತ್ತೆ ಸಮಸ್ಯೆ?

Darshan Thoogudeepa May Be Face Trouble After Rajath And Vinay Incident

ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಮತ್ತೆ ಸಮಸ್ಯೆ?

ಹೌದು, ರಜತ್ & ವಿನಯ್ ಗೌಡ ಮಚ್ಚು ಹಿಡಿದು ರೀಲ್ಸ್ ಮಾಡಿದ ನಂತರ ವಿವಾದ ಭಾರಿ ಪ್ರಮಾಣದಲ್ಲಿ ಭುಗಿಲೆದ್ದಿದೆ. ಈ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿಯನ್ನೇ ಹಬ್ಬಿಸಿದೆ. ಒಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈ ಘಟನೆ ಹಿನ್ನೆಲೆ ರಜತ್ & ವಿನಯ್ ಗೌಡ ಬೆನ್ನಿಗೆ ನಿಂತಿದ್ದರೆ, ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು ರಜತ್ & ವಿನಯ್ ಗೌಡ ವಿರುದ್ಧ ನಿಂತಿದ್ದಾರೆ. ಇಂತಹ ಸಮಯದಲ್ಲೇ, ರಜತ್ & ವಿನಯ್ ಪ್ರಕರಣದಿಂದ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಮತ್ತೆ ಸಮಸ್ಯೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+