10,000 ಗ್ರಾಂ ತೂಕ ಕಳೆದುಕೊಂಡು ನರಳಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa

ಕನ್ನಡ ಸಿನಿಮಾಗಳ ಮೂಲಕ ದೊಡ್ಡ ಹೆಸರು ಮಾಡಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಾಡಿ ಬಿಲ್ಡಿಂಗ್ ಮಾಡಿ, ವಿಲನ್‌ಗಳನ್ನ ಹಿಗ್ಗಾಮುಗ್ಗಾ ಚಚ್ಚಿ ಬಿಸಾಡಿ ಹೀರೋ ಆಗುತ್ತಿದ್ದರು. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸ್ಕ್ರೀನ್ ಮೇಲೆ ಬಂದ್ರೆ ಸಾಕು ಕಣ್ಣಿಗೆ ಹಬ್ಬ ಅಂತಾ ಅವರ ಅಭಿಮಾನಿಗಳು ಹೇಳುತ್ತಾರೆ. ಇದೇ ಕಾರಣಕ್ಕೆ ಪ್ರತಿದಿನ 1 ಕೆ.ಜಿ. ಚಿಕನ್ ಸೇರಿದಂತೆ ಹತ್ತಾರು ಮೊಟ್ಟೆ & ಡ್ರೈಫ್ರೂಟ್ಸ್ ತಿನ್ನುತ್ತಾ ವರ್ಕೌಟ್ ಮಾಡುತ್ತಿದ್ದರು ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಆದರೆ ಇದೀಗ, 10,000 ಗ್ರಾಂ ತೂಕ ಕಳೆದುಕೊಂಡು ನರಳಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್...

ಕನ್ನಡ ಸಿನಿಮಾ ರಂಗ ಒಡೆದ ಮನೆಯಾಗಿದ್ದು ನಟ & ನಟಿಯರಿಗೆ ದಿಢೀರ್ ಅಂತಾ ಸಾಲು & ಸಾಲು ಸಂಕಟ ಎದುರಾಗುತ್ತಿವೆ. ಇದನ್ನ ನೋಡಿ ಕೋಟಿ ಕೋಟ್ಯಂತರ ಕನ್ನಡಿಗರು ಚಿಂತೆ ಮಾಡುವಂತಾಗಿದೆ. ಕನ್ನಡ ಸಿನಿಮಾ ರಂಗಕ್ಕೆ ಏನಾಯ್ತು? ಈಗ ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ಕಂಟಕ ಬಂತಾ? ಅನ್ನೋ ಚರ್ಚೆ ನಡೆಯುತ್ತಿದೆ. ಈ ಸಮಯವನ್ನ ಪರಭಾಷಿಕರು ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಾ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೂಡ ಇದೆ. ಹೀಗಿದ್ದಾಗಲೇ, 10,000 ಗ್ರಾಂ ತೂಕ ಕಳೆದುಕೊಂಡು ನರಳಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್...

Darshan Thoogudeepa Is Facing This Now On Parappana Agrahara

10,000 ಗ್ರಾಂ ತೂಕ ಕಳೆದುಕೊಂಡು...

ಅಂದಹಾಗೆ ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಕೋಟಿ ಕೋಟಿ ಅಭಿಮಾನಿಗಳ ಪಾಲಿನ ದೇವರು. ಅದ್ರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ತಮ್ಮದೇ ಜೀವ ಬೇಕಾದರೂ ಕೊಡ್ತೀವಿ ಅಂತಾರೆ ಕೋಟಿ ಕೋಟಿ ಅಭಿಮಾನಿಗಳು. ಎಲ್ಲೇ ಹೋದ್ರು ಜೈ ಡಿ-ಬಾಸ್, ಜೈ ಡಿ-ಬಾಸ್ ಅನ್ನೋ ಘೋಷಣೆ ಮೊಳಗುತ್ತದೆ. ಈ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮಂಡ್ಯ ಟು ಇಂಡಿಯಾ ಭರ್ಜರಿ ಆಗಿದೆ. ಈ ಸಮಯದಲ್ಲೇ 10,000 ಗ್ರಾಂ ತೂಕ ಕಳೆದುಕೊಂಡು ನರಳಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್...

ಅಭಿಮಾನಿಗಳಿಗೆ ಹೆಚ್ಚಾಯ್ತು ದಿಢೀರ್ ಆತಂಕ...

ಹೌದು, ರೇಣುಕಾಸ್ವಾಮಿ ಒಬ್ಬ ಕಾಮುಕ ಅವನಿಗೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸರಿಯಾದ ಪಾಠ ಕಲಿಸಿದ್ದಾರೆ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ವಾದ ಮಾಡ್ತಾ ಇದ್ದಾರೆ. ಇದೇ ವಿಚಾರವಾಗಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ, ಇಷ್ಟೆಲ್ಲದರ ನಡುವೆಯೇ ಪರಪ್ಪನ ಅಗ್ರಹಾರದಲ್ಲಿ ಇದೀಗ ಊಟ ಸರಿಯಾಗಿ ಸೇರದೆ ನರಳಾಡುತ್ತಿರುವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಇದೀಗ ಏರುಪೇರು ಆಗಿದೆ ಅನ್ನೋ ಸುದ್ದಿ ಹಬ್ಬಿದೆ. ಅಲ್ಲದೆ ಈ ಕಾರಣಕ್ಕೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು 10,000 ಗ್ರಾಂ ತೂಕ ಕಳೆದುಕೊಂಡಿದ್ದಾರಂತೆ, ಅಂದ್ರೆ 10 ಕೆಜಿ ತೂಕ ಕಳೆದುಕೊಂಡಿದ್ದಾರಂತೆ... ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿ ಆತಂಕ ಹೆಚ್ಚಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಅಥವಾ ಸ್ಪಷ್ಟನೆ ಸಿಕ್ಕಿಲ್ಲ, ಹೀಗಾಗಿ ಅಭಿಮಾನಿಗಳಿಗೆ ಆತಂಕ ಕೂಡ ಹೆಚ್ಚಾಗಿದೆ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+