Darshan Thoogudeepa: ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಎಗರಿಸಿ, ಎಗರಿಸಿ ಒದ್ದಿದ್ದು...
ಡಿ-ಬಾಸ್ ಎಂಬ ಬಿರುದು ಪಡೆದಿರುವ ದರ್ಶನ್ ತೂಗುದೀಪ್ ಅವರು ಇದೀಗ ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯ ಕೊಲೆ ಕೇಸ್‌ನಲ್ಲಿ, ವಿಲವಿಲ ಒದ್ದಾಡಿದ್ದಾರೆ. ಅತ್ತ ದೊಡ್ಡ ಸ್ಟಾರ್ ಅಗಿ ಮೆರೆಯುತ್ತಿದ್ದ ಸಮಯದಲ್ಲೇ, ಇನ್ನೊಂದು ಕಡೆ ರೇಣುಕಾಸ್ವಾಮಿಯ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು 131 ದಿನಗಳ ಕಾಲ ಜೈಲೂಟ ತಿಂದಿದ್ದರು. ಹೀಗಿದ್ದಾಗಲೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಎಗರಿಸಿ, ಎಗರಿಸಿ ಒದ್ದಿದ್ದು...
ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಅಂದಹಾಗೆ ಹೀಗೆ ದರ್ಶನ್ ತೂಗುದೀಪ್ ಅವರು ಎಲ್ಲೇ ಹೋದರೂ ತಮ್ಮ ಅಭಿಮಾನಿಗಳ ಬಾಯಿಂದ ಜೈಕಾರ ಹಾಕಿಸಿಕೊಂಡು, ರಾಜನಂತೆ ಮೆರೆಯುತ್ತಿದ್ದರು. ಆದರೆ ಯಾವಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ರೇಣುಕಾಸ್ವಾಮಿ ಎಂಟ್ರಿ ಆಗಿತ್ತೋ, ಆ ಕ್ಷಣದಿಂದಲೇ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಹೀಗಿದ್ದಾಗ, ರೇಣುಕಾಸ್ವಾಮಿ ಮರ್ಮಾಂಗಕ್ಕೆ ಎಗರಿಸಿ, ಎಗರಿಸಿ ಒದ್ದಿದ್ದು...

ರೇಣುಕಾಸ್ವಾಮಿ ಮರ್ಮಾಂಗಕ್ಕೆ ಎಗರಿಸಿ...
ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳ ಪ್ರಕಾರ ರೇಣುಕಾಸ್ವಾಮಿ ಒಬ್ಬ ಕಾಮುಕ. ಸಿಕ್ಕ, ಸಿಕ್ಕ ಹೆಣ್ಣು ಮಕ್ಕಳಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಹಿನ್ನೆಲೆ ರೇಣುಕಾಸ್ವಾಮಿ ಒಬ್ಬ ಕಾಮುಕನಾಗಿದ್ದ. ಈತನಿಗೆ ದರ್ಶನ್ ತೂಗುದೀಪ್ ಅವರು ಸರಿಯಾದ ಶಿಕ್ಷೆಯನ್ನೇ ನೀಡಿದ್ದಾರೆ ಅಂತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಆದರೆ ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಮಾತ್ರ, ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಎಗರಿಸಿ, ಎಗರಿಸಿ ಒದ್ದಿದ್ದು...
ಒಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ನಮ್ಮ ಬಾಸ್ ತಪ್ಪು ಮಾಡಿಲ್ಲ ಅಂತಿದ್ದಾರೆ. ಹಾಗೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರದ್ದು ಸಾಯಿಸುವ ಮನಸ್ಸು ಅಲ್ಲ, ಅಂತಾ ಕೂಡ ವಾದ ಮಾಡುತ್ತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದ್ದು, ಕಿತ್ತಾಟ & ಫೈಟಿಂಗ್ ಬಲು ಜೋರಾಗಿದೆ.
ಹೀಗಿದ್ದಾಗಲೇ, ಮತ್ತೊಂದು ಕಡೆ ಕಾಮುಕ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಎಗರಿಸಿ, ಎಗರಿಸಿ ಒದ್ದಿದ್ದು ಸರಿ ಇದೆ ಬಾಸ್... ಅಂತಾ ಕೂಡ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ & ಕಮೆಂಟ್ ಹಾಕುತ್ತಿದ್ದಾರೆ. ಇದು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ದೊಡ್ಡ ಸಮಸ್ಯೆ ತಂದಿಡುವ ಮುನ್ಸೂಚನೆ ನೀಡುತ್ತಿದೆ!
ಫ್ಯಾನ್ಸ್ ವಾರ್ ಬಲು ಜೋರು!
ಒಟ್ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮತ್ತು ಬೇರೆ ಬೇರೆ ಹೀರೋ ಅಭಿಮಾನಿಗಳ ನಡುವೆ ದೊಡ್ಡ ಗಲಾಟೆ ನಡೆಯುತ್ತಿದೆ. ಈ ರೀತಿ ಕನ್ನಡ ಸಿನಿಮಾ ಇಂಡಸ್ಟ್ರಿ ಒಳಗೆ ನಡೆಯುತ್ತಿರುವ ವಾರ್ ಅಂದ್ರೆ ಫ್ಯಾನ್ಸ್ ವಾರ್ ದೊಡ್ಡ ತಿರುವು ಪಡೆಯುತ್ತಿದೆ. ಇದೇ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹಾಕುತ್ತಿರುವ ಪೋಸ್ಟ್ ಮತ್ತು ಕಮೆಂಟ್‌ಗಳು ಸ್ವತಃ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೇ ದೊಡ್ಡ ಸಮಸ್ಯೆಯ ತಂದಿಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.












Click it and Unblock the Notifications