ನಟ ದರ್ಶನ್ ತೂಗುದೀಪ್ ಆರೋಗ್ಯದಲ್ಲಿ ದಿಢೀರ್ ಏರುಪೇರು, ಆಸ್ಪತ್ರೆ ದಾಖಲಿಸಲು... Darshan Thoogudeepa
ಕನ್ನಡ
ಸಿನಿಮಾ ರಂಗದ ನಟ ದರ್ಶನ್ ತೂಗುದೀಪ್ ಸಾಲು ಸಾಲು ನೋವು ಎದುರಿಸುವಂತೆ ಆಗಿದೆ ಅಂತಾ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಡಿ-ಬಾಸ್ ತಪ್ಪೇ ಮಾಡಿಲ್ಲ ಅಂದ್ರು ಹೀಗೆ ಶಿಕ್ಷೆ ಕೊಡುತ್ತಿದ್ದಾರೆ ಅಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಗಂಭೀರ ಆರೋಪ ಕೂಡ ಮಾಡುತ್ತಿದ್ದಾರೆ. ಹೀಗಾಗಿ ದರ್ಶನ್ ತೂಗುದೀಪ್ ಅವರ ವಿರೋಧಿಗಳು & ಅಭಿಮಾನಿಗಳ ಮಧ್ಯೆ ಇದೀಗ ದೊಡ್ಡ ಗಲಾಟೆ ಕೂಡ ನಡೆಯುತ್ತಿದೆ. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಆರೋಗ್ಯದಲ್ಲಿ ದಿಢೀರ್ ಏರುಪೇರು, ಆಸ್ಪತ್ರೆ ದಾಖಲಿಸಲು... id="toptextpromo"> id='are-slot-1' class='oiad oi-axt oiadv'> id='top-searched-articles'>ತೂಗುದೀಪ್
ಶ್ರೀನಿವಾಸ್ ಅವರ ಹಿರಿಯ ಮಗ ನಟ ದರ್ಶನ್ ತೂಗುದೀಪ್ ಕೂಡ ಅವರ ತಂದೆಯಂತೆ ದೊಡ್ಡ ಹೆಸರನ್ನು ಕನ್ನಡ ಸಿನಿಮಾ ರಂಗದಲ್ಲಿ ಮಾಡಿದ್ದರು. ಹಾಗೇ ತಂದೆಯನ್ನು ಮೀರಿಸುವಂತೆ ಆಸ್ತಿ, ಅಂತಸ್ತು ಸಂಪಾದನೆ ಮಾಡಿದ್ದಾರೆ ನಟ ದರ್ಶನ್ ತೂಗುದೀಪ್ ಅಂತಾ ಅಭಿಮಾನಿಗಳು ಕೂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲದೆ ಡೆವಿಲ್ ಸಿನಿಮಾ 1,000 ಕೋಟಿ ರೂಪಾಯಿ ಸಂಪಾದನೆ ಮಾಡುತ್ತೆ, ಅಂತಾ ಚಾಲೆಂಜ್ ಕೂಡ ಹಾಕುತ್ತಿದ್ದಾರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಆರೋಗ್ಯದಲ್ಲಿ ದಿಢೀರ್ ಏರುಪೇರು, ಆಸ್ಪತ್ರೆ ದಾಖಲಿಸಲು.. id='are-slot-2' class='oiad oi-axt oiadv'>












Click it and Unblock the Notifications