‘ಹೇ ರಮ್ಯಾ ನಮ್ಮ ಬಾಸ್ ತಂಟೆಗೆ ಬಂದ್ರೆ...’ ಡಿಂಪಲ್ ಕ್ವೀನ್‌ಗೆ ಡಿ-ಬಾಸ್ ಅಭಿಮಾನಿಗಳಿಂದ... Darshan Thoogudeepa
ಕನ್ನಡ ಸಿನಿಮಾ ರಂಗದ ಡಿಂಪಲ್ ಕ್ವೀನ್ ಅಂತಾನೇ ಬಿರುದು ಪಡೆದಿರುವ ನಟಿ ರಮ್ಯಾ ಮತ್ತು ಕೋಟಿ, ಕೋಟಿ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ನಡುವೆ ದೊಡ್ಡ ಯುದ್ಧವೇ ಶುರುವಾಗಿ ಹೋಗಿದೆ. ರೇಣುಕಾಸ್ವಾಮಿ ಹೆಂಡತಿ & ಅಮ್ಮ ಹಾಗೂ ಅಪ್ಪನ ಪರವಾಗಿ ನಿಂತಿರುವ ನಟಿ ಡಿಂಪಲ್ ಕ್ವೀನ್ ರಮ್ಯಾ ಅವರು, ಬೆಂಬಲ ನೀಡುತ್ತಿದ್ದಾರೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸೂಕ್ತ ಶಿಕ್ಷೆ ಆಗಬೇಕು ಅನ್ನೋ ರೀತಿ ಹೇಳಿಕೆ ನೀಡಿದ್ದಾರೆ ಅಂತಾ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹೀಗಿದ್ದಾಗಲೇ, 'ಹೇ ರಮ್ಯಾ ನಮ್ಮ ಬಾಸ್ ತಂಟೆಗೆ ಬಂದ್ರೆ...'
ಅಂದಹಾಗೆ ಪವಿತ್ರಾ ಗೌಡಗೆ ಅಶ್ಲೀಲ & ಕೆಟ್ಟ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದು ಭೀಕರವಾಗಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಕೊನೆಗೆ ರೇಣುಕಾಸ್ವಾಮಿ ಬಾಡಿ ಬೆಂಗಳೂರಿನ ಬೀದಿಯಲ್ಲಿ ಸಿಕ್ಕಿದ್ದು, ನಾಯಿಗಳು ಎಳೆದಾಡುವ ಸಮಯದಲ್ಲಿ ಪೊಲೀಸರಿಗೆ ಕೇಸ್ ಗೊತ್ತಾಗಿತ್ತು. ಇದೇ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸೇರಿದಂತೆ ಪವಿತ್ರಾ ಗೌಡ ಹಾಗೂ ಹಲವು ಆರೋಪಿಗಳು ಅರೆಸ್ಟ್ ಆಗಿ, ಸೆಂಟ್ರಲ್ ಜೈಲಿಗೂ ಹೋಗಿದ್ದರು. ಇದೇ ವಿಚಾರವಾಗಿ ಡಿ-ಬಾಸ್ ಅಭಿಮಾನಿಗಳು, 'ಹೇ ರಮ್ಯಾ ನಮ್ಮ ಬಾಸ್ ತಂಟೆಗೆ ಬಂದ್ರೆ...'

'ಹೇ ರಮ್ಯಾ ನಮ್ಮ ಬಾಸ್ ತಂಟೆಗೆ ಬಂದ್ರೆ...'
ಹೌದು, ಕನ್ನಡ ನಟ ದರ್ಶನ್ ತೂಗುದೀಪ್ ಅವರಿಗೆ ಈಗ ಸುಪ್ರೀಂಕೋರ್ಟ್ ವಿಚಾರಣೆ ಆಘಾತವನ್ನೇ ನೀಡಿ ಜಾಮೀನು ರದ್ದು ಮಾಡುವ ಸಾಧ್ಯತೆ ಇದೆಯಾ? ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾನ್ಯ ಸುಪ್ರೀಂ ಕೋರ್ಟ್ ಇನ್ನು 7 ದಿನಗಳಲ್ಲಿ ಮಹತ್ವದ ತೀರ್ಪು ನೀಡುವ ಸಾಧ್ಯತೆ ದಟ್ಟವಾಗಿದೆ. ಅಕಸ್ಮಾತ್ ತೀರ್ಪಿನ ಮೂಲಕ, ಮಾನ್ಯ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದರೆ ಕನ್ನಡದ ನಟ ದರ್ಶನ್ ತೂಗುದೀಪ್ ಸೇರಿದಂತೆ ಪವಿತ್ರಾ ಗೌಡ ಜೊತೆಗೆ ಹಲವು ಆರೋಪಿಗಳು ಮತ್ತೆ ಸೆಂಟ್ರಲ್ ಜೈಲಿಗೆ ಹೋಗುತ್ತಾರಾ? ಎಂಬ ಚರ್ಚೆ ಕೂಡ ಜೋರಾಗಿದೆ. ಹೀಗಿದ್ದಾಗಲೇ, 'ಹೇ ರಮ್ಯಾ ನಮ್ಮ ಬಾಸ್ ತಂಟೆಗೆ ಬಂದ್ರೆ...'












Click it and Unblock the Notifications