9,00,000 ರೂಪಾಯಿ ಎಣ್ಣೆ ಕುಡಿಸಿದ್ದರೂ ಉಮಾಪತಿ ಮೇಲೆ ಡಿ-ಬಾಸ್ ದರ್ಶನ್ ತೂಗುದೀಪ್ ಅಟ್ಯಾಕ್... Darshan Thoogudeepa
ಕನ್ನಡ
ಸಿನಿಮಾ ರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಅಂತಾ ಬಿರುದು ಪಡೆದು, ಅಭಿಮಾನಿಗಳ ಹೃದಯ ಗೆದ್ದಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಶತ್ರುಗಳ ಕಾಟ ಹೆಚ್ಚಾಗಿದೆ ಅಂತಾ ಅವರ ಕೋಟಿ ಕೋಟಿ ಅಭಿಮಾನಿಗಳು ಆರೋಪ ಮಾಡುತ್ತಾರೆ. ಇದೇ ಕಾರಣಕ್ಕೇ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಎಲ್ಲಾ ಘಟನೆಗಳ ನಡುವೆಯೇ ಸಾಕಷ್ಟು ದೊಡ್ಡ ಸಂಚಲನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಶುರುವಾಗಿದೆ. ಹೀಗಿದ್ದಾಗಲೇ, 9,00,000 ರೂಪಾಯಿ ಎಣ್ಣೆ ಕುಡಿಸಿದ್ದರೂ ಉಮಾಪತಿ ಮೇಲೆ ಡಿ-ಬಾಸ್ ದರ್ಶನ್ ತೂಗುದೀಪ್ ಅಟ್ಯಾಕ್... id="toptextpromo"> id='are-slot-1' class='oiad oi-axt oiadv'> id='top-searched-articles'>ಕನ್ನಡ
ಇಂಡಸ್ಟ್ರಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಒಬ್ಬರೇ ಯಜಮಾನರು, ನಟ ಡಿ-ಬಾಸ್ ದರ್ಶನ್ ಕನ್ನಡ ಸಿನಿಮಾ ರಂಗ ಬಿಟ್ಟರೆ ಇಂಡಸ್ಟ್ರಿಗೆ ಅಪಾಯ ಗ್ಯಾರಂಟಿ ಅಂತಾನೇ ಹೇಳ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಬಾಸ್ ನಾವು ನಿಮಗೆ ಜೀವ ಕೊಡಲು ಸಿದ್ಧ & ಜೈಲಿಗೆ ಬೇಕಾದರೂ ಹೋಗಲು ಸಿದ್ಧ ಅಂತಾ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳ್ತಾರೆ. ಹೀಗಿದ್ದಾಗಲೇ, 9,00,000 ರೂಪಾಯಿ ಎಣ್ಣೆ ಕುಡಿಸಿದ್ದರೂ ಉಮಾಪತಿ ಮೇಲೆ ಡಿ-ಬಾಸ್ ದರ್ಶನ್ ತೂಗುದೀಪ್ ಅಟ್ಯಾಕ್... id='are-slot-2' class='oiad oi-axt oiadv'>












Click it and Unblock the Notifications