Darshan Thoogudeepa: ಪವಿತ್ರಾ ಗೌಡ ಮಾಜಿ ಗಂಡ ಕುಡಿತಕ್ಕೆ ದಾಸ? ಆಡಿಯೋ ವೈರಲ್
ಪವಿತ್ರಾ ಗೌಡ ಮಾಜಿ ಗಂಡ ನರಳುತ್ತಿದ್ದಾರೆ, ತಮ್ಮ ಹೆಂಡತಿ ದೂರವಾದ ನೋವು ಇದೀಗ ಪವಿತ್ರಾ ಗೌಡ ಮಾಜಿ ಗಂಡನಿಗೆ ಕಾಡ್ತಿದೆ. ಪವಿತ್ರಾ ಗೌಡ & ಮಗಳನ್ನ ದೂರ ಮಾಡಿಕೊಂಡು ನರಳುತ್ತಿದ್ದಾರೆ ಸಂಜಯ್ ಸಿಂಗ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ ಜನ. ಪರಿಸ್ಥಿತಿ ಹೀಗೆ ಇದ್ದಾಗಲೇ, ಪವಿತ್ರಾ ಗೌಡ ಮಾಜಿ ಗಂಡ ಕುಡಿತಕ್ಕೆ ದಾಸ? ಎಂಬ ಪ್ರಶ್ನೆ ಕೂಡ ಮೂಡಿದ್ದು, ವೈರಲ್ ಆಗಿರುವ ಆಡಿಯೋ ಸಂಚಲನ ಸೃಷ್ಟಿ ಮಾಡಿದೆ.
2014ರಲ್ಲಿ ದರ್ಶನ್ ತೂಗುದೀಪ್ ಅವರ ಸ್ನೇಹ ಮಾಡುವುದಕ್ಕೂ ಮೊದಲು, ಪವಿತ್ರಾ ಗೌಡ ಮಾಜಿ ಗಂಡ ಅಂದ್ರೆ ಸಂಜಯ್ ಸಿಂಗ್ ಜೊತೆಗೆ ಮದುವೆ ಆಗಿದ್ದರು. ಆದರೆ, ಸಂಸಾರದಲ್ಲಿ ಬಿರುಕು ಮೂಡಿದ ಕಾರಣಕ್ಕೆ ಪವಿತ್ರಾ ಗೌಡ & ಸಂಜಯ್ ಸಿಂಗ್ ದೂರವಾಗಿದ್ದರು. ಹೀಗೆಲ್ಲಾ ಪವಿತ್ರಾ ಗೌಡ ಮೊದಲ ಗಂಡನಿಂದ ದೂರವಾದ ನಂತರ, 2014ರ ಸಮಯದಲ್ಲಿ 'ಬುಲ್ ಬುಲ್' ಸಿನಿಮಾ ಶೂಟಿಂಗ್ ಸಮಯದಲ್ಲಿ ದರ್ಶನ್ ತೂಗುದೀಪ್ ಅವರಿಗೆ ಪರಿಚಯವಾಗಿ, ಸ್ನೇಹ ಬೆಳೆಸಿದ್ದರು....

ಪವಿತ್ರಾ ಗೌಡ ಮಾಜಿ ಗಂಡ ಕುಡಿತಕ್ಕೆ ದಾಸ?
ಇದೀಗ ಪವಿತ್ರಾ ಗೌಡ ಮಾಜಿ ಗಂಡನದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗುತ್ತಿದೆ. ಈ ಆಡಿಯೋದಲ್ಲಿ ಪವಿತ್ರಾ ಗೌಡ ಮಾಜಿ ಗಂಡ ಮಾತನಾಡುವ ಶೈಲಿ ನೋಡಿ ಇದೀಗ ಜನ ಗಂಭೀರ ಆರೋಪ ಒಂದನ್ನ ಮಾಡುತ್ತಿದ್ದಾರೆ. ಅದು ಏನು ಅಂದ್ರೆ, ಪವಿತ್ರಾ ಗೌಡ ಮಾಜಿ ಗಂಡ ಕುಡಿತಕ್ಕೆ ದಾಸನಾಗಿದ್ದಾರಾ? ಅಂತಾ, ಹಾಗೇ ಮತ್ತೊಂದು ಕಡೆ ಪವಿತ್ರಾ ಗೌಡ ಮಾಜಿ ಗಂಡ ತಮ್ಮ ಹೆಂಡತಿ ದೂರವಾದ ನಂತರ ಹೀಗೆ ಆಗಿದ್ದಾರೆ ಎಂಬ ಆರೋಪ ಕೂಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮತ್ತೆ ಒಂದಾಗುತ್ತಾರಾ ದಂಪತಿ?
ಹಾಗೇ ಇನ್ನೊಂದು ಕಡೆ ಸ್ವತಃ ಪವಿತ್ರಾ ಗೌಡ ಅವರ ಮಾಜಿ ಗಂಡ ಹೇಳಿಕೊಂಡ ರೀತಿಯೇ ತಮ್ಮ ಹೆಂಡತಿ ಮರಳಿ ಅವರ ಬದುಕಿಗೆ ಬಂದರೆ ಅವರನ್ನು ಸ್ವೀಕರಿಸುವ ಮಾತು ಆಡಿದ್ದಾರೆ. ಅಲ್ಲದೆ ತಮ್ಮ ಹೆಂಡತಿಗೆ ಬೆನ್ನೆಲುಬಾಗಿ ನಿಲ್ಲುವ ಭರವಸೆ ಕೂಡ ನೀಡಿದ್ದಾರೆ ಪವಿತ್ರಾ ಗೌಡ ಅವರ ಮಾಜಿ ಗಂಡ. ಹೀಗಾಗಿ ಇದೀಗ ಮತ್ತೊಮ್ಮೆ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡ ಸಂಸಾರದ ವಿಚಾರ ದೊಡ್ಡ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡ ಇತ್ತೀಚೆಗೆ ತಾನೆ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದಿದ್ದಾರೆ.












Click it and Unblock the Notifications