100 ಕೋಟಿ ನಿರ್ಮಾಪಕ ಉಮಾಪತಿ ತಲೆಗೆ ಅದನ್ನ ಇಟ್ಟಿದ್ದರಾ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa
ಕನ್ನಡ ಸಿನಿಮಾ ರಂಗಕ್ಕೆ ಒಬ್ಬರೇ ಕಿಂಗ್, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಲ್ಲ ಅಂದ್ರೆ ಕನ್ನಡ ಸಿನಿಮಾ ರಂಗ ಉಳಿಯುವುದೇ ಇಲ್ಲ... ಹೀಗೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಹೊಗಳುತ್ತಾರೆ & ಹೃದಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕುರಿತು ಭಾರಿ ಅಭಿಮಾನ ಇಟ್ಟುಕೊಂಡು ಡೆವಿಲ್ ಸಿನಿಮಾ ರಿಲೀಸ್‌ಗೆ ಕಾಯುತ್ತಾ ಇದ್ದಾರೆ. ಇದೇ ಕಾರಣಕ್ಕೆ ಬೆನ್ನು ನೋವು ಮರೆತು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕಷ್ಟಪಟ್ಟು ವಿದೇಶದಲ್ಲಿ ಡೆವಿಲ್ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಹೀಗಿದ್ದಾಗಲೇ, 100 ಕೋಟಿ ನಿರ್ಮಾಪಕ ಉಮಾಪತಿ ತಲೆಗೆ ಅದನ್ನ ಇಟ್ಟಿದ್ದರಾ ಡಿ-ಬಾಸ್ ದರ್ಶನ್ ತೂಗುದೀಪ್...
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್... ಬಾಕ್ಸ್ ಆಫಿಸ್ ಅಖಾಡದಲ್ಲಿ 100 ಕೋಟಿ, 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಧೀರ... ಹಿಂಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಮನಸ್ಸು ತುಂಬಿ ಹೊಗಳುತ್ತಾರೆ ಕೋಟಿ ಕೋಟಿ ಅಭಿಮಾನಿಗಳು. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನ ಮೈಸೂರು ರಾಜರ ರೀತಿ ಸಖತ್ ಆಗಿ ಇತ್ತು, ಮುಂದೆ ಕೂಡ ಅದೇ ರೀತಿ ಅವರು ಮೆರೆಯುತ್ತಾರೆ ಅನ್ನೋದು ಈಗ ಕೋಟಿ ಕೋಟಿ ಅಭಿಮಾನಿಗಳ ಮಾತು. ಹೀಗಿದ್ಧಾಗಲೇ, 100 ಕೋಟಿ ನಿರ್ಮಾಪಕ ಉಮಾಪತಿ ತಲೆಗೆ ಅದನ್ನ ಇಟ್ಟಿದ್ದರಾ ಡಿ-ಬಾಸ್ ದರ್ಶನ್ ತೂಗುದೀಪ್...

100 ಕೋಟಿ ನಿರ್ಮಾಪಕ ಉಮಾಪತಿ...
ಡಿ-ಬಾಸ್ ದರ್ಶನ್ ತೂಗುದೀಪ್ & ನಿರ್ಮಾಪಕ ಉಮಾಪತಿ ಸೇರಿ 'ರಾಬರ್ಟ್' ಸಿನಿಮಾ ಮಾಡಿದ್ದರು. ಅಲ್ಲದೇ ನಿರ್ಮಾಪಕ ಉಮಾಪತಿ ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ನಡುವೆ ಇದೇ ಸಿನಿಮಾ ವೇಳೆ ದೊಡ್ಡ ಗಲಾಟೆ ಆಗಿತ್ತು. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ & ನಿರ್ಮಾಪಕ ಉಮಾಪತಿ ನಡುವಿನ ಆ ಜಗಳ ಹಾದಿ ರಂಪ & ಬೀದಿ ರಂಪ ಆಗಿ ಕೊನೆಗೆ ದೊಡ್ಡ ದೊಡ್ಡವರ ಕುತ್ತಿಗೆಗೆ ಕೂಡ ಈ ಕಂಟಕವು ಸುತ್ತಿಕೊಂಡಿತ್ತು. ಇದೇ ಸಮಯದಲ್ಲಿ ನಡೆದಿದ್ದ ಘಟನೆ ಬಗ್ಗೆ ಸ್ವತಃ ನಿರ್ಮಾಪಕ ಉಮಾಪತಿ ಆರೋಪ ಮಾಡಿದ್ದರು. ಇದೀಗ ಮತ್ತೆ ಅದೇ ವಿಚಾರವಾಗಿ ದೊಡ್ಡ ಚರ್ಚೆ ಶುರುವಾಗಿದೆ...
100 ಕೋಟಿ ನಿರ್ಮಾಪಕ ಉಮಾಪತಿ...
ಅಂದಹಾಗೆ 'ರಾಬರ್ಟ್' ಸಿನಿಮಾ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ & ನಿರ್ಮಾಪಕ ಉಮಾಪತಿ ನಡುವೆ ಗಲಾಟೆ ನಡೆಯುವಾಗ ಸ್ವತಃ ಡಿ-ಬಾಸ್ ದರ್ಶನ್ ತೂಗುದೀಪ್ ಅಸ್ತ್ರ ತೋರಿಸಿದ್ದರು, ಅಲ್ಲದೆ ಆ ವಸ್ತುವನ್ನ ತಮ್ಮ ದೇಹದ ಹತ್ತಿರ ತೋರಿಸಿ ಹೆದರಿಸಿದ್ದರು ಅನ್ನೋ ಆರೋಪವನ್ನ ನಿರ್ಮಾಪಕ ಉಮಾಪತಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಅದೇ ವಿಡಿಯೋ ವೈರಲ್ ಅಗುತ್ತಾ ಇದ್ದು, 100 ಕೋಟಿ ನಿರ್ಮಾಪಕ ಉಮಾಪತಿ ತಲೆಗೆ ಅದನ್ನ ಇಟ್ಟಿದ್ದರಾ ಡಿ-ಬಾಸ್ ದರ್ಶನ್ ತೂಗುದೀಪ್... ಅಂತಾನೇ ಇದೀಗ ಮತ್ತೊಮ್ಮೆ ಹಳೆಯ ವಿಡಿಯೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಒಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಈ ವಿಚಾರ ಪ್ರಸ್ತಾಪ ಮಾಡಿ ನಿರ್ಮಾಪಕ ಉಮಾಪತಿ ಬಗ್ಗೆ ಕಮೆಂಟ್ ಹಾಕುತ್ತಿದ್ದಾರೆ...












Click it and Unblock the Notifications