ಗಂಡ ಇಲ್ಲದೆ 40 ವರ್ಷದಲ್ಲಿ ಮಗುವಿಗೆ ಜನ್ಮ ನೀಡುತ್ತಿರುವ ಕನ್ನಡದ ಖ್ಯಾತ ನಟಿಗೆ... Kannada Actress
ಕನ್ನಡ
ಸಿನಿಮಾ ಇಂಡಸ್ಟ್ರಿಗೆ ಬರೋಬ್ಬರಿ 100 ವರ್ಷಗಳ ದೊಡ್ಡ ಇತಿಹಾಸವೇ ಇದ್ದು, ಇನ್ನೇನು ಹೊಸ ಇತಿಹಾಸ ಸೃಷ್ಟಿ ಮಾಡಲಿದೆ ನಮ್ಮ ಕನ್ನಡ ಸಿನಿಮಾ ರಂಗ. ಅದರಲ್ಲೂ ಕನ್ನಡ ಸಿನಿಮಾಗಳಿಗೆ ಇದೀಗ ಇಡೀ ಜಗತ್ತಿನ ಮೂಲೆ ಮೂಲೆಯಲ್ಲಿ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಅದೇ ರೀತಿ ಕನ್ನಡ ಸಿನಿಮಾ ರಂಗದಲ್ಲಿ ಭರ್ಜರಿಯಾಗಿ ಮಿಂಚಿದ್ದ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೀಗಿದ್ದಾಗಲೇ, ಗಂಡ ಇಲ್ಲದೆ 40 ವರ್ಷದಲ್ಲಿ ಮಗುವಿಗೆ ಜನ್ಮ ನೀಡುತ್ತಿರುವ ಕನ್ನಡದ ಖ್ಯಾತ ನಟಿಗೆ... id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ಕನ್ನಡ ಸಿನಿಮಾ ಇಂಡಸ್ಟ್ರಿ ಹಲವು ವಿಚಾರಗಳಿಗೆ ಪದೇ ಪದೇ ಸದ್ದು ಮಾಡುತ್ತಾ ಇರುತ್ತದೆ. ಈ ಪೈಕಿ ಕನ್ನಡ ಸಿನಿಮಾ ಇಂಡಸ್ಟ್ರಿಯ ನಟ & ನಟಿಯರು ಇಂಡಿಯಾ ಪೂರ್ತಿ ಸೌಂಡ್ ಮಾಡುತ್ತಾರೆ. ಈ ಮೂಲಕ ಹಲವು ವಿಚಾರಗಳಲ್ಲಿ ಕೂಡ ಕನ್ನಡದ ಕಲಾವಿದರು ಇಡೀ ಇಂಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ಇನ್ನು ಅದೆಷ್ಟೋ ಕನ್ನಡ ಸಿನಿಮಾಗಳ ನಟ & ನಟಿಯರು ಕನ್ನಡಿಗರ ಪಾಲಿಗೆ ಅಚ್ಚುಮೆಚ್ಚು, ಇಂತಹ ಸಮಯದಲ್ಲೇ ಇದೀಗ ಕನ್ನಡದ ನಟಿ ಒಬ್ಬರು ಕೂಡ ಭಾರಿ ದೊಡ್ಡ ಸೌಂಡ್ ಮಾಡಿ & ಗಮನ ಸೆಳೆದಿದ್ದರು... id='are-slot-2' class='oiad oi-axt oiadv'>












Click it and Unblock the Notifications