ಆಂಕರ್ ಅನುಶ್ರೀ ಮದುವೆ ಫಿಕ್ಸ್, ಹೊಸ ಫೋಟೋದಲ್ಲಿ ಅನುಶ್ರೀ... Anchor Anushree

ಆಂಕರ್ ಅನುಶ್ರೀ ಮದುವೆ ಬಗ್ಗೆ ಕಾಯುತ್ತಿದ್ದ ಅಭಿಮಾನಿಗಳು ಇದೀಗ ಬೇಸರಗೊಂಡಿದ್ದು, ಯಾವಾಗ ಆಂಕರ್ ಅನುಶ್ರೀ ಮದುವೆ ಆಗೋದು? ಅಂತಾ ಕೇಳುತ್ತಿದ್ದಾರೆ. ಪದೇ ಪದೇ ಈ ಬಗ್ಗೆ ಸುದ್ದಿ ಹಬ್ಬುತ್ತದೆ, ಆದರೆ ಆಂಕರ್ ಅನುಶ್ರೀ ಮದುವೆ ಆಗೋದೇ ಇಲ್ಲ. ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನ ಆಂಕರ್ ಅನುಶ್ರೀ ಮದುವೆ ಬಗ್ಗೆ ದೊಡ್ಡ ಘೋಷಣೆ ಸಿಗಲಿದೆ ಅಂತಾ ಎಲ್ಲರೂ ಕಾಯುತ್ತಿದ್ದರು...

ಆಂಕರ್ ಅನುಶ್ರೀ ಮದುವೆ ವಿಚಾರ ಇದೀಗ ಟ್ರೆಂಡ್ ಸೆಟ್ ಮಾಡಿಬಿಟ್ಟಿದೆ. ಯಾಕಂದ್ರೆ ಕನ್ನಡ ನಿರೂಪಣೆ ಲೋಕದಲ್ಲಿ ಸ್ಟಾರ್ ಆಗಿ ಮಿಂಚಿರುವ ಆಂಕರ್ ಅನುಶ್ರೀ ಅವರು ಇಷ್ಟು ವಯಸ್ಸು ಆದರೂ ಮದುವೆ ಯಾಕೆ ಆಗುತ್ತಿಲ್ಲ? ಅಂತಾ ಅಭಿಮಾನಿಗಳು ಕೂಡ ಪ್ರಶ್ನೆ ಕೇಳುತ್ತಿದ್ದಾರೆ. ಆಂಕರ್ ಅನುಶ್ರೀ ಮದುವೆ ನೋಡಬೇಕು ಅಂತಾನೇ ಕೋಟಿ ಕೋಟಿ ಅಭಿಮಾನಿಗಳು ಇದೀಗ ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ಹೊಸ ಫೋಟೋದಲ್ಲಿ ಅನುಶ್ರೀ...

Anchor Anushree Marriage Rumours And New Photo Getting Viral

ಆಂಕರ್ ಅನುಶ್ರೀ ಮದುವೆ ಫಿಕ್ಸ್...

ಕನ್ನಡದಲ್ಲಿ ಇದೀಗ ಆಂಕರ್ ಅನುಶ್ರೀ ಅವರ ನಿರೂಪಣೆಗೆ ಭಾರಿ ಭರ್ಜರಿ ಡಿಮ್ಯಾಂಡ್ ಇದೆ. ಇಷ್ಟೆಲ್ಲಾ ಫೇಮಸ್ ಆಗಿರುವ ಆಂಕರ್ ಅನುಶ್ರೀ ಅವರು ಮದುವೆ ಆಗಿಲ್ಲ ಎಂಬ ಕೊರಗು ಅವರ ಕೋಟಿ ಕೋಟಿ ಅಭಿಮಾನಿಗಳನ್ನು ಕಾಡುತ್ತಿತ್ತು. ಅದರಲ್ಲೂ ಹಲವು ಬಾರಿ ಆಂಕರ್ ಅನುಶ್ರೀ ಅವರು ಮದುವೆ ಆಗದ ವಿಚಾರ ಮುಂದೆ ಇಟ್ಟುಕೊಂಡು ಭಾರಿ ದೊಡ್ಡ ದೊಡ್ಡ ಚರ್ಚೆಗಳೂ ಆರಂಭ ಆಗಿವೆ. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರು ತಮ್ಮ ಅಭಿಮಾನಿಗಳಿಗೆ ದಿಢೀರ್ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ....

ನಂಬರ್ 1 ಆಂಕರ್ ಅನುಶ್ರೀ...

ಆಂಕರ್ ಅನುಶ್ರೀ ಅವರಿಗೆ ಯಾಕೆ ಮದುವೆ ಆಗಿಲ್ಲ? 36 ವರ್ಷ ವಯಸ್ಸು ಕಳೆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗದೇ ಇರಲು ಕಾರಣ ಏನು? ಹೀಗೆ ಕನ್ನಡ ನಾಡಿನ ಜನ ಆಂಕರ್ ಅನುಶ್ರೀ ಅವರ ಬಗ್ಗೆ ಚರ್ಚೆ ಮಾಡ್ತಾರೆ. ಆಂಕರ್ ಅನುಶ್ರೀ ಅವರ ಬಗ್ಗೆ ಯಾಕೆ ಇಷ್ಟು ಚರ್ಚೆ? ಅಂದ್ರೆ, ಕನ್ನಡ ನಾಡಿನಲ್ಲೇ ನಂಬರ್ 1 ಆಂಕರ್ ಅಂದ್ರೆ ಅದು ಅನುಶ್ರೀ ಅವರು. ಹೀಗಿದ್ದಾಗ ಹೊಸ ಫೋಟೋಗಳನ್ನು ಆಂಕರ್ ಅನುಶ್ರೀ ಹಂಚಿಕೊಂಡಿದ್ದು, ಥೇಟ್ ಮದುವೆಗೆ ಸಿದ್ಧತೆ ಮಾಡಿಕೊಂಡ ರೀತಿಯೇ ಫೋಟೋಗಳನ್ನು ಶೇರ್ ಮಾಡಿದ್ದಾರೆ ಆಂಕರ್ ಅನುಶ್ರೀ!

ಇದೀಗ ಆಂಕರ್ ಅನುಶ್ರೀ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಕೂಡ ಸಖತ್ ಥ್ರಿಲ್ ಆಗಿದ್ದಾರೆ. ಇನ್ನೂ ಕೆಲವರು, ಆಂಕರ್ ಅನುಶ್ರೀ ಮದುವೆ ಫಿಕ್ಸ್! ಅಂತಾನೇ ಇದೀಗ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನೋಡುತ್ತಿದ್ದರೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಒಂದೆರಡು ದಿನದಲ್ಲಿ ಭರ್ಜರಿ ಸುದ್ದಿ ಸಿಗುವ ಲಕ್ಷಣಗಳೂ ಕಾಣುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+