69th Filmfare Awards: ಯಾರಿಗೆ ಕನ್ನಡದ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ?

ಫಿಲಂಫೇರ್ ದಕ್ಷಿಣ 2024 ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕನ್ನಡದ ಅತ್ಯುತ್ತಮ ನಟ, ಅತ್ಯುತ್ತಮ ನಟಿ ಹಾಗೂ ಸಿನಿಮಾವನ್ನು ಗುರುತಿಸಿ ಪ್ರಶಸ್ತಿ ವಿತರಣೆ ಮಾಡಲಾಗಿದೆ.

ಹೈದರಾಬಾದ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಾದ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. 2023ರಲ್ಲಿ ತೆರೆಕಂಡ ಜನಪ್ರತಿಯತೆ ಗಳಿಸಿದ ತಮಿಳು, ಕನ್ನಡ, ಮಲಯಾಳಂ ಹಾಗೂ ತೆಲುಗು ಬಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಹಾಗಾದರೆ ಕನ್ನಡದ ಯಾವ ಸಿನಿಮಾಗಳಿಗೆ ಹಾಗೂ ನಟ-ನಟಿಗೆ ಪ್ರಶಸ್ತಿ ಲಭಿಸಿದೆ ಎಂದು ನೋಡೋಣ.

69th Filmfare Awards 2024 Who won the Best Kannada Actor and Actress Award

ಅತ್ಯುತ್ತಮ ಸಿನಿಮಾ- ಡೇರ್‌ಡೆವಿಲ್ ಮಸ್ತಾಫಾ

ಅತ್ಯುತ್ತಮ ನಟಿ (ಕ್ರಿಟಿಕ್ಸ್‌)- ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ಹೊಸ ಪ್ರತಿಭೆ (Male) - ಶಿಶಿರ್ ಬೈಕಾಡಿ (ಡೇರ್‌ಡೆವಿಲ್ ಮುಸ್ತಾಫಾ)

ಅತ್ಯುತ್ತಮ ಹೊಸ ಪ್ರತಿಭೆ (Female)- ಅಮೃತಾ ಪ್ರೇಮ್ (ಟಗರು ಪಲ್ಯ)

ನಿರ್ದೇಶಕ- ಹೇಮಂತ್‌ ಎಂ ರಾವ್ (ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ಸಿನಿಮಾ(ಕ್ರಿಟಿಕ್ಸ್)-ಪಿಂಕಿ ಎಲ್ಲಿ? (ನಿರ್ದೇಶನ ಪೃಥ್ವಿ ಕೋಣನೂರು)

ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ನಟಿ- ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ)

ಅತ್ಯುತ್ತಮ ಪೋಷಕ ನಟ- ರಂಗಾಯಣ ರಘು (ಟಗರು ಪಲ್ಯ)

ಅತ್ಯುತ್ತಮ ಪೋಷಕ ನಟಿ- ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ)

ಅತ್ಯುತ್ತಮ ಸಂಗೀತ ನಿರ್ದೇಶಕ- ಚರಣ್ ರಾಜ್ (ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ಸಾಹಿತ್ಯ- ಬಿಆರ್‌ ಲಕ್ಷ್ಮಣ್ ರಾವ್ (ಯಾವ ಚುಂಬಕ, ಚೌಕ ಬಾರಾ)

ಅತ್ಯುತ್ತಮ ಗಾಯಕ- ಕಪಿಲ್ ಕಪಿಲನ್ (ನದಿಯಾ ಓ ನದಿಯೇ, ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ಗಾಯಕಿ-ಶ್ರೀ ಬೆಳ್ಮಣ್ಣು (ಕಡಲನು ಕಾಣ ಹೊರಟಿರೋ, ಸಪ್ತ ಸಾಗರದಾಚೆ ಎಲ್ಲೋ)

ಜೀವಮಾನ ಸಾಧನೆ-ಶ್ರೀನಾಥ್

ಫಿಲ್ಮ್‌ಫೇರ್ ತೆಲುಗು ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ನಟಿ - ಕೀರ್ತಿ ಸುರೇಶ್ ( ದಸರಾ)

ಅತ್ಯುತ್ತಮ ನಟಿ (ಕ್ರಿಟಿಕ್ಸ್) - ವೈಷ್ಣವಿ ಚೈತನ್ಯ (ಬೇಬಿ)

ಅತ್ಯುತ್ತಮ ಹೊಸ ಪ್ರತಿಭೆ (Male) - ಸಂಗೀತ್ ಶೋಭನ್ (ಮ್ಯಾಡ್) ಅತ್ಯುತ್ತಮ ಪೋಷಕ ನಟ - ಬ್ರಹ್ಮಾನಂದಂ ( ರಂಗ ಮಾರ್ತಾಂಡ), ರವಿ ತೇಜಾ ( ವಾಲ್ತೇರು ವೀರಯ್ಯ)

ಅತ್ಯುತ್ತಮ ಸಿನಿಮಾ - ಬಳಗಂ ಅತ್ಯುತ್ತಮ ನಿರ್ದೇಶಕ - ವೇಣು ಎಲ್ದಂಡಿ ( ಬಳಗಂ)

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಬೇಬಿ ( ಸಾಯಿ ರಾಜೇಶ್)

ಅತ್ಯುತ್ತಮ ನಟ - ನಾನಿ ( ದಸರಾ)

ಅತ್ಯುತ್ತಮ ನಟ (ಕ್ರಿಟಿಕ್ಸ್) - ಪ್ರಕಾಶ್ ರಾಜ್ (ರಂಗ ಮಾರ್ತಾಂಡ), ನವೀನ್ ಪೋಲಿಶೆಟ್ಟಿ ( ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ)

ಅತ್ಯುತ್ತಮ ಪೋಷಕ ನಟಿ - ರೂಪಾ ಲಕ್ಷ್ಮಿ (ಬಳಗಂ)

ಅತ್ಯುತ್ತಮ ಸಂಗೀತ ನಿರ್ದೇಶಕ - ವಿಜಯ್ ಬಲ್ಗನಿನ್ (ಬೇಬಿ) ಅತ್ಯುತ್ತಮ ಸಾಹಿತ್ಯ - ಅನಂತ ಶ್ರೀರಾಮ್ ( ಓ ರೆಂಡು ಪ್ರೇಮ, ಬೇಬಿ) ಅತ್ಯುತ್ತಮ ಗಾಯಕ - ಶ್ರೀರಾಮ ಚಂದ್ರ (ಬೇಬಿ) ಅತ್ಯುತ್ತಮ ಗಾಯಕಿ - ಶ್ವೇತಾ ಮೋಹನ್ ( ಸರ್)

69th Filmfare Awards 2024 Who won the Best Kannada Actor and Actress Award

ಫಿಲ್ಮ್‌ಫೇರ್ ತಮಿಳು ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ನಟ (ಕ್ರಿಟಿಕ್ಸ್) - ಸಿದ್ಧಾರ್ಥ್ (ಚಿತ್ಹಾ)

ಅತ್ಯುತ್ತಮ ನಟಿ - ನಿಮಿಷಾ ಸಂಜಯನ್ (ಚಿತ್ಹಾ)

ಅತ್ಯುತ್ತಮ ನಟಿ (ಕ್ರಿಟಿಕ್ಸ್) - ಐಶ್ವರ್ಯಾ ರಾಜೇಶ್, ಅಪರ್ಣ ದಾಸ್ ಅತ್ಯುತ್ತಮ ಪೋಷಕ ನಟ - ಫಹಾದ್ ಫಾಸಿಲ್ (ಮಾಮಣ್ಣನ್)

ಅತ್ಯುತ್ತಮ ಸಿನಿಮಾ - ಚಿತ್ಹಾ ಅತ್ಯುತ್ತಮ ನಿರ್ದೇಶಕ - ಎಸ್‌ ಯು ಅರುಣ್ ಕುಮಾರ್ (ಚಿತ್ಹಾ)

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ವಿದುತಲೈ 1, ವೆಟ್ರಿ ಮಾರನ್

ಅತ್ಯುತ್ತಮ ನಟ - ವಿಕ್ರಮ್ (ಪೊನ್ನಿಯನ್ ಸೆಲ್ವನ್ 2)

ಅತ್ಯುತ್ತಮ ಗಾಯಕ - ಹರಿಚರಣ್ ( ಪೊನ್ನಿಯನ್ ಸೆಲ್ವನ್ 2) ಅತ್ಯುತ್ತಮ ಗಾಯಕಿ - ಕಾರ್ತಿಕಾ ವೈದ್ಯನಾಥನ್ (ಚಿತ್ಹಾ)

ಅತ್ಯುತ್ತಮ ಪೋಷಕ ನಟಿ - ಅಂಜಲಿ ನಾಯರ್ (ಚಿತ್ಹಾ)

ಅತ್ಯುತ್ತಮ ಸಂಗೀತ ನಿರ್ದೇಶಕ - ಧಿಬು ನಿನನ್ ಥಾಮಸ್, ಸಂತೋಷ್ ನಾರಾಯಣನ್ (ಚಿತ್ಹಾ)

ಅತ್ಯುತ್ತಮ ಸಾಹಿತ್ಯ - ಇಳಂಗೊ ಕೃಷ್ಣನ್ ( ಪೊನ್ನಿಯನ್ ಸೆಲ್ವನ್ 2)

ಫಿಲ್ಮ್‌ಫೇರ್ ಮಲಯಾಳಂ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ನಟಿ (ಕ್ರಿಟಿಕ್ಸ್) - ಜ್ಯೋತಿಕಾ

ಅತ್ಯುತ್ತಮ ಪೋಷಕ ನಟ - ಜಗದೀಶ್

ಅತ್ಯುತ್ತಮ ಪೋಷಕ ನಟಿ - ಪೂರ್ಣಿಮಾ ಇಂದ್ರಜಿತ್

ಅತ್ಯುತ್ತಮ ಸಂಗೀತ ನಿರ್ದೇಶಕ - ಸ್ಯಾಮ್ ಸಿಎಸ್

ಅತ್ಯುತ್ತಮ ಸಿನಿಮಾ - 2018

ಅತ್ಯುತ್ತಮ ನಿರ್ದೇಶಕ - ಜೂಡ್ ಆಂಥನಿ ಜೋಸೆಫ್ (2018)

ಅತ್ಯುತ್ತಮ ಸಾಹಿತ್ಯ - ಅನ್ವರ್ ಅಲಿ

ಅತ್ಯುತ್ತಮ ಗಾಯಕ - ಕಪಿಲಾ ಕಪಿಲನ್

ಅತ್ಯುತ್ತಮ ಗಾಯಕಿ - ಕೆ. ಎಸ್. ಚಿತ್ರಾ

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಕಾಥಲ್ ದಿ ಕೋರ್ ಅತ್ಯುತ್ತಮ ನಟ - ಮಮ್ಮುಟ್ಟಿ (ನನ್ಪಕಲ್ ನೆರತು ಮಾಯಕ್ಕಂ)

ಅತ್ಯುತ್ತಮ ನಟ (ಕ್ರಿಟಿಕ್ಸ್) - ಜೋಜು ಜಾರ್ಜ್

ಅತ್ಯುತ್ತಮ ನಟಿ - ವಿನ್ಸಿ ಅಲೋಶಿಯಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+