Chandra Grahan 2024: ವರ್ಷದ 2ನೇ ಚಂದ್ರಗ್ರಹಣ ಈ ರಾಶಿಗೆ ತುಂಬಾ ಅದ್ಭುತ.. ನಿಮ್ಮ ರಾಶಿ ಇದರಲ್ಲಿದೆಯೇ?

2024ನೇ ವರ್ಷದ ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18 ರಂದು ಸಂಭವಿಸಲಿದೆ. ಈ ಚಂದ್ರಗ್ರಹಣ ಸಂಭವಿಸುವ ದಿನದಂದು ಪಿತೃ ಪಕ್ಷ ಪ್ರಾರಂಭವಾಗುತ್ತದೆ. ಈ ಪಿತೃ ಪಕ್ಷದ ಅವಧಿಯ ಆರಂಭದಲ್ಲಿ ಚಂದ್ರಗ್ರಹಣ ಮತ್ತು ಕೊನೆಯಲ್ಲಿ ಸೂರ್ಯಗ್ರಹಣ ಸ್ವಲ್ಪ ವಿಶೇಷವಾಗಿದೆ.

ಈ ಎರಡನೇ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಯುರೋಪಿನ ಅನೇಕ ದೇಶಗಳಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಅವಧಿಯಲ್ಲಿ ಈ ಗ್ರಹಣ ಸಂಭವಿಸಿದಾಗ ಸೂರ್ಯ ಉದಯಿಸುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣಗಳು ಮಾನವ ಜೀವನದ ಮೇಲೆ ನಿರ್ದಿಷ್ಟ ಪರಿಣಾಮವನ್ನು ಬೀರುತ್ತವೆ. ಆ ಅರ್ಥದಲ್ಲಿ 2024ರ ಎರಡನೇ ಚಂದ್ರಗ್ರಹಣದ ದಿನ ಕೆಲವು ರಾಶಿಗಳಿಗೆ ಉತ್ತಮವಾಗಿರುತ್ತದೆ. ಹಾಗಾದರೆ ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

astrology lunar eclipse 2024 for which zodiac sign will be good in kannada

ವೃಷಭ ರಾಶಿ

ಈ ಚಂದ್ರಗ್ರಹಣ ವೃಷಭ ರಾಶಿಯವರಿಗೆ ಬಹಳಷ್ಟು ಮಂಗಳಕರ ಪ್ರಯೋಜನಗಳನ್ನು ನೀಡುತ್ತದೆ. ವೃಷಭ ರಾಶಿಯವರಿಗೆ ಧನಲಾಭ, ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲಿದೆ. ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಅಲ್ಲದೆ ಈ ಸಮಯದಲ್ಲಿ ಕೆಲಸದಲ್ಲಿ ಯಶಸ್ಸನ್ನು ಸಿಗಲಿದೆ. ಆದಾಯವನ್ನು ಹೆಚ್ಚಿಸುವ ಮಾರ್ಗಗಳು ತೆರೆದುಕೊಳ್ಳುತ್ತವೆ.

astrology lunar eclipse 2024 for which zodiac sign will be good in kannada

ಮಿಥುನ ರಾಶಿ

ವರ್ಷದ ಎರಡನೇ ಚಂದ್ರಗ್ರಹಣ ಮಿಥುನ ರಾಶಿಯವರಿಗೆ ಬಹಳ ದಿನಗಳಿಂದ ಲಭ್ಯವಾಗದ ಹಣವನ್ನು ಪಡೆಯಲು ಸಹಾಯ ಮಾಡುತ್ತದೆ. ವೃತ್ತಿಪರವಾಗಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಕಛೇರಿಯಲ್ಲಿ ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಉದ್ಯೋಗಿಗಳು ಮೆಚ್ಚುಗೆಯನ್ನು ಪಡೆಯುತ್ತಾರೆ. ದೀರ್ಘಾವಧಿಯ ಯೋಜನೆಗಳು ನೆರವೇರಲಿವೆ. ಸಮಾಜದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ.

astrology lunar eclipse 2024 for which zodiac sign will be good in kannada

ವೃಶ್ಚಿಕ ರಾಶಿ

2024ನೇ ವರ್ಷದ ಎರಡನೇ ಚಂದ್ರಗ್ರಹಣ ವೃಶ್ಚಿಕ ರಾಶಿಯವರಿಗೆ ಲಾಭ ತರಲಿದೆ. ಮುಖ್ಯವಾಗಿ ಉತ್ತಮ ಆರ್ಥಿಕ ಜೀವನ ಉತ್ತಮವಾಗಿರಲಿದೆ. ಐಷಾರಾಮಿ ಸೌಕರ್ಯಗಳು ಹೆಚ್ಚಾಗುತ್ತವೆ. ವ್ಯಾಪಾರಸ್ಥರು ಅಧಿಕ ಲಾಭವನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ನಿಮ್ಮನ್ನು ಗುರುತಿಸಲಾಗುತ್ತದೆ. ನಿಮ್ಮ ಆಪ್ತರು ನಿಮ್ಮನ್ನು ಮೆಚ್ಚುತ್ತಾರೆ. ನಿಮ್ಮ ಸಾಧನೆ ಸಮಾಜದಲ್ಲಿ ಖ್ಯಾತಿ ತಂದುಕೊಡಲಿದೆ.

astrology lunar eclipse 2024 for which zodiac sign will be good in kannada

ಧನು ರಾಶಿ

ಧನು ರಾಶಿಯವರಿಗೆ ಚಂದ್ರಗ್ರಹಣದಿಂದ ದೀರ್ಘಾವಧಿಯ ಆಸೆಗಳು ಈಡೇರುತ್ತವೆ. ಅದೃಷ್ಟ ಧನು ರಾಶಿಯವರೊಂದಿಗೆ ಇರುವುದರಿಂದ ಆರ್ಥಿಕ ಜೀವನ ಸುಗಮವಾಗಿರುತ್ತದೆ. ನಿಮಗೆ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಅಧಿಕ ಲಾಭ ಸಿಗಲಿದೆ.

astrology lunar eclipse 2024 for which zodiac sign will be good in kannada

ಕುಂಭ ರಾಶಿ

ಚಂದ್ರಗ್ರಹಣ ಕುಂಭ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಈ ಸಮಯದಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗಲಿದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಕೆಲಸದಲ್ಲಿ ನಿಮ್ಮ ಯೋಜನೆಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

astrology lunar eclipse 2024 for which zodiac sign will be good in kannada

ಮೀನ ರಾಶಿ

ಚಂದ್ರಗ್ರಹಣ ಮೀನ ರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿಯನ್ನು ತರುತ್ತದೆ. ಅಂದುಕೊಂಡ ಕೆಲಸ ಸಿಗಲಿದ್ದು ಧನಲಾಭ ಹೆಚ್ಚಾಗಲಿದೆ. ಮನೆಯಲ್ಲಿ ಎಲ್ಲಾ ಸೌಕರ್ಯಗಳು ಹೆಚ್ಚಾಗುತ್ತವೆ. ನೀವು ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದರೆ, ನಿಮಗೆ ಸಾಕಷ್ಟು ಲಾಭ ಸಿಗುತ್ತದೆ. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+