ಕ್ವಾಪಾ ಮಾಡ್ಕೋಬ್ಯಾಡ್ ಸುಮ್ಕಿರೆ ನನ್ ಮುದ್ದಿನ ರಾಣಿ

* ಧವಳ
ವೃಷಭ ರಾಶಿ ಪುರುಷ - ಸಿಂಹ ರಾಶಿ ಸ್ತ್ರೀ : ಸಿಂಹ ರಾಶಿ ಸ್ತ್ರೀ ಸದಾ ತನ್ನ ಸಂಗಾತಿ ತನ್ನನ್ನು ಗಮನಿಸುತ್ತಲೇ ಇರಬೇಕು ಹಾಗೂ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಇಷ್ಟಪಡುತ್ತಾಳೆ. ವೃಷಭ ರಾಶಿ ಪುರುಷ ಎಲ್ಲಾ ಸೌಕರ್ಯಗಳು ನೀಡಲಾರ. ಆದರೆ ತನ್ನವಳು ಸದಾ ಸಂತೋಷವಾಗಿ ಇರಬೇಕು ಎಂದು ಶ್ರಮವಹಿಸುತ್ತಾ ಇರುತ್ತಾನೆ. ಅವನ ಜೀವನದ ಅತಿ ಮುಖ್ಯ ಆಶಯಗಳಲ್ಲಿ ಇದೂ ಒಂದು. ವೃಷಭ ರಾಶಿಯವರ ಮತ್ತೊಂದು ಗುಣ ಕಠಿಣತೆ. ಮಾತು ಒರಟು ಆದರೆ ಹೃದಯ ತುಂಬಾ ಮೃದು. ಯಾರು ಒಪ್ತಾರೆ ಈ ಗುಣವನ್ನು. ಉಪ್ಪು ಹುಳಿ ತಿನ್ನುವ ದೇಹ, ಕೋಪ ಇಬ್ಬರ ಆಸ್ತಿ! ಅದು ಜಗಳಕ್ಕೆ ದಾರಿ ಮಾಡಿ ಕೊಡುತ್ತದೆ. ಈ ಸಂಸಾರ ಚೆನ್ನಾಗಿರಬೇಕು ಅಂದ್ರೆ ಇಬ್ಬರೂ ಒಳ್ಳೆಯ ಲಿಸೆನರ್ಸ್ ಆಗಿರಬೇಕು. ನನ್ನ ಮಾತೆ ಸರಿ ನನ್ನ ಮೂಗಿನ ನೇರಕ್ಕೆ ನಾನು ಹೋಗ್ತೀನಿ ಅಂದ್ರೆ ತೊಂದರೆ ಅವರಿಬ್ಬರಿಗೇ!
ವೃಷಭ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ವೃಷಭ ರಾಶಿ ಸ್ತ್ರೀಯರಿಗೆ ಕನ್ಯಾ ರಾಶಿ ಪುರುಷರ ಬಗ್ಗೆ ಹೆಚ್ಚು ಆಸ್ಥೆ ಇರುತ್ತದೆ. ಇವರಿಬ್ಬರು ಸಂಗಾತಿಗಳಾದರೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಏಕೆಂದರೆ ಇಬ್ಬರು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಇವರಿಬ್ಬರ ನಡುವೆ ಗಲಾಟೆ ಗದ್ದಲ ತುಂಬಾ ಕಡಿಮೆ. ಕನ್ಯಾ ರಾಶಿ ಪುರುಷ ತನ್ನ ಸಂಗಾತಿಯ ಸುಖಕ್ಕಾಗಿ ಎಂತಹ ಮಾರ್ಪಾಡಿಗೂ ಸಿದ್ಧ. ಅದರಲ್ಲೂ ಮುಖ್ಯವಾಗಿ ಒಳ್ಳೆಯ ವಾತಾವರಣ ನೀಡುವುದಕ್ಕೆ ಆದ್ಯತೆ ನೀಡುತ್ತಾರೆ. ಇವರು ಆದರ್ಶ ಜೋಡಿಗಳಾಗುತ್ತಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications