ಕಾಫಿ ಡೇ ಖ್ಯಾತಿಯ ಎಬಿಸಿ ಕಂಪನಿಯಲ್ಲಿ ಕೆಲ್ಸ ಖಾಲಿ

Job Openings at Amalgamated Bean Coffee Trading Co Ltd
ಬೆಂಗಳೂರು, ಜ.19: ಕಾಫಿ ಡೇ ಕೆಫೆ ಖ್ಯಾತಿ ಅಮಾಲ್ಗಮಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿಯಲ್ಲಿ ಆಹಾರ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ 3 ಹುದ್ದೆಗಳು ಖಾಲಿ ಇವೆ. ಆಸಕ್ತರು ತಮ್ಮ ಸ್ವ ವಿವರಗಳನ್ನುಳ್ಳ ಅರ್ಜಿಯನ್ನು ಕೂಡಲೇ ಕಳಿಸಬಹುದಾಗಿದೆ.

ವಿದ್ಯಾರ್ಹತೆ:
ಬಿ.ಟೆಕ್/ಬಿ.ಎಸ್ಸಿ ಹಾಗು ಎಂ.ಎಸ್ಸಿ/ಎಂ.ಟೆಕ್ - ತೋಟಗಾರಿಕೆ/ ಕೃಷಿ/ ಹೈನು ವಿಜ್ಞಾನ/ಆಹಾರ ತಂತ್ರಜ್ಞಾನ ಅಥವಾ ಮೇಲ್ಕಂಡ ಹೇಳಿರುವ ವಿಷಯಗಳಲ್ಲಿ ಪಿ.ಜಿ. ಡಿಪ್ಲೋಮಾ ಮಾಡಿರುವವರು ಬೇಕಾಗಿದ್ದಾರೆ.

ಅನುಭವ:
0-1 ವರ್ಷಗಳು

ಸೂಚನೆ:
ಅಭ್ಯರ್ಥಿಗಳು ಕನ್ನಡದವರಾಗಿರಬೇಕು. ಪಾಳಿ ಆಧಾರಿತ ಕೆಲಸ ಮಾಡಲು ತಯಾರಿರಬೇಕು. ಆಸಕ್ತರು ಈ ಕೂಡಲೇ ಕೆಳಗಿನ ಈ-ಮೇಲ್ ಗೆ ನಿಮ್ಮ ವಿವರಗಳನ್ನು ಕಳಿಸಬಹುದು

ಈ ಮೇಲ್ ವಿಳಾಸ: [email protected]
ದೂರವಾಣಿ: (+91)9591759638.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+