ಡಿಕೆ ಶಿವಕುಮಾರ್ ಬೆಸ್ಟ್ CM ಆಗ್ತಾರಾ? ಬೆಂಗಳೂರಿನ ಜನರ ಅಭಿಪ್ರಾಯ ಹೀಗಿದೆ..
ರಾಜ್ಯದಲ್ಲಿ ಇನ್ಮುಂದೆ ಸಿಎಂ ಡಿಕೆ ಶಿವಕುಮಾರ್ ನಾಯಕತ್ವದಲ್ಲಿ ಸರ್ಕಾರ ನಡೆಯುತ್ತೆ ಡಿಕೆ ಶಿವಕುಮಾರ್ ಸಿಎಂ ಆದ ಮೇಲೆ ಬೆಂಗಳೂರಲ್ಲಿನ ಜನರಿಗೆ ಏನೇನು ನಿರೀಕ್ಷೆ ಇದೆ? ಬೆಂಗಳೂರಲ್ಲಿ ಬದಲಾಗಬೇಕಿರೋದು ಏನು? ಇದೆಲ್ಲದರ ಬಗ್ಗೆ ಬೆಂಗಳೂರಿನ ನಾಗರಿಕರು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದು ಹೀಗೆ.
Video Published On: Saturday, Jun 06, 2026, 05:05 [IST]


Click it and Unblock the Notifications