ನನಗೆ ಬೇಕಾದ ಖಾತೆ ಸಿಗ್ಲಿಲ್ಲ ಅಂತ ನಾನೇನು ಬಂಡಾಯ ಏಳಲ್ಲ ಎಂದ ಸತೀಶ್ ಜಾರಕಿಹೊಳಿ
ಸಚಿವ ಸಂಪುಟದಲ್ಲಿ ಅನ್ಯಾಯಕ್ಕೊಳಗಾದವರ ಪಟ್ಟಿಯಲ್ಲಿ ನೀವೇ ಮೊದಲಿಗರು ಎಂಬ ಮಾಧ್ಯಮಗಳ ಪ್ರಶ್ನೆಗೆ ಜಾರಕಿಹೊಳಿ ನೀಡಿದ ಉತ್ತರ ಈಗ ಚರ್ಚೆಗೆ ಗ್ರಾಸವಾಗಿದೆ. ನನಗೆ ಈ ಬೆಳವಣಿಗೆಯಿಂದ ಯಾವುದೇ ನೋವೂ ಆಗಿಲ್ಲ ಅಥವಾ ಅತಿಯಾದ ಸಂತೋಷವೂ ಆಗಿಲ್ಲ ಎಂದು ಹೇಳುವ ಮೂಲಕ ತಮ್ಮ ಸ್ಥಿತಪ್ರಜ್ಞತೆಯನ್ನು ಮೆರೆದಿದ್ದಾರೆ.
Video Published On: Saturday, Jun 06, 2026, 01:30 [IST]


Click it and Unblock the Notifications