ರಾಮಲಿಂಗಾರೆಡ್ಡಿ ನಮ್ಮ ಕ್ಯಾಬಿನೆಟ್ ನಲ್ಲೇ ಇರ್ತಾರೆ ನಥಿಂಗ್ ಟು ವರಿ ಎಂದ CM DK ಶಿವಕುಮಾರ್
ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ವಿಚಾರವಾಗಿ ಮಾಧ್ಯಮದ ಮುಂದೆ ಮಾತನಾಡಿದ್ದು, ರಾಮಲಿಂಗಾರೆಡ್ಡಿ ಈಸ್ ಮೈ ಕೊಲೀಗ್, ಸೀನಿಯರ್ ಲೀಡರ್. ಅವರು ಹಳ್ಳಿಯಲ್ಲಿ ಎಲ್ಲಾ ಹೋಗಿ ಕೆಲಸ ಮಾಡೋಕೆ ಆಗಲ್ಲ, ಬೇರೆ ಯಾವುದಾದ್ರು ಸಚಿವ ಸ್ಥಾನ ಕೊಡಿ ಅಂದ್ರು, ಅದು ಅವರ ಅಭಿಲಾಷೆ ಇದೆ. ಅವರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸ್ತೀನಿ, ನತ್ತಿಂಗ್ ಟು ವರಿ ಎಂದು ಹೇಳಿದ್ದಾರೆ.
Video Published On: Friday, Jun 05, 2026, 04:08 [IST]


Click it and Unblock the Notifications