“Depart Now!”: ಟ್ರಂಪ್ ಕೆಂಗಣ್ಣನಿಂದ ಅಮೇರಿಕ ನಾಗರಿಕರಿಗೆ ಏನಂತ ಎಚ್ಚರಿಕೆ ಕೊಟ್ರು ಗೊತ್ತಾ?
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ಹಿನ್ನೆಲೆ ಅಮೆರಿಕ ನಾಗರಿಕರಿಗೆ ತಕ್ಷಣ ದೇಶ ತೊರೆಯಲು ಡೊನಾಲ್ಡ್ ಟ್ರಂಪ್ ತೀವ್ರ ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇರುವುದರಿಂದ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
Video Published On: Thursday, Mar 05, 2026, 01:04 [IST]


Click it and Unblock the Notifications