ತಮಿಳುನಾಡು ಸಿಎಂ ವಿಜಯಪುರ ಕ್ರಾಂತಿಕಾರಿ ನಿರ್ಧಾರ! ಲಂಚಕೋರರನ್ನ ಹಿಡ್ಕೊಟ್ರೆ 1 ಲಕ್ಷ ರೂಪಾಯಿ ಬಹುಮಾನ
ತಮಿಳುನಾಡು ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಮುಖ್ಯಮಂತ್ರಿ ವಿಜಯ್ ಸರ್ಕಾರ ಹೊಸ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಗಣಿಸುತ್ತಿದೆ. ಈ ಪ್ರಸ್ತಾವನೆಯ ಪ್ರಕಾರ, ಭ್ರಷ್ಟಾಚಾರದ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡಿ ಅಕ್ರಮವನ್ನು ಬಯಲಿಗೆಳೆಯಲು ನೆರವಾದ ಸಾರ್ವಜನಿಕರಿಗೆ ₹1 ಲಕ್ಷ ಬಹುಮಾನ ನೀಡುವ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ.
Video Published On: Monday, Jul 13, 2026, 12:46 [IST]


Click it and Unblock the Notifications