SIR ಫಾರ್ಮ್ ಮಿಸ್ ಮಾಡಿದ್ರೆ ಸಮಸ್ಯೆನಾ?ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಏನು ಮಾಡಬೇಕು?
ಇಂದಿನಿಂದ SIR, ಅರ್ಜಿ ಸಲ್ಲಿಸದಿದ್ರೆ ನಿಮ್ಮ ಮನೆಗೆ ಬೀಳುತ್ತೆ ಈ ಸ್ಟಿಕ್ಕರ್? ಅಧಿಕಾರಿಗಳಿಗೆ ಯಾವ ಮಾಹಿತಿ ಕೊಡ್ಬೇಕು? ರಾಜ್ಯದಲ್ಲಿ ಮತದಾರರ ಪಟ್ಟಿ (Voter List) ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದ್ದು, ಬಿಎಲ್‌ಒಗಳು (BLO) ಜುಲೈ 29ರವರೆಗೆ ರಾಜ್ಯದ ಮನೆ ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಷ್ಕರಣೆಯ ಎನ್ಯುಮರೇಷನ್ ಫಾರ್ಮ್ ನೀಡಲಿದ್ದಾರೆ.ಈ ಅರ್ಜಿ ಸಲ್ಲಿಸದಿದ್ರೆ (Application) ಏನಾಗುತ್ತೆ? BLO ಅಧಿಕಾರಿಗಳಿಗೆ ಯಾವ ಯಾವ ಮಾಹಿತಿ ನೀಡ್ಬೇಕು ಗೊತ್ತಾ?
Video Published On: Tuesday, Jun 30, 2026, 11:56 [IST]


Click it and Unblock the Notifications