2018 ರಲ್ಲಿ ಯಾರ್ ಮನೆ ಬಾಗಿಲಿಗೆ ಹೋಗಿದ್ರಿ ? ಡಿಕೆಶಿಗೆ HDK ಟಾಂಟ್
2018 ರಲ್ಲಿ ಯಾರ ಮನೆ ಬಾಗಿಲಿಗೆ ಹೋಗಿ ಕೂತಿದ್ರಿ ? ನಿಮ್ಮ ಅಸ್ತಿತ್ವ ಉಳಿಸಿಕೊಳ್ಳೋಕೆ ನೀವೆ ಬಂದಿದ್ರಲ್ಲಾ ಅಂತಾ ಕಾಂಗ್ರೆಸ್ ನಾಯಕರಿಗೆ HD ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
Video Published On: Monday, Jun 29, 2026, 05:53 [IST]


Click it and Unblock the Notifications