2027ರಲ್ಲಿ ಬಿಜೆಪಿಗೆ ಸೋಲು ಖಚಿತವೇ? ರಾಮ ಮಂದಿರ ವಿವಾದದಿಂದ ಯೋಗಿ ಸರ್ಕಾರ ಉರುಳುತ್ತಾ?
ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ರಾಮ ಮಂದಿರದ ದೇಣಿಗೆ ಕಳ್ಳತನ ವಿವಾದ ಒಂದು ದೊಡ್ಡ ಆಘಾತ ತಂದಿದೆಯೇ? ವಿರೋಧ ಪಕ್ಷಗಳಾದ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಈ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿವೆ. ಹಾಗಾದರೆ ಈ ವಿವಾದದ ಮುಂದಿನ ಪರಿಣಾಮವೇನು? ಯೋಗಿ ಆದಿತ್ಯನಾಥ್ ಅವರ ರಾಜಕೀಯ ಭವಿಷ್ಯಕ್ಕೆ ಇದರಿಂದ ಪೆಟ್ಟು ಬೀಳಲಿದೆಯೇ? ಉತ್ತರ ಪ್ರದೇಶದಲ್ಲಿ ಮುಂದೆ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೆ ಸಾಧ್ಯವೇ ಇಲ್ವಾ? ಇವೆಲ್ಲದರ ಕಂಪ್ಲೀಟ್ ವಿಶ್ಲೇಷಣೆ ಇಂದಿನ ನಮ್ಮ ವಿಶೇಷ ವರದಿಯಲ್ಲಿದೆ."
Video Published On: Friday, Jul 03, 2026, 01:16 [IST]


Click it and Unblock the Notifications