ಅಣ್ಣಾಮಲೈ ವಿರುದ್ಧದ 100 ಕೋಟಿ ರೂ. ಮಾನನಷ್ಟ ಕೇಸ್ ವಾಪಸ್ ಪಡೆದ DMK ಸಂಸದ! DMK ಫೈಲ್ಸ್ ಎಫೆಕ್ಟ್ಸ್

Big Legal Win for Annamalai: DMK MP T.R. Baalu Withdraws 100 Crore Defamation Case

ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ 'ಡಿಎಂಕೆ ಫೈಲ್ಸ್ (DMK Files) ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ(Annamalai) ಅವರಿಗೆ ದೊಡ್ಡ ಕಾನೂನು ಜಯ ಸಿಕ್ಕಿದೆ. ಅಣ್ಣಾಮಲೈ ವಿರುದ್ಧ ಡಿಎಂಕೆ ಹಿರಿಯ ನಾಯಕ ಹಾಗೂ ಸಂಸದ ಟಿ.ಆರ್. ಬಾಲು ಹೂಡಿದ್ದ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಅಧಿಕೃತವಾಗಿ ವಾಪಸ್ ಪಡೆದಿದ್ದಾರೆ.ಈ ಬೆಳವಣಿಗೆಯ ಬೆನ್ನಲ್ಲೇ Xನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಕೆ. ಅಣ್ಣಾಮಲೈ, ನಾನು ಡಿಎಂಕೆ ಫೈಲ್ಸ್ ಮೂಲಕ ಡಿಎಂಕೆ ನಾಯಕರ ವಿರುದ್ಧ ಮಾಡಿದ್ದ ಪ್ರತಿಯೊಂದು ಭ್ರಷ್ಟಾಚಾರದ ಆರೋಪಗಳಿಗೂ ಇಂದಿಗೂ ಬದ್ಧನಾಗಿದ್ದೇನೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

Video Published On: Thursday, Jul 02, 2026, 02:15 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+