ಯುದ್ಧದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡೋದಕ್ಕೆ ಮೋದಿಗೆ ಭಯ ಶುರುವಾಗಿದೆ ಎಂದಿದ್ಯಾಕೆ ರಾಹುಲ್ ಗಾಂಧಿ
ಪ್ರಧಾನಿ ಮೋದಿಗೆ ಬೆದರಿಕೆಯೊಡ್ಡಿರಾಜಿಯಾಗುವಂತೆ ಮಾಡಿರುವುದು ಬಹಿರಂಗವಾಗುವ ಭಯದಿಂದ ಕೇಂದ್ರ ಸರ್ಕಾರವು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನ ಕಲಾಪದಲ್ಲಿ ಚರ್ಚೆ ನಡೆಸಲು ಮುಂದಾಗುತ್ತಿಲ್ಲ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಟೀಕಿಸಿದ್ದಾರೆ.
Video Published On: Tuesday, Mar 10, 2026, 10:36 [IST]


Click it and Unblock the Notifications