₹5,000 ಕೋಟಿ ವಿಚಾರದಲ್ಲಿ ಯತ್ನಾಳ್ ಆರೋಪ | ಸರ್ಕಾರದ ವಿರುದ್ಧ ಟೀಕೆ
“ಕರ್ನಾಟಕಕ್ಕೆ ಹಣವೇ ಇಲ್ಲ. ವಿಧಾನಸಭೆಯಲ್ಲಿ ₹5,000 ಕೋಟಿ ಬಗ್ಗೆ ಮಹೇಶ್ ತೆಂಗಿನಕಾಯಿ ಈಗಾಗಲೇ ಪ್ರಶ್ನಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಇನ್ನೂ ಆ ಪ್ರಶ್ನೆಗೆ ಉತ್ತರ ನೀಡಿಲ್ಲ. ಆ ಹಣ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಯಿತೇ ಅಥವಾ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಗೆ ಹೋಯಿತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿಲ್ಲ ಎಂದಿದ್ದಾರೆ ಯತ್ನಾಳ್
Video Published On: Friday, Feb 27, 2026, 05:47 [IST]


Click it and Unblock the Notifications