US’ big move: ಅಮೆರಿಕವು 2267 ಕೆ.ಜಿ ತೂಕದ ಬಾಂಬ್ ಬಳಸಿ ಇರಾನ್ ಕ್ಷಿಪಣಿ ತಾಣವನ್ನು ಉಡೀಸ್ ಮಾಡಿದೆ!
ಅಮೆರಿಕವು 2,267 ಕೆ.ಜಿ ತೂಕದ ಬಂಕರ್ ಬಸ್ಟರ್ ಬಾಂಬ್ ಬಳಸಿ ಇರಾನ್ ಕರಾವಳಿಯಲ್ಲಿದ್ದ ಕ್ಷಿಪಣಿ ತಾಣವನ್ನು ನಾಶಪಡಿಸಿದೆ. ಹಾರ್ಮುಜ್ ಜಲಸಂಧಿ ಭದ್ರತೆಗೆ ಧಕ್ಕೆಯಾಗುತ್ತಿದ್ದ ಈ ತಾಣ ಜಾಗತಿಕ ಸಾಗಣೆಗೆ ಅಪಾಯವೆಂದು ಅಮೆರಿಕಾ ಹೇಳಿದೆ.
Video Published On: Wednesday, Mar 18, 2026, 02:43 [IST]


Click it and Unblock the Notifications