ಬಾಯಿ ಚಪ್ಪರಿಸೋ ತಿನ್ನೋ ಪನ್ನೀರಲ್ಲಿ ವಿಷ! 1,401 ಕೆಜಿ ನಕಲಿ ಪನ್ನೀರ್ ಸೀಜ್!
ಗುಜರಾತ್‌ನ ಸೂರತ್‌ನಲ್ಲಿ 1,401 ಕೆಜಿ ನಕಲಿ ಪನ್ನೀರ್ ವಶಪಡಿಸಿಕೊಳ್ಳಲಾಗಿದೆ. ಹಾಲಿನ ಬದಲು ಪಾಮ್ ಆಯಿಲ್, ಹಾಲಿನ ಪುಡಿ, ಅಸಿಟಿಕ್ ಆಸಿಡ್ ಬಳಸಿ ತಯಾರಿಸಲಾಗುತ್ತಿತ್ತು, ಪ್ರಕರಣ ಭೇದಿಸಿದ ಅಧಿಕಾರಿಗಳು ತಪ್ಪಿತಸ್ಥನನ್ನು ವಶಪಡಿಸಿಕೊಂಡಿದ್ದಾರೆ.
Video Published On: Saturday, Mar 07, 2026, 02:03 [IST]


Click it and Unblock the Notifications