Gruha Lakshmi Scheme: ಗೃಹಲಕ್ಷ್ಮಿ ಬಾಕಿ ದುಡ್ಡು ಯಾವಾಗ ಬರುತ್ತೆ! ಸಿದ್ದು ಏನಂದ್ರು?
ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಯಾವಾಗ ಖಾತೆಗೆ ಬರುತ್ತದೆ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಬಾಕಿ ಉಳಿದ ಹಣವನ್ನು ಶೀಘ್ರದಲ್ಲೇ ಜಮಾ ಮಾಡುವ ಭರವಸೆ ನೀಡಿದ್ದಾರೆ.
Video Published On: Friday, Mar 06, 2026, 12:49 [IST]


Click it and Unblock the Notifications