Operation Epic Fury: Us ಏರ್ ಟ್ಯಾಂಕರ್ ಪತನ! 6 ಯೋಧರ ಸಾವು!
ಆಪರೇಶನ್ ಎಪಿಕ್ ಫ್ಯೂರಿ ವೇಳೆ ಅಮೆರಿಕದ ಇಂಧನ ತುಂಬುವ ಯುದ್ಧ ವಿಮಾನ ಪತನಗೊಂಡು 6 ಯೋಧರು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಪಶ್ಚಿಮ ಇರಾಕ್‌ನಲ್ಲಿ ನಡೆದ ಈ ಅಪಘಾತದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Video Published On: Saturday, Mar 14, 2026, 04:18 [IST]


Click it and Unblock the Notifications