ಬಜೆಟ್ ಅಂಕಿ ಅಂಶಗಳು ಸೋರಿಕೆ: ಕಾಂಗ್ರೆಸ್ ಆರೋಪ

ನವದೆಹಲಿ, ಫೆಬ್ರುವರಿ 1: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿರುವ ಮಹತ್ವದ ಅಂಕಿ ಅಂಶಗಳನ್ನು ಬಜೆಟ್ ಮಂಡನೆಗೂ ಮುನ್ನವೇ ಸೋರಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಹಿಂದಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಬಜೆಟ್ ಕುರಿತಾದ ಅಂಕಿ ಅಂಶ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ, ಕೇಂದ್ರ ಸರ್ಕಾರದ ಮೂಲಗಳಿಂದಲೇ ಈ ಅಂಕಿ ಅಂಶಗಳನ್ನು ಮಾಧ್ಯಮಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Interim Union Budget 2019 LIVE: ಬಜೆಟ್ ಮಂಡನೆ ಆರಂಭ

ವರದಿಯಲ್ಲಿ ಪ್ರಕಟಿಸಿರುವ ಈ ಎಲ್ಲ ಗಣನೀಯ ಮೊತ್ತದ ಪ್ರಸ್ತಾವಗಳು ಮಂಡನೆಯಾದ ಬಜೆಟ್‌ನಲ್ಲಿಯೂ ಕಾಣಿಸಿದರೆ ಅದು ಬಜೆಟ್ ಸೋರಿಕೆಯಾದಂತೆ ಅಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

Interim budget 2019 congress leader manish tewari accused government for budget data leak

ಮಧ್ಯಂತರ ಬಜೆಟ್ ಮಂಡನೆ: ಮತದಾರರನ್ನು ಸೆಳೆಯಲು ಮೋದಿ ಸರ್ಕಾರ ಏನು ಮಾಡಬಹುದು?

ಮಧ್ಯಂತರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಈ ಬಜೆಟ್ ಮೇಲಿನ ನಿರೀಕ್ಷೆ ಮತ್ತು ಲೆಕ್ಕಾಚಾರಗಳು ಹೆಚ್ಚಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+