500ರೂ. 1000ರೂ, ನೋಟುಗಳು ಹೋದರೇನಂತೆ ಪೇಟಿಎಂ ಇದೆಯಲ್ಲ.

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 9: 500ರೂ. 1000ರೂ. ನೋಟುಗಳನ್ನು ಮಂಗಳವಾರ (ನವೆಂಬರ್ 8) ಮಧ್ಯರಾತ್ರಿಯಿಂದಲೇ ಬಂದ್ ಮಾಡಿ ಆದೇಶ ಹೊರಡಿಸಿರುವುದು ಎಲ್ಲರಿಗೂ ತಿಳಿದ ವಿಷಯವೇ.

ಹಳೇ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಜನ ಪರದಾಡುತ್ತಿದ್ದಾರೆ. ಸಾಲದೆಂಬಂತೆ ದಿನನಿತ್ಯದ ಖರ್ಚಿಗಾಗಿ ಹಣ ಪಡೆಯಲು ಎಟಿಎಂ ಯಂತ್ರಗಳ ಬಳಿ ಕ್ಯೂ ನಿಂತಿದ್ದಾರೆ.

ಸರತಿ ಸಾಲಿನಲ್ಲಿ ನಿಂತು ಕಷ್ಟಪಟ್ಟು ಎಟಿಎಂನಿಂದ ಹಣ ಡ್ರಾ ಮಾಡುವ ಗೋಜಿಗೆ ಏಕೆ ಹೋಗುತ್ತೀರಿ? ಪೆಟಿಎಂ ಇದೆಯಲ್ಲ. ಹೌದು. ನಿಮ್ಮ ದಿನನಿತ್ಯದ ಅಗತ್ಯತೆಗಳನ್ನು ನಗದು ಹಣದಿಂದಲೇ ಪೂರೈಸಿಕೊಳ್ಳುವ ಅನಿವಾರ್ಯತೆ ಇಲ್ಲ.

Rs.500 & Rs.1000 Gone, But Paytm Wallet is Still On!

ಪೆಟಿಎಂ ಮೂಲಕ ನೀವು ಪೋಸ್ಟ್ ಪೇಯ್ಡ್ ಬಿಲ್ ಎಲೆಕ್ಟ್ರಿಸಿಟಿ ಬಿಲ್ ಮೆಟ್ರೋ ಕಾರ್ಡ್ ಬಿಲ್ ಗಳನ್ನು ಸುಲಭವಾಗಿ ಪಾವತಿಸಬಹುದಾಗಿದೆ. ಅಷ್ಟೇ ಅಲ್ಲದೆ. ಸಿನಿಮಾಗಳನ್ನೂ ಸಹ ನೋಡಬಹುದಾಗಿದ್ದು, ಅದರಲ್ಲೂ ನೀವು ರಿಯಾಯಿತಿ ಪಡೆಯಬಹುದು.

ಉತ್ತಮ ರಿಯಾಯಿಯಿ ಕೊಡುಗೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನೂ ಎಲ್ಲಿಗಾದರೂ ಹೋಗಬೇಕು ಎಂದಾದರೆ ಆಟೋದವರ ಬಳಿ ಚಿಲ್ಲರೆಗಾಗಿ ಕಿತ್ತಾಡುವ ಬದಲು ಟ್ಯಾಕ್ಸಿ ಬುಕ್ ಮಾಡಿಕೊಂಡು ಪೆಟಿಎಂ ಮೂಲಕವೇ ಹಣ ಪಾವತಿಸಬಹುದಾಗಿದೆ.

ಕೇವಲ ಆನ್ ಲೈನ್ ನಲ್ಲಿ ಅಷ್ಟೇ ಅಲ್ಲದೆ. ಆಫ್ ಲೈನ್ ನಲ್ಲೂ ನೀವು ಪೇಟಿಎಂ ಮೂಲಕ ಪೋಸ್ಟ್ ಪೇಯ್ಡ್ ಬಿಲ್, ವಿದ್ಯುತ್ ಬಿಲ್, ಉಬರ್ ಟ್ಯಾಕ್ಸಿ ಸೇವೆ, ಸಿನಿಮಾ ಟಿಕೆಟ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಅದರಲ್ಲೂ ಕೆಲವೊಂದು ಉತ್ತಮ ಕೊಡುಗೆಗಳನ್ನು ಪೇಟಿಎಂ ಪರಿಚಯಿಸುತ್ತಿದ್ದು, 100% ಕ್ಯಾಶ್ ಬ್ಯಾಕ್ ಪಡೆಯುವ ಸೌಲಭ್ಯವನ್ನೂ ಸಹ ಪೇಟಿಎಂ ನೀಡುತ್ತಿದೆ.

ಆನ್ ಲೈನ್ ನಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಗೆ ಸುಲಭವಾಗಲೆಂದೇ ಒನ್ ಇಂಡಿಯಾ ಪ್ರತ್ಯೇಕ ಕೂಪನ್ ವಿಭಾಗವನ್ನು ಗ್ರಾಹಕರಿಗೆ ಪರಿಚಯಿಸಿದೆ.

ಒನ್ ಇಂಡಿಯಾದ ಈ ಕೂಪನ್ ವಿಭಾಗವು ಹಲವು ಕೊಡುಗೆಗಳನ್ನು ನೀಡುತ್ತಿದ್ದು, ಅತ್ಯಂತ ವೇಗವಾಗಿ ಸಾರ್ವಜನಿಕರನ್ನು ತಲುಪವ ಕಾರ್ಯ ಮಾಡುತ್ತಿದೆ.

ಸಾರ್ವಜನಿಕರು ಒನ್ ಇಂಡಿಯಾ ಕೂಪನ್ ಗಳ ಮೂಲಕ ಕೋಟ್ಯಂತರ ರೂ. ಹಣವನ್ನು ಉಳಿತಾಯ ಮಾಡಲು ಒನ್ ಇಂಡಿಯಾ ಸಹಕರಿಸಿದೆ.

ವಿವಿಧ ಆನ್ ಲೈನ್ ಮಾರುಕಟ್ಟೆಗಳಲ್ಲಿರುವ ಅಧ್ಭುತ ಕೊಡುಗೆಗಳನ್ನು ಜನರಿಗೆ ಪರಿಚಯಿಸಿ, ಜನರ ಹಣವನ್ನು ಉಳಿತಾಯ ಮಾಡುವುದೇ ಒನ್ ಇಂಡಿಯಾದ ಗುರಿಯಾಗಿದೆ.

ಒನ್ ಇಂಡಿಯಾ ನೀಡುವ ಈ ಕೂಪನ್ ಗಳು ಶೇ.100ರಷ್ಟು ಸಂಪೂರ್ಣ ಉಚಿತ ಮತ್ತು ವಿಶ್ವಾಸನೀಯ ಉಳ್ಳದ್ದಾಗಿವೆ. ಕೂಪನ್ ಗಳ ಮೂಲಕ ಶಾಪ್ ಮಾಡಿ. ಹಣ ಉಳಿತಾಯ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
With the Banks being too busy, with the ATM's shut, A superhero name Paytm is the answer to all your payment problems. Use Paytm wallet and pay all your postpaid, electricity, metro card, bill payments. Want to watch a movie get a fabulous discount on movie ticket bookings.
Please Wait while comments are loading...