ಗೂಗಲ್ ಆಂಡ್ರಾಯ್ಡ್ 8.0 ಆವೃತ್ತಿಗೆ 'ಒರಿಯೊ' ಬಿಸ್ಕೆಟ್ ಹೆಸರು
ಹೊಸದಿಲ್ಲಿ, ಆಗಸ್ಟ್ 23: ಗೂಗಲ್ ಸಂಸ್ಥೆಯ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಂನ 8.0 ಆವೃತ್ತಿಗೆ ಭಾರತದಲ್ಲಿ ಜನಪ್ರಿಯವಾಗಿರುವ 'ಓರಿಯೋ' ಬಿಸ್ಕೆಟ್ ನ ಹೆಸರಿಡಲಾಗಿದೆ.
ಆಂಡ್ರಾಯ್ಡ್ ಓರಿಯೋ ಈ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ಸ್ಮಾರ್ಟ್, ಪವರ್ಫುಲ್ ಮತ್ತು ಹೆಚ್ಚು ಆಕರ್ಷಕವಾಗಿರಲಿದೆ ಎಂದು ಆ್ಯಂಡ್ರಾಯ್ಡ್ ಕಂಪನಿ ಟ್ವೀಟ್ ಮಾಡಿದೆ.
Android meets @Oreo for the sweetest treat yet. #AndroidOreo is smarter, faster, & more powerful. Open Wonder: https://t.co/QOWlL83sYa pic.twitter.com/v90f9qgpJ5
— Android (@Android) August 21, 2017
ಆಗಸ್ಟ್ 18ರಂದು ಸಂಪೂರ್ಣ ಸೂರ್ಯಗ್ರಹಣದಂದು ಆಂಡ್ರಾಯ್ಡ್ 8.0 ಆವೃತ್ತಿಯನ್ನು ಪರಿಚಯಿಸಲಾಗಿತ್ತು. ತನ್ನ ಓಪರೇಟಿಂಗ್ ಸಿಸ್ಟಂಗಳಿಗೆ ತಿನಿಸುಗಳ ಹೆಸರನ್ನಿಟ್ಟುಕೊಂಡು ಬಂದಿರುವ ಗೂಗಲ್ ಈ ಬಾರಿ 'ಆಂಡ್ರಾಯ್ಡ್ ಓರಿಯೋ' ಎಂದು ನಾಮಕರಣ ಮಾಡಿದೆ.

ಈ ಹಿಂದೆ ಆಂಡ್ರಾಯ್ಡ್ ಕಿಟ್ ಕ್ಯಾಟ್ ಬಿಡುಗಡೆ ವೇಳೆ ಒಪ್ಪಂದ ಮಾಡಿಕೊಂಡಂತೆ ಈ ಬಾರಿಯೂ ಬಿಸ್ಕೆಟ್ ಹೆಸರಿಡಲು ಕ್ಯಾಡ್ಬರಿ ಕಂಪನಿ ಜತೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.
ಇನ್ನೇನು ನೂತನ ಸ್ಮಾರ್ಟ್ಫೋನ್ಗಳಲ್ಲಿ 'ಆಂಡ್ರಾಯ್ಡ್ ಒರಿಯೊ' ಪ್ರವೇಶವಾಗಲಿದೆ. ಈಗಾಗಲೇ ಹಲವು ಕಂಪನಿಗಳು ತಮ್ಮ ನೂತನ ಫೋನ್ ಗಳಲ್ಲಿ 'ಆಂಡ್ರಾಯ್ಡ್ ಒರಿಯೊ' ಕಾಅರ್ಯಚರಣಾ ವ್ಯವಸ್ಥೆಯನ್ನು ಘೋಷಣೆ ಮಾಡಿವೆ.
ಆಂಡ್ರಾಯ್ಡ್ ಒರಿಯೋದ ವೀಡಿಯೋ ನೋಡಿ,
#AndroidOreo has touched down on planet Earth. See how our superhero makes your device smart, powerful, fast, & secure. #SolarEclipse2017 pic.twitter.com/Lkz4qSZunu
— Android (@Android) August 21, 2017
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications