ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಮುಖ ನಗರಗಳಲ್ಲಿ ಜ.18ರ ಚಿನ್ನದ ದರ ಇಲ್ಲಿದೆ

|
Google Oneindia Kannada News

ದೇಶದಲ್ಲಿ ಇಂದು ಕೂಡಾ ಚಿನ್ನದ ಬೆಲೆಯು ಸ್ಥಿರವಾಗಿದೆ. ನಿನ್ನೆಯೂ ಕೂಡಾ ಚಿನ್ನದ ಬೆಲೆಯು ಸ್ಥಿರವಾಗಿತ್ತು. ಇನ್ನು ಇಂದು ಕೆಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಏರಿಳಿತ ಕಂಡಿದೆ. ಜನವರಿ 18ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,090 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಪ್ರಸ್ತುತ 49,090 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 300 ರೂಪಾಯಿ ಇಳಿಕೆ ಕಂಡಿದೆ. ನಿನ್ನೆ ಮುನ್ನೂರು ರೂಪಾಯಿ ಏರಿಕೆ ಕಂಡಿತ್ತು. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 61,700 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,970 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,070 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,090 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,090 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,140 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,430 ರೂ. ಇದೆ. ಚೆನ್ನೈನಲ್ಲಿ 45,320 ರೂ. ಹಾಗೂ ಅಪರಂಜಿ 49,420 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

 ದೇಶದ ಪ್ರಮುಖ ನಗರಗಳಲ್ಲಿ ಜ.17ರ ಚಿನ್ನದ ದರ ಪರಿಶೀಲಿಸಿ ದೇಶದ ಪ್ರಮುಖ ನಗರಗಳಲ್ಲಿ ಜ.17ರ ಚಿನ್ನದ ದರ ಪರಿಶೀಲಿಸಿ

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,000 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

 ದೇಶದ ಪ್ರಮುಖ ನಗರಗಳಲ್ಲಿ ಜ.16ರ ಚಿನ್ನದ ದರ ಹೀಗಿದೆ ದೇಶದ ಪ್ರಮುಖ ನಗರಗಳಲ್ಲಿ ಜ.16ರ ಚಿನ್ನದ ದರ ಹೀಗಿದೆ

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 18: 44,970 ರೂ, 49,0790 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ
ಜನವರಿ 15: 45,000 ರೂ, 49,100 ರೂ
ಜನವರಿ 14: 45,010 ರೂ 49,010 ರೂ
ಜನವರಿ 13: 45,000 ರೂ, 49,100 ರೂ
ಜನವರಿ 12: 44,800 ರೂ, 48,880ರೂ,
ಜನವರಿ 11: 44, 700 ರೂ, 48,760 ರೂ,
ಜನವರಿ 10: 44,500 ರೂ, 48,550 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,700 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 18: 47,140 ರೂ, 51,430 ರೂ
ಜನವರಿ 17: 47,140 ರೂ, 51,430 ರೂ
ಜನವರಿ 16: 47,140 ರೂ, 51,430 ರೂ
ಜನವರಿ 15: 47,150 ರೂ, 51,440 ರೂ
ಜನವರಿ 14: 47,150 ರೂ, 51,440 ರೂ
ಜನವರಿ 13: 46,960 ರೂ, 51,220 ರೂ
ಜನವರಿ 12: 46,950 ರೂ, 51,210 ರೂ
ಜನವರಿ 11: 46,650 ರೂ, 50,900 ರೂ
ಜನವರಿ 10: 46,760 ರೂ, 51,010 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,700 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 18: 47,090 ರೂ, 49,090 ರೂ
ಜನವರಿ 17: 47,090 ರೂ, 49,090 ರೂ
ಜನವರಿ 16: 47,090 ರೂ, 49,090 ರೂ
ಜನವರಿ 15: 46,960 ರೂ, 48,960ರೂ
ಜನವರಿ 14: 47,110 ರೂ, 49,110 ರೂ
ಜನವರಿ 13:46,950 ರೂ, 48,950 ರೂ
ಜನವರಿ 12:46,580ರೂ,48,580ರೂ,
ಜನವರಿ 11:46,590 ರೂ, 48,590 ರೂ
ಜನವರಿ 10: 46,610 ರೂ, 48,610 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,700 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 18: 44,970 ರೂ, 49,070 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ
ಜನವರಿ 15: 45,000 ರೂ, 49,100 ರೂ
ಜನವರಿ 14: 45,000 ರೂ, 49,100 ರೂ
ಜನವರಿ 13: 45,000 ರೂ, 49,100 ರೂ
ಜನವರಿ 12: 44,800 ರೂ, 48,880 ರೂ
ಜನವರಿ 11: 44,700 ರೂ, 48,760 ರೂ
ಜನವರಿ 10: 44,500 ರೂ, 48,550 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,800 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 18: 47,300 ರೂ, 50,000 ರೂ
ಜನವರಿ 17: 47,300 ರೂ, 50,000 ರೂ
ಜನವರಿ 16: 47,190 ರೂ, 49,890 ರೂ
ಜನವರಿ 15: 47,300ರೂ, 50,000ರೂ
ಜನವರಿ 14: 47,220 ರೂ, 50,010 ರೂ
ಜನವರಿ 13: 47,110 ರೂ, 49, 810 ರೂ
ಜನವರಿ 12: 46,860ರೂ,49,560ರೂ,
ಜನವರಿ 11: 46,860 ರೂ, 49,560ರೂ
ಜನವರಿ 10: 46,860 ರೂ, 49,560 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,700 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 18: 45,320 ರೂ, 49,420 ರೂ
ಜನವರಿ 17: 45,340 ರೂ, 49,440 ರೂ
ಜನವರಿ 16: 45,340 ರೂ, 49,440 ರೂ
ಜನವರಿ 15: 45,370ರೂ, 49,450ರೂ
ಜನವರಿ 14: 45,200ರೂ, 48,210 ರೂ
ಜನವರಿ 13: 45,190ರೂ, 48,200 ರೂ
ಜನವರಿ 12: 45,00ರೂ,49,010ರೂ,
ಜನವರಿ 11: 44,870 ರೂ, 48,950 ರೂ
ಜನವರಿ 10: 44,720 ರೂ, 48,790 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,800 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 18: 44,970 ರೂ, 49,070 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ
ಜನವರಿ 15: 45,000ರೂ, 49,100ರೂ
ಜನವರಿ 14: 45,010ರೂ, 49,010 ರೂ
ಜನವರಿ 13: 45,000ರೂ, 49,100 ರೂ
ಜನವರಿ 12: 44,800ರೂ,48,880ರೂ,
ಜನವರಿ 11: 44,700 ರೂ, 48,760 ರೂ
ಜನವರಿ 10: 44,500 ರೂ, 48,550 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,800 ರೂಪಾಯಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್‌ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

English summary
Gold Rate Today; Gold Rate Today, Gold Prices stable On January 18. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X