Gold Price on July 11: ಬೆಂಗಳೂರಲ್ಲಿ ಬಂಗಾರ, ಬೆಳ್ಳಿ ಬೆಲೆ ಇಳಿಕೆ, ಇಲ್ಲಿದೆ ಇವತ್ತಿನ ಚಿನ್ನದ ದರಪಟ್ಟಿ
Gold Price on July 11: ಬಂಗಾರ ಕೊಳ್ಳುವವರಿಗೆ ಶುಭ ಸುದ್ದಿ ಇದ್ದು, ಚಿನ್ನದ ದರದಲ್ಲಿ ಭರ್ಜರಿ ಇಳಿಕೆಯಾಗಿದೆ. ಹಾಗಾದ್ರೆ ಇಂದು (ಜುಲೈ 11) ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಇಂದು (ಜುಲೈ 11) 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,32,30 ರೂಪಾಯಿಗೆ ಇಳಿಕೆ ಆಗಿದ್ದರೆ, ಇನ್ನೂ 10 ಗ್ರಾ (24 ಕ್ಯಾರೆಟ್) 1,44,330 ರೂಪಾಯಿಗೆ ಇಳಿಕೆಯಾಗಿದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

1 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 13,230 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 14,433 ರೂಪಾಯಿ
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 1,05,840 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,15,464 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,32,300 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,44,330 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,32,300 ರೂಪಾಯಿ
* ಚೆನ್ನೈ - 1,33,000 ರೂಪಾಯಿ
* ಮುಂಬೈ - 1,32,300 ರೂಪಾಯಿ
* ಕೋಲ್ಕತ್ತಾ - 1,32,300 ರೂಪಾಯಿ
* ನವದೆಹಲಿ - 1,32,450 ರೂಪಾಯಿ
* ಹೈದರಾಬಾದ್ - 1,32,300 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,44,330 ರೂಪಾಯಿ
* ಚೆನ್ನೈ - 1,45,090 ರೂಪಾಯಿ
* ಮುಂಬೈ - 1,44,330 ರೂಪಾಯಿ
* ಕೋಲ್ಕತ್ತಾ - 1,44,330 ರೂಪಾಯಿ
* ನವದೆಹಲಿ - 1,44,480 ರೂಪಾಯಿ
* ಹೈದರಾಬಾದ್ - 1,44,330 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ)
* ಬೆಂಗಳೂರು - 2,35,000 ರೂಪಾಯಿ (5,000 ರೂಪಾಯಿ ಇಳಿಕೆ)
* ಚೆನ್ನೈ - 2,40,000 ರೂಪಾಯಿ (5,000 ರೂಪಾಯಿ ಇಳಿಕೆ)
* ಮುಂಬೈ - 2,35,000 ರೂಪಾಯಿ (5,000 ರೂಪಾಯಿ ಇಳಿಕೆ)
* ಕೋಲ್ಕತ್ತಾ - 2,35,000 ರೂಪಾಯಿ (5,000 ರೂಪಾಯಿ ಇಳಿಕೆ)
* ನವದೆಹಲಿ - 2,35,000 ರೂಪಾಯಿ (5,000 ರೂಪಾಯಿ ಇಳಿಕೆ)
* ಹೈದರಾಬಾದ್ - 2,40,000 ರೂಪಾಯಿ (5,000 ರೂಪಾಯಿ ಇಳಿಕೆ)
ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ಉದ್ದೇಶದಿಂದ ಖರೀದಿ ಮಾಡುತ್ತಲಿರುತ್ತಾರೆ. ಆದರೆ ಇದೀಗ ಬಂಗಾರ, ಬೆಳ್ಳಿ ದರ ದೇಶದ ಪ್ರಮುಖ ನಗರಗಳಲ್ಲಿ ಇಳಿಕೆಯಾಗಿದೆ. ಕೊಂಡುಕೊಳ್ಳುವವರಿಗೆ ಇದು ಸೂಕ್ತ ಸಮಯ ಎಂದು ಹೇಳಲಾಗುತ್ತಿದೆ.












Click it and Unblock the Notifications