Gold Price on May 23: ಬಂಗಾರ ದರದಲ್ಲಿ ಭರ್ಜರಿ ಇಳಿಕೆ-ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ಗಮನಿಸಿ

Gold Price on May 23: ಬಂಗಾರ ದರದಲ್ಲಿ ಆಗಾರ ಏರಿಳಿತ ಆಗುತ್ತಲೇ ಇರುತ್ತದೆ. ನಿನ್ನೆ (ಮೇ 22)ಗೆ ಹೋಲಿಕೆ ಮಾಡಿದರೆ, ಇದೀಗ ಇಂದು (ಮೇ 23) ದಿಢೀರ್‌ ಬಂಗಾರ ದರದಲ್ಲಿ ಇಳಿಕೆಮುಖವಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 8 ಮತ್ತು 10 ಗ್ರಾಂ ಬಂಗಾರ (22 ಹಾಗೂ 24 ಕ್ಯಾರಟ್‌) ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದರ ಹೆಚ್ಚಿದಾಗಲೇ ಹೆಚ್ಚಿನ ಮಂದಿ ಬಂಗಾರ ಖರೀದಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಒಂದು ವೇಳೆ ದರ ಕಡಿಮೆಯಾದರೆ, ಖರೀದಿ ಮಡುವುದನ್ನು ಬಿಡುತ್ತಾರಾ ಹೇಳಿ, ಇನ್ನು ನಿನ್ನೆ (ಮೇ 22) 10 ಗ್ರಾಂ (22 ಕ್ಯಾರಟ್‌) 68,300 ರೂಪಾಯಿ ಇದ್ದು, ಇಂದು (ಮೇ 23) 68,290 ರೂಪಾಯಿವರೆಗೆ ಕಡಿಮೆಯಾಗಿದೆ. ಮಾಹಿತಿಯ ಪ್ರಕಾರ ಬಂಗಾರ ದರ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈಗಲೇ ಕೊಳ್ಳುವುದು ಉತ್ತಮ ಸಮಯವಾಗಿದೆ ಎನ್ನಲಾಗಿದೆ.

Gold Price decrease on May 23 Know City wise statistics

8 ಗ್ರಾಂ ಬಂಗಾರ ದರ

* 22 ಕ್ಯಾರಟ್ ಚಿನ್ನದ ಬೆಲೆ - 54,632 ರೂಪಾಯಿ
* 24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ)- 59,600 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 68,290 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 74,500 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 68,290 ರೂಪಾಯಿ
* ಚೆನ್ನೈ - 68,590 ರೂಪಾಯಿ
* ಮುಂಬೈ - 68,290 ರೂಪಾಯಿ
* ಕೋಲ್ಕತ್ತಾ - 68,290 ರೂಪಾಯಿ
* ನವದೆಹಲಿ - 68,440 ರೂಪಾಯಿ
* ಹೈದರಾಬಾದ್‌ - 68,290 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 74,500 ರೂಪಾಯಿ
* ಚೆನ್ನೈ - 74,830 ರೂಪಾಯಿ
* ಮುಂಬೈ - 74,500 ರೂಪಾಯಿ
* ಕೋಲ್ಕತ್ತಾ -74,500 ರೂಪಾಯಿ
* ನವದೆಹಲಿ - 74,650 ರೂಪಾಯಿ
* ಹೈದರಾಬಾದ್‌ - 74,500 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+