Gold Price on May 25: ಬಂಗಾರ ದರ ಸತತ ಮೂರು ದಿನವೂ ಇಳಿಕೆ.!-ನಿಮ್ಮ ನಗರದ ಬೆಲೆಯ ವಿವರ ತಿಳಿಯಿರಿ
Gold price on May 25: ದೇಶದಲ್ಲಿ ಬೆಳ್ಳಿ-ಬಂಗಾರ ದರದಲ್ಲಿ ಮೇ 23ರಿಂದ ಅಂದರೆ ಸತತ ಮೂರು ದಿನಗಳಿಂದಲೂ ಇಳಿಕೆ ಆಗುತ್ತಲೇ ಇದೆ. ಹಾಗಾದರೆ ಎಷ್ಟು ಕಡಿಮೆಯಾಗಿದೆ ಹಾಗೂ ಇಂದು (ಮೇ 25) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ (22 ಹಾಗೂ 24) ಕ್ಯಾರಟ್ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಲೆ ಹೆಚ್ಚಾದರೂ ಕೂಡ ಬಂಗಾರ ಕೊಳ್ಳುವವರ ಸಂಖ್ಯೆಯೇನೂ ಕಡಿಮೆ ಆಗುವುದಿಲ್ಲ. ಅದರಲ್ಲೂ ಕಡಿಮೆಯಾದರೆ ಬಿಡ್ತಾರಾ ಹೇಳಿ, ಇನ್ನು ನಿನ್ನೆ (ಮೇ 24)ಗಿಂತ ಇಂದು (ಮೆ 25) ಮತ್ತೆ ಇಳಿಕೆಯಾಗುದೆ. ಹಾಗೆಯೇ ಮುಂದಿನ ದಿನಗಳಲ್ಲಿ ಬಂಗಾರ ದರ ಮತ್ತಷ್ಟು ಇಳಿಕೆಯಾಗಲೂ ಬಹುದು ಅಥವಾ ಹೆಚ್ಚಳ ಆಗಲುಬಹುದು. ಈ ಬಗ್ಗೆ ಹೇಳುವುದಕ್ಕೆ ಆಗುವುದಿಲ್ಲ. ಆದ್ದರಿಂದ ಗ್ರಾಹಕರು ಈಗಲೇ ಬಂಗಾರ ಕೊಳ್ಳುವುದು ಉತ್ತಮ ಎಂದು ಹೇಳಲಾಗುತ್ತಿದೆ.

8 ಗ್ರಾಂ ಬಂಗಾರ ದರ
* 22 ಕ್ಯಾರಟ್ ಚಿನ್ನದ ಬೆಲೆ - 53,112 ರೂಪಾಯಿ
* 24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ) - 57,944 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 66,390 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 72,430 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 66,390 ರೂಪಾಯಿ
* ಚೆನ್ನೈ - 66,490 ರೂಪಾಯಿ
* ಮುಂಬೈ - 66,390 ರೂಪಾಯಿ
* ಕೋಲ್ಕತ್ತಾ - 66,390 ರೂಪಾಯಿ
* ನವದೆಹಲಿ - 66,540 ರೂಪಾಯಿ
* ಹೈದರಾಬಾದ್ - 66,390 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 72,430 ರೂಪಾಯಿ
* ಚೆನ್ನೈ - 72,540 ರೂಪಾಯಿ
* ಮುಂಬೈ - 72,430 ರೂಪಾಯಿ
* ಕೋಲ್ಕತ್ತಾ -72,430 ರೂಪಾಯಿ
* ನವದೆಹಲಿ - 72,580 ರೂಪಾಯಿ
* ಹೈದರಾಬಾದ್ - 72,430 ರೂಪಾಯಿ












Click it and Unblock the Notifications